ಈ ಪುಟವನ್ನು ಪರಿಶೀಲಿಸಲಾಗಿಲ್ಲ.

21 ಪ – ರಾಜ ಪುರಾಣ ೦. ವರನಾಭಿಚಕ್ರದೇಶ. ಕುಂಡಲಿಯ ನತಿ | ಭರದಿ ನೆಚ್ಚಿಸಿರ್ಯೂ ಮುಖದಿಂದಮದು ಚಾರು | ತರಸುಷುಮ್ಮಾ ಮುಖದಿನೆಯ್ದು ತುಂ ಗ್ರಂಥಿತ ಯಪ್ರಭೇದನಮನೆಸಗೇ || ಪರಮಹರ್ಷದಿನಲ್ಲಿ ವಾಯುವಂ ಪೂರಿಸುತೆ || ಕರಮೆಕುಂಭಿಸುತಿಂತು ತಾರಸುದ್ದಿ ಯಂ | ವಿರಚಿಸಿಯನಂತರ ಮಧ್ಯೆ ಮುಬಾಂಬುಜ ಗಣಮನೂರ ಮುಖವಾಗಿಮಾಡೀ || 17 || ವಿವಿಧವಿಷಯಂಗಳೋಳ್ಳಾಹೇಂದ್ರಿಯಂಗೂಡಿ | ತವೆಯುಸಚಿತ್ರಮಂ ಇತ್ಯಾಹರಿಸಿ ಮತ್ತೆ ! ಮವಿಂಕಲಿತ ಬಿಂದುನಾದವೋಮ ಮಂತ್ರಸದ್ದು ವನ ವಿಗ್ರಹರೂಪದಿಂ || ಸುವಿಲಸಿತವಾದ ಷದ್ವಸ್ತುವಂ ಷಟ್ಟ | ಭುವನೇಜವ ಧ್ಯದೊಳ್ ಧ್ಯಾನಿಸಿಪದಾದಿ | ಅವಸಾನವಾದ ಸಂಚಸ್ಥಲಂಗಳೊಳೀಶರೂ ಸಮಂ ಸ್ಮರಿಸಿಧರಿಸಿ | 48 || ಅಮಿತತ್ರಿಕೂಟ ಪ್ರವೇಶದೋಳ್ಳಂಚ ಭೂ | ತಮಸಾಪ್ರಕಾಶ ಮಧ್ಯದ ಮಂಡಲತ್ರಯ ಗೊ | ಮರ್ದೆಸೆವ ಬಿಂದುನಾದಾಕಾರ ಲಿಂಗಮಂ ಬೇಡಿ ನೆಮ್ಮೆ ಕಂಡು || ಅಮಲನಾದಶ್ರವಣ ಸೌದಿ ನರೋಮುಖ | ತ್ವಮನೆ ಮೈದಾ ಶಿರಃಕಮಲ ಪ್ರವತ್ತಿ ದಮೃ | ತಮನುಂಡಲಹುಂ ದೇನುವನು ಯದೆ ತಲ್ಲದೋಳನವಡಂಗಿ || 19 || ಪರವಶೀಭೂತನಾಗುತ್ತಮಲ ಶಿಶುತಾ ಯು | ದರ ದೊಳನುಪಮ ಸುಖ ಮೋಳಿರಲಾ ಮಾಯಿದೇ | ವರಸರೊಂದಾನು ಮೊಂದಿರುಳೀಶ ಯೋಗನಿದ್ರಾ ಮುದ್ರೆಯಿಂದಿರಿ || ಕರಮೆಸೆವ ನಸುಗಾವಿ ಮಿಸುಪದೋತ್ರಂ ಸಮಂ | ತಿರದೆ ರಂಚೆಸ ಬಹಿರ್ವಾಸ ಮುದ್ರೂ ದ | ವರಲಸಿತ ಭಸಿತಪ್ರಭಾಂಗಂ ಸಮಸ್ತ ಸೃಲಸ್ಸಸ್ಸುರಪುಂಡ್ರಂ || 50 || ಲಲಿತವಿದ್ರುಮ ಲತಾವಿಭೂಮೋಸದ ಜಟಾ | ವಲಿ ಹೊಗರನುಗಳ ಮದ್ರಾಕ್ಷ ಮಾಲಾಜಾಲ | ವಲಘುಮುಕ್ತಾಕ್ಷೇಪಣಸ್ಕರ್ಣನಿರ್ಮಿತಬ್ರಂಹ ಸೂತ್ರಂಕಕ್ಷದ || ಇಲಿತಭಸ್ಮಾಧಾರ ಘಂಟಿಕೆಭುಜಗ ವೇತ್ರ | ಕಲಿತಹಸ್ತಂ ಯೋಗಪಟ್ಟಿ ಕಾನ್ವಿತಭುಜಂ | ಸುಲಭಪ್ರಸನ್ನ ವದನಂ ಜಗನ್ನೊಹನಾಕಾರಂ ಕರದಪುಸ್ತಕಂ || 51 |