ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ದ ರಾ ಜ ಪುರಾಣ ೦. ನೋಡಿನಲಿಯುತ್ತೆ ಮುಂಡಾಡಿಪುಳಕಿಸುತೆ ಕೋಂ | ಡಾಡಿವೆರ್ಜುತ್ತೆ ವಿತೃಮಾತೃಗಳ್ಳುತ್ರ ನೊಡ | ಗಡಿ ಸುಖಮರೆಯಾಸುತಂ ಶೈಶವಮನಾಂತು ಮೆರೆದನದನೇ ಮಣ್ಣಿಪೆಂ | ನಾಡೆತಾಂ ತಿಮಿರರಿಪ್ರಗಡ ತನ್ನ ಕುಡಿಯೊಳೊಡ|| ಗೂಡಿದೀಕಲುಷಂಗಳೆಯ ಲಾರದೆಂದದರ | ಗಾಡಿಯಂನಗುವಂತೆ ಸೊಡರ್ವೆ ಆಗನೀಕ್ಷಿಸಿ ನಗುವನಮಲಚಿತೃಕಾಶಂ || 7 || ಅಸಮಶಿವಯೋಗಿಯೆನಿಸುವ ಬಾಲಕಂ ತನ್ನೆ | ಜೋಸೆದುಘೋಷಿಪ ದಿವ್ಯನಾದಮಂಕೇಳು ಸಂ | ತಸದೆ ಪಿಯರೆದನೋಎಂಬಂತೆ ಮೊಲೆಯುಣು ತಿರ್ದಂತೆ ಸುಮ್ಮ ನಿರ್ಷo || ಎಸೆವತಾಯುದರದಲ್ಲಿರ್ದ೦ದು ಶಂಭುಯೋ | ಗ ಸುಖಾಮೃತವನೆಯೆ ಮೊಗೆಮೊಗೆದು ಸೀರ್ದು ಲೋ | ಫಿಸಿ ಪ್ರತಿದಿನಿದನಾ ಸ್ವಾವಿವಿರವಿಂತೆಂಬವೋಥೈರಲನಿರದೆಸೀರ್ವ೦ || 68 || ಕುಡುಮಿಂಡುರನ್ನ ಸಸಿ ಬಿಸುಗದಿರಪೇರುರಿಗ | ಟೊಡನಾಟದೊಳ್ಳ ದಂತೆ ಕಣ್ನೆಯೊ ಇಡಿ | ದಡಸಿ ಮಜ ಸಮಲಗುಚಿಗಂಡು ಬೆರಗಾದ ವೋತ್ಸೆರಗುವಟ್ಟು ಮೆರೆವಂ || ಮೃಡಭಕ್ತರರ್ಚನದೊಳಾಂನಲಿವೆ ನಿಂತೆಂದು | ಪೊಡವಿಗರಿವತೆರದೆ ನಲಿದಾಡುತಿರ್ಸ ನವ | ರೊಡನೆ ಸೆಣಸುವರನಿಂದೆ ವೆನೆಂಬಂತೆ ಪದಯುಗವನಾಡಿಸುತುಮಿರ್ಪo || 69 || ಶರಣರಂಕಂಡುಧೆಯದಿಂದ ಕಂಪಿಸುವೆ ನೀ | ಪರಿಯೊಳೆಂಬಂತುಟೊ ರ್ಮೊಮೆ್ರಬೆರ್ಚುವನವರ | ಪರಮಾನುಭವಸುಖದೊಳೊಗೆವವಿಂತುಟುಸುಖಾ ಶ್ರುಗಳೆಂದು ತೋರ್ಪಂದದಿ೦|| ಇರದೆಕಣ್ಣನಿಗಳುಗಲಳನಾಧರ ಗೀತ | ದೊ ರೆಯನಾಲಿಸುವಂತೆ ಬೋಗಳವನಾಲಿಸುವ | ನರರೆದಂಡಪ್ರಣಾಮವನಭಿನಯಿ ಬೋಧಿವಂತೆ ಪೊಡೆಮುಗುಳುಬೀಳ್ಳ° || 70 || ಭವಬಾಧೆಗಲಸಿಬಂದಡಿಗೆರಗಿ ಪೊಗಳ್ಳ ಮಾ | ನವರ ವೀಕ್ಷಿಸಿಕರುಣ ದಿ೦ದೆ ತಲೆವಿಡಿದೆತ್ತು | ವಿಲೆಯ್ದೆ ತಲೆಯನೆತ್ತು ವನೀಶ್ವರಾರ್ಚನಕೆ ಕುಳಿತಿ ರ್ಕೃರೀತಿಗಲ್ಲ || ನೆವರೆಕುರ್ನನೆನ್ನ ವರ್ಗಾಚತುರ್ವಿಧ ಪ | ದವಿ ಗಳಡಿ ಯಾಗಿರ್ಪ್ಪವೆಂದವಂ ಮೆಟ್ಟಿತು | ಸುವ ಚಂದದಂತ೦ಬಕ್ಕಿಯಾಡುವನ ಮಮ ಜಗದನುಗ್ರಹವಿಗ್ರಹಂ || 11 ||