ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ ಏಮಾತೊ ನವ್ಯಕಾವ್ಯಕ || ಲಾಮಹಿಯೊಳೆ ಬಿಡದೆ ಬೀದಿವರಿವೊಡೆ ಮೊದಲೋಳೆ ನೇಮಿಯ ನೆಮ್ಮುಗೆಯಿಲ್ಲದೆ || ಡೀಮನ ಕವಿಮನೋರಥಂ ನಡೆದಪುದೇ |೧೫|| ತನ್ನ ತಲವಾಯ ಕೃತಿವೇ | ನ್ನ ನೀನಲ್ಲದಿಲ್ಲವೆಂದತಿಮುದದಿo | ಮನ್ನಿಸಿ ಸಲಹುಗೆ ಸತ್ಕವಿ || ಜನ್ನ ಜಾಣೆಸೆಯಲಿತ್ತ ನುಡಿಗಳನ್ನ೦ |೬|| ಸರ್ವರ ಸಮ್ಮತವೆನಗಿದು | ಗರ್ವದ ಮಾತಲ್ಲ ಶಾಸ್ತ್ರ ಲೌಕಿಕಕಳಿಳೆ | ಬೇರ್ವರಿವ ನೇಮಿಜನ್ನಿ ಮು || ರಿರ್ವರೆ ಕರ್ಣಾಟಕೃತಿಗೆ ಸೀಮಾ ಪುರಸ್ಕರಿ |೧೭| ಉ|| ಚಂದದ ಬಂಧದೊಳುಡಿಯ ದೇಸಿದು ಮಲದೊಳೆ ಪೊದ ಸೈ | ಪೊಂದೆ ಕರಂ ರಸಂಬಡೆದು ರಂಜಿಸ ಸತ್ಯ ಸಿತಾ ವಿಲಾಸದೊಳೆ || ಸದೊತೆ ಸಾಲ್ಕು ದಿಂಬನವರಿದಿನವರ ಕಲರೆಂದು ಸಿಕ್ಕು | ದಂದುಗದಿಂದ ಮೋನೆಮಗ ನಿಂದ ಕದ್ರರ ವಂದ್ಯ ರಾವಗಂ 11ov|| ಚು!! ತನಗೆ ಕವಿತೃದೋಳ್ಳಾಡಿಗಳೊಳ ಡಿದಾದ ರಸಗಳಿಂಪುವೆ || ತನುವಶವಾದ ಭಾವವತಿ ಬಂಧುರವಾದ ಪೊದ ರೀತಿ ನೆ | ಟ್ಟನೆ ನೆಲೆಯಾದ ದೇಸೆ ಕಡುವಾಸಮಾದ ಗಣಂಗಳೆಳಿಗೋ| ತನುಗುಣವಾದ ನಂಬುಗೆ ಮನಿ) ಗೆ ಪೇದು ನವ್ಯಕಾವ್ಯವಂ||೨೯|| ಕಂ|| ಚತುರಕವಿಯಾದವಂ ಸ | ನಗವಿತರಜನಕಂ ಸುಮನ || ಸ್ಪಿತಿ ವಾಸನೆವಡೆದಿರೆ ಸ|| ನ್ನು ತಮಾಲೆಯನೆತ್ತುವಂತೆ ಮಾಲಾಕಾರಂ ||೩೦|| ಕೊರ್ವಿ ಪೊಂಪೊಣ್ ತನಿರಸ || ಮುರ್ವೆ ಕರಂ ಕೊಂಕು ಕಿವಿವರಂ ನವೀಗುಣಂ ||