ಈ ಪುಟವನ್ನು ಪರಿಶೀಲಿಸಲಾಗಿಲ್ಲ.

62 ಒ ಪುರಾ ಣ ೦. ವರಪುಣ್ಯಜನವಿರುದ್ದಂಸುರಂಗೀಕೃತಾ | ಚರಣಂಬೃಹಸ್ಪತಿರಜೋಗು ಣವಿಕಾರಿಯುರು | ತರಜಡಜಜನ್ಮನಾಬ್ರಹ್ಮವಿಷಾನ್ವಿತಮುಮಿಂ ಜಗತ್ಸಾ ಣಾಶನಂ || ಉರಗಪತಿಯಂದಿವರನುಳಿದು ಸುಕುಮಾರಪದ್ಮರಸರಾಸ್ಯಾಬ್ಬ ಮಂವಾಣಭಯಭಕ್ತಿಯಿಂ | ಪರಿಹೊಂದಿಶಿವಮಂತ್ರಮುಜ್ವಲಿಸುವೆಡೆ ಯೆಂದು ಬಿಡಳದೇಂಕೃತಕೃತ್ಯೆಯೋ H 35 || ಶಾಂತಿಯೇಸಾಕಾರವಾದುದೋ ಶೈವತೇ | ಜಂತಾನೆನಡೆಗಲ್ಲುದೋ ಶಿವಶಿವಾ ಪೊಗಳ್ಳಿ | ನೆಂತೊ ಮೂಲಪ್ರಣವವೇ ಸೊಗಸುವಾತನಾಡಲ್ಲೊಡಗಿ ಶ್ರೀ ರುದ್ರನಾ || ಅಂತಃಕರಣಶಕ್ತಿ ಮೆತ್ತು ಬಹುಶಾಸ್ತ್ರ | ಮಂತಿಳಿಯಲು ದೊಗಿಸಿತೊ ಶರಣರಾನಂದ | ಸಂತತಿಯ ಬಾಳೊದಲೊ ಎನಿಸಿಸುಕುಮಾರ ಪದ್ಮರಸಾಂಕನೊಪ್ಪತಿರೆ || 36 | ಈ ಪರಿಯೊಳೆಸೆವ ಸುಕುಮಾರಕನ ವಿಮಲಜಿ | ದ್ಯಾ ಪಾರಮಂಭ ಕಿಕಾಂತಾವಶೀಕೃತಕ | ಲಾಪರಿಮಿಲಚ್ಚಿ ವಾರ್ಪ್ಪಿತವನೋದಯಮನ್‌ ಜ್ವಲ್ಯಮಂತಾಂಗಮಂ || ಆಪದ್ಮರಾಜನೀಕ್ಷಿಸಿ ಮುದಂಬತ್ತು ಸಮ | ರೂಪ ಸಮವಿಭವಸಮಶೀಲ ಸಮಗುಣಗಣೋ | ದೀಪಿತಾಂಗಿಯನೋಲ್ವಳಂ ಸುತಂ ಗುದ್ವಾಹಮಂಮಾಡಿಸುಎಮಿರುತೇ || 3 || ದಂಡನಾಯಕ ತಿಲಕನೊಂದು ದಿನದೊಳಹೀ | ಮಂಡಲೇಶನ ಸಭೆ ಯುನೆಯ್ಲಿ ಕುಳ್ಳಿರ್ದುಮುಂ | ಕೊಂಡಬೆಲಕಾರಮಂ ಸಾಗಿಸುತೆ ಕೆಲವು ವೊತ್ತಿ ರ್ದುಮೇಲರಸುವೆರಸು | ಚಂಡಮತಿರಾಜವೀಧಿಗೆಬಂದು ಪೊಸತೇಜಿ | ವಿಂಡ ನೀಕ್ಷಿಸುವಲ್ಲಿ ತಮ್ಮ ಮನೆಗೆ ನಾಗ | ಕುಂಡಲನಭಕ್ತರ್ವಿಲಾಸದಿಂದಾ ರೋ ಗಣೆಗೆ ಗಮಿಸುತಿರೆ ಕಾಣುತೆ || 30 || ಸರಿದೆಯ್ಲಿ ಸಾಷ್ಟಾಂಗದಿಂನಮಿಸಿಪದ್ಮರಸ | ರಿರದವರೊಡನೆ ಪೋಗು ತಿರಲಿ,ಭೂಪತಿಗೆ | ಪರವಾದಿಗಳು ಡಿದರೀಕ್ಷಿಸಿದಿರೇ ದೇವನಿಂಮಮಂತ್ರಿಯ ಚರಿತಮಂ| ಒರೆಯಲೇಂಕಟ್ಗೊಡೆಯನಾದ ನಿನ್ನು ಮನಿನಿಸು ಪರಿಕಿಸದೆ ನಿರ್ಭಿತಿಮಿಂಪೋಗಿ ಕಾಲ್ ರಗಿ | ವಿರಚಿಸುತ್ತಿರ್ದಶನದಂತಿರ್ಕೆ ಮೇಣೋಗುಜಂ ಗಮಾಳಿಯಲ್ಲಿ || 39 ||