ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ಪ – ರಾಜ ಪುರಾ ಣ೦ :: - ಅಂತುರ್ದಪದ್ಮರಾಜಾರವರನ ಮುಕ್ತಿ | ಕಾಂತಾಧವನನಿಶ್ಚಲೋ ಕಿಗೇಳುಂ ಮಹೀ | ಕಾಂತನಜ್ಞಾನದಿಂದುರ್ಜನರ ದುಸ್ತಂತ್ರಕೊಳಗಾಗಿ ಯುಕ್ತಿಗೆಟ್ಟು ತಿಂತಿಣಿಕಿಸುರಿವಮೇಘಾಗಮದ ಮಳೆವನಿಗ | ಇಂತವೆಗಣಿ ತದಿ. ಪರೀಕ್ಷಿಸುವೆನೆಂಬಜ್ಞ | ನಂದಂ ಪರಿಕಿಸುವೆನೆಂದೇಳನಕಟಕಟದು ರ್ಬೊಧಮೇಗೆಯ್ಯ || 24 ||

ಭರದಿಂಪ್ರಯಾಣಭೇರೀರವಂಗೆಯ್ಲಿ ಭೂ | ವರನೊಳಗಣಿಂದೆಪೊರಮ ಡೆಶಿವಶಿವಾ ಕೂಡೆ | ನೆರೆದುದೇನೆಂಬೆ ನಿಳೆಯನಿತುಂ ಮನುಜರೂಪದಿಂ ವಿಕರಿ ಸಿತೊಗುರುವರಂ || ಅರಿದೆನಿಸಿನೆಗಳ್ಳಬಲ್ಲೆ ರೆಯ ನಿರ್ದಿಳಲೆಂದು | ಪರಿಕರಿ ಸಿಮೊದಲೆನಡೆವಂದಮೋಎನೆ ಬಹಳ | ತರದಿಂ ವಿಭವದಿಂದೆಸೆವಬಲಂ ಬೆರ ಸರಸುವಾರುವನನಡರ್ದುನಡೆಯೇ || 25 ||

'ಜಾತೃತ್ವ ಮಂಜಾಗ್ಸ್ ಮಿಗಿಲೇರಿ ಪದ್ಮಣಾ | ಮಾತ್ಯನುಂ ಬಲ್ಲಾಳರಾ ಯನ ಸಮಿಪದೊಳ | ಗತ್ಯಂತ ಶಿವವಿಕ್ರಮಾಡಂಬರದೊಳಾರುಮಂ ಗಣಿಸದೆ ಯ್ದು ತಿರೆ | ಶ್ರುತ್ಯಭೇಧ್ಯನ ಶರಣರೀವಾರ್ತೆಗೇಳು ತ | ತಸ್ವೀಕರಚಲನಿ ಪ್ಲಾ ಹೃದಯರಾಗಿ ಕೃತ | ಕೃತ್ಯತೆಯಿನೊಡನೆನಡೆದರ್ ಸಮಯಪಕ್ಷ ವಿನಿತಿ ದರ್ಶಿವಭಕ್ತರೇ || 26 || . ವರದಂಡನಾಯಕರಮಂಡಲಾಧಿಪರ ಸಚಿ | ವರ ಮಕುಟವರ್ಧನರ 'ರಾಜಪುತ್ರರ ರಾವು | ತರ ನಿಯೋಗಿಗಳ ಕವಿಗಳ ಗಮಕಿಗಳ ವಾದಿಗಳ ವಾಗ್ನಿಗಳರಸಿಕರ || ಭರತಾದಿಶಾಸ್ತ್ರ ಕೋವಿದರ ಷಡರ್ಶನ | ಸ್ವರಕಲಾವಿದರ ಪಲವೇನಿವಮೊದಲಾದ | ಕರಮೊಘ್ರವೆಪ್ಪತ್ತೆರಡು ನಿಯೋಗದವರಕುಲಂ ನೃಪನೊಡನೆನಡೆದುದೂ || 27 || - ಕರಿಘಟಿಗಳೋ ಕಾಲಗಿರಿಗಳೋಳಿಗಳೊಗ | ರ್ಫರ ಝಣುತಿದ್ರೆ ಣೆ ಕುಣಿವಕುದುರೆಗಳೊ ಭೋ | ರ್ಗರೆವ ಸಂವರ್ತಾಂಬುಧಿಯ ಪೇರ್ದೆರೆಗಳ ಸಂದಣಿಯೊ ನೂಂಕುವತೇರ್ಗಳೋ || ಮರುದಧೀನದೆಚಮತ್ಕರಿಸಿ ನೀರ್ವಟ್ಟಿ ಯೊಳ |'ಗಿರದೆಚರಿಸುವ ಪಡಂಗುಗಳಗಡಣಮೋ ನರರ | ಪರಿಕರಮೊ ಕಾಲಿ ರವನ ಬಹುರೂಪಮೋಎನೆ ಚತುರ್ಬಲಮೆಲ್ಲೋ ತೂ || 28 ||