ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ ನು ಕ ಮ ಣಿ ಕೆ ---qtk, ೨೧ 28 59 ೨) 6. ಸಂಧಿ, ವಿಷಯ. ಪ್ರತಿ. Gಕೆ. 1, 2. * ಗುರುಪರಂಪರೆ, ಗುರುಜನನ, ಗುರುವಿನ ಬಾಲಲೀಲೆ. 11. 3. ಗುರುಪಿತೃವಿನೈಕ್ಯ, ಗುರುವಿವಾಹ. 4. ಗುರುವಿಗೆ ಸಚಿವಪಟ್ಟ ಪ್ರಾಪ್ತಿ, ಪ್ರಜನನ, ಮಹಿಮಾಪ್ರದರ್ಶನ 45 5, ಹರೀಶ್ವರರಚರಿತ್ರೆ, ಬಂಗಮಾರಾಧನ. ಗುರುವು ತಟಾಕಾದಿಗಳನ್ನು ರಚಿಸಿ ಮಂತ್ರಿತ್ವವನ್ನು ಬಿಟ್ಟಿದ್ದು, 71 ಗುರುವು ಶಿವಾರ್ಚನೆಯಂಮಾಡಿ ಪಡಿ ಪೊಂಗಳಂಪಡೆದದ್ದು, 93 8. ವನವಿಹಾರ. ೨, ೨, ೨) 103 9. ತ್ರಿಭುವನತಾತಾಚಾರನೆಂಬ ವೈಷ್ಣವನ ವಾದವಿಂಡನಾರ್ಥವಾಗಿ ಗಿ ಗುರುವು ರಾಜಸಭೆಯನ್ನು ಪ್ರವೇಶಿಸಿದ್ದು, 9, 124 10. ವಾದಿಯಶಂಕೆಗಳನ್ನು ಖಂಡಿಸಿ ಗುರುವು ಜಯವನ್ನು ಪಡೆದದ್ದು. 133 11. ಅನೇಕ ವಿಧವಾಗಿ ಗುರುವು ವಾದಿಯನ್ನು ಒಡಂಬಡಿಸಿ ದೃಷ್ಟಾಂತ ವನ್ನು ತೋರಿಸಿ ಗೆದ್ದದ್ದು, ೨೨, 200 12. ಗುರುವು ತ್ರಿಭುವನ ತಾತಾಚಾದ್ಯರಿಗೆ ಶಿವದೀಕ್ಷೆಯನ್ನು ಕೊ ಟು ಷಲಜ್ಞಾನೋಪದೇಶ ಮಾಡಿದ್ದು., 243, 13. ಕಾಶಿಗೆ ಹೋಗಿ ವಿಶ್ವನಾಥನಲ್ಲಿ ಗುರುವು ಐಕ್ಯವಾದದ್ದು, 255,

  • ಗುರು ಅಂದರೆ ಕೆರೆಯಪದರಸರು,