ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೭೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

52 ಪಂಚತಂತ್ರ ಕಥೆಗಳು, The fight of Pingalaka and Sanjivaka. ಎಂದು ಹೇಳಲಾಗಿ ಸಂಜೀವಕನು ಕೇಳಿ ಮೃಗೇಂದ್ರನು ಯಾವ ರೀತಿಯಾಗಿ ಯುದ್ಧ ಸನ್ನದ್ದನಾಗುತ್ತಾನೆಂದು ಕೇಳಿದನು. ಅದಕ್ಕೆ ದನ ನಕನು-ಮುಂಗಾಲೆರಡನ್ನೂ ಬಾಲವನ್ನೂ ಮೇಲಕ್ಕೆತ್ತಿ ಮುಖವನ್ನು ವಿಕಾರಪಡಿಸಿಕೊಂಡು ಭಯಂಕರವಾಗಿ ಬಾಯಿತೆರೆದುಕೊಂಡು ಇದ್ದರೆ, ಮೃಗೇಂದ್ರನು ಕಲಹಕ್ಕೆ ಉದ್ಯುಕ್ತನಾದನೆಂಮ ನೀನು ತಿಳಿದುಕೊ ಇಬೇಕು-ಎಂದು ಹೇಳಿದನು. ಆ ಮೇಲೆ ದಮನಕನು ಕರಟಕನ ಬಳಿಗೆ ಬಂದು ನಾವು ಯತ್ನಿ ನಿದ ಕೆಲಸ ಒದಗಿ ಬಂದಿತು. ಸಿಂಹ ವೃಷಭಗಳಿಗೆ ಪರಸ್ಪರಭೇದವು ಹುಟ್ಟಿತು. ನೀತಿ ಶಾಸ್ತ್ರ ವರಿತವರ ಕೈಯಲ್ಲಾಗದ ಕೆಲಸವು ಎಲ್ಲಾದರೂ ಉಂಟೋ? ನಾನು ಕಲಿತ ಉಪಾಯಗಳಿಂದ ಹಿಡಿದ ಕೆಲಸವನ್ನು ಸಾಧಿಸಿದೆನು-ಎಂದು ಹೇಳಿ, ಅಲ್ಲಿಂದ ಪಿಂಗಳಕನ ಹತ್ತಿರಕ್ಕೆ ಹೋಗಿ_ಇಗೋ ನಿನ್ನ ಶತ್ರು ಯುದ್ಧಕ್ಕೆ ಸನ್ನದ್ದನಾಗಿ ಬರುತ್ತಿದ್ದಾನೆ. ನೀನೀಗ ಮೈಮರೆದು ಇರ ಬಾರದು ಎಂದು ನುಡಿದನು. ಕೂಡಲೇ ಪಿಂಗಳಕನು ದಮನಕನು ಹೇಳಿದಪ್ರಕಾರ ಸರಸನ್ನದ್ದನಾಗಿ ಎದುರು ನೋಡುತ್ತಿದ್ದನು. ಅಮ್ಮ ರಲ್ಲಿ ಸಂದೇವಕನು ಬಂದು ಮುಂಚೆ ತನಗೆ ದಮನಕನು ಹೇಳಿದ ರೀತಿ ಯಲ್ಲಿ ಭಗುಂಕರಾಕಾರವಾಗಿದ್ದ ಸಿಂಹವನ್ನು ನೋಡಿ ಹೆದರದೆ ಮೇಲಕ್ಕೆ ಹಾಯಲು, ಪಿಂಗಳಕನು ಸಂಜೀವಕನ ಮೇಲೆ ಹಾರಿದನು. ಆ ಇಬ್ಬ ರಿಗೂ ಅಷ್ಟಕ್ಕಷ್ಟಕ್ಕೆ ಬಲ ಹೆಚ್ಚಿ ಘೋರವಾದ ಕಾಳಗವು ನಡಿಯುತ್ತಿ ದ್ದಿತು. ಆ ಸಮಯದಲ್ಲಿ ಕರಟಕನು ದಮನಕನನ್ನು ನೋಡಿ ಇಂತೆಂ ದನು;ಎಲೈ ದುರಾತ್ಮನೇ, ನಿನ್ನ ದುರಾಲೋಚನೆಯನ್ನು ಕೇಳಿದುವ ರಿಂದ ಬಂದ ಫಲವನ್ನು ನಮ್ಮ ಸ್ವಾಮಿ ಅನುಭವಿಸುತ್ತಿದ್ದಾನೆ. The third council of Karataka and Damanaka. ಸಾಮ ದಾನ ಭೇದ ದಂಡಗಳಲ್ಲಿ ಸಾಮೋಪಾಯದಿಂದ ಮೂಢ ನಾದರೂ ಬಗ್ಗು ವನು, ಎಲ್ಲಾ ಉಪಾಯಗಳಿಗಿಂತಲೂ ಸಾಮೋಪಾ ಯವೇ ಒಳ್ಳೆಯದು, ಕಾಲ್ಬಜ್ಞನಾದವನು ಮೂಢನ ಮೇಲೆ ಮೊದ ಕಿ.

  • **

950