ಈ ಪುಟವನ್ನು ಪರಿಶೀಲಿಸಲಾಗಿಲ್ಲ.

లి లిల ನೋವು ಮನೆಗೆ ಹೋಗಿ ಮನೆದೇವರೆದುರು ಕುಳಿತು ಬಿಟ್ಟರು. ಹೃದಯದ ಅಳಲನ್ನು ತೋಡಿಕೊಳ್ಳಲು ಆ ಮೂರ್ತಿಯಲ್ಲದೆ ಬೇರೆ ಯಾರಿದ್ದರು అపారిr ? –ಒಂದು ಲಕ್ಷ ರೂಪಾಯಿಯಂತೆ. ಅದೆಷಾಗುವುದೊ ? ಭಾರೀ ಹಣ, ನೋರು ಸಾವಿರ ಅಲ್ಲವೆ ? ಗೋವಿಂದ ಅಂದನಲ್ಲ– ಒಬ್ಬೊಬ್ಬರಿಗೆ ಮೂವತು ಸಾವಿರ. ಉಳಿದ ಹತು, ತಂದೆಗೆ ಹಾಗೂ ದೊಡ್ಡಮ್ಮನಿಗೆ ತಮಗೆ ಯಾಕೆ ಬೇಕು, ಆ ಹಣ? ಆದರೆ ಇಷ್ಟನ್ನು ಕೈಯೊಡ್ಡಿ ಪಡೆದ ಮೇಲೆ-ಈ ಮಕ್ಕಳ ತಲೆಗೊಂದು ಸೂರಿಲ್ಲ. ಇವರು ಬೀದಿ ಪಾಲು.. ಭೂಮಿ ತಾಯಿಗೆ ಸಮ್ಮತವಾದೀತೇ ಈ ಮಾರಾಟ ? ಭತ್ತ ಬೆಳೆಯುವ ಕಡೆ ಇನ್ನು ಕಬ್ಬ, ಶಾಮಣ್ಣ ಒಪ್ಪದೇ ಇದ್ದದ್ದು ದೊಡ್ಡ ವಿಷಯವೇ. ಆದರೆ ಮನೆಗಳನ್ನು ಕಟುವುದ ಕೊಳ್ಳೋಸ್ಕರ ಅವನ ಹೊಲಗಳನ್ನು ಈಗ ಕೊಳ್ಳುವರಂತಲ್ಲ ? ಏನು ಆದಂತಾಯಿತು ಅಲ್ಲಿಗೆ? ಬೇರೆ ಯಾವುದಾದರೂ ಹಳ್ಳಿಯ ಮೇಲೆ ಎರಗಬಾರದಿತ್ತೆ ಈ ಕಾರಖಾನೆಯ ದೇವ ? ತಮ್ಮ ವರು, ತಮ್ಮ ಯಜಮಾನರು, ದುಡಿದು ಸಂಪಾದಿಸಿದ ಈ ಆಸ್ತಿ ಆ ದೆವ್ವಕ್ಕೆ ಬಲಿಯಾಗಬೇಕಾ యుకె ? . —ಉಳಿದ ಹುಡುಗರ ಮದುವೆಯಾದಮೇಲೆ ಮನೆ, ಮಸಣವಾಯಿತಲ್ಲ? ಆ ಸರವನ್ನು ನಿಜವಾಗಿಯೂ ಯಾರು ಕದ್ದರು ? ಪದ್ಮನ ಹೆಂಡತಿ ಅಂದು ಬಂದವಳು ಈ ಕಡೆಗೆ ಮತ್ತೆ ಒಮ್ಮೆಯನೂ ಹಾಯಲಿಲ್ಲವಲ್ಲ ? ಆ ಕಾಮಾಕ್ಷಿಯೊ, ಕುಲದ ಮಾನೆ ಕಳೆಯುವ ಹುಡುಗಿ. భాగ్విరధిని ಅವಸ್ಥೆ ಹೀಗೆ.. ಓ ದೇವರೇ, ನನ್ನ ಮೊಮ್ಮಕ್ಕಳ ಗತಿ ಏನು ಇನ್ನು ? ನನ್ನ ವಂಶದ ಗತಿ ಏನು ? ಈ ಬೀಗರು ಈಗ ಯಾಕೆ ಬಂದರು ? ತಮ್ಮ ತಮ್ಮ ಅಳಿಯಂದಿರ ಪಾಲನ್ನು ಸುರಕ್ಷಿತ ಗೊಳಿಸುವುದಕ್ಕೆ ಅಲ್ಲವೆ? ಇದೇನು ಕಾಗದ ಪತ್ರಗಳೊ ? ಏನು ಸಮಾಚಾರ? ಗೋವಿಂದನೆ ದುಡುಕಿನಲ್ಲಿ ಶೀನ ಯಾವು ಯಾವುದಕ್ಕಾದರೂ ಸಹಿ ಹಾಕಿದರೊ ? ಮೋಹನರಾಯ ಇಲ್ಲವೆ? ತನ್ನೆ ಅಳಿಯನ ಸಂರಕ್ಷಣೆಯನಾದರೂ ಆತ ಮಾಡಿಕೊಳ್ಳುವುದಿಲ್ಲವೆ? ಸಂರಕ್ಷಕ, ಓ ಜಗದ್ರಕ್ಷಕ, ಮನೆದೇವರೇ, ನನ್ನ ಸೇವೆ ಸಾಕಾಯಿತೇನಪ್ಪ ? ಈ ಮನೆಯನ್ನು ಉಳಿಸಿಕೊಳ್ಕೊಧಕ್ಕೂ ನಿನ್ನಿಂದ ಆಗದೇ ಹೋಯಿತಲ್ಲ. " రిబె్మూ, అబె్మూ." ಚಿಕ್ಕವನಿದ್ದಾಗಿನಿಂದಲೂ ಶೀನ ಕರೆಯುತ್ತಿದ್ದುದೇ ಹೀಗೆ. " ಅಮಾ, ಸಹಿ ಮಾಡ್ಬೇಕು ಅಂದು ಒಂದು ಲಕ್ಷ ಇಲ್ಲವಲ್ಲಮ್ಮ, ತೊಂಭತ್ತೇ ತಗ್ಗಿಸಿದ್ದ ತಲೆಯನ್ನು ದೊಡ್ಡಮ್ಮ ಎತ್ತಿದರು. {"ಅಟಕಾರೋ ಅಂದೆ. ಬರೋಲ್ಲ ಅಂತಾನೆ ಶಾಮಣ್ಣ,' ನಲ್ವತು ವರ್ಷಗಳಿಗೆ ಹಿಂದೆಯೋ, ಐವತು ವರ್ಷಗಳಿಗೆ ಹಿಂದೆಯೋ ? ಯಾವಾಗ ಶೀನೆ ಹಾಗೆ ದೂರಿತುದು ? ಮಗನ ಸಪ್ಪೆ ಮುಖವನ್ನು ಅವರು ನೋಡಿದರು. ಈತ ಅಳುಬುರುಕನಾದನಲ್ಲ ಎಂದು ಒಮ್ಮೆಲೆ ಎಲ್ಲಿಲ್ಲದ್ದ ಸಿಟು ಅವರಿಗೆ, ಆದರೂ, ಒಬ್ಬನೇ ಮಗ: ಸಿಟ್ಟನ್ನು ನುಂಗಿಕೊಳ್ಳಬೇಕು ತಾವು.] " విసాJులై అడ్చా ?"