ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರಲಘುಟಿಪ್ಪಣಿ 221 90 Ov ೨೦೫, ಬಳ್ಳಿ ವಳ್ಳಿ=ನಿರಂತರವಾಗಿ ಬಳೆಯುವ ಬಳ್ಳಿ, ಆಯತನಂ=ಸ್ತಾ ನವು, ೨೦೬, ಪುಕೃತಿ=ಸತ್ತ್ವ ರಜಸ್ತಮೋ ಗುಣಾತ್ಮಕವಾದ ಸ್ವಭಾವ, ರಜಂ ಬೊರೆದು= ರಜೋಗುಣವು ತುಂಬಿ ಸುಟ್ಟು =ಸುಟ್ಟುರೆಗಾಳಿ ಎ೦೭, ಭವೇತರಂ=ಅಯೋಗ್ಯ, ನೀಚ, ಶುತಂ=ವೇದಶಾಸ್ತ್ರ ಗಳು, ಶಾಸ್ತ್ರ ಜ್ಞಾನ ದಳ್ಳಿಸಿ=ದೊಡ್ಡ ದಾಗಿ, ೦೦೯, ಸಿಡಿಲೇಯ್ ಯೆಟ್ಟು =ಸಿಡಿಲು ಎರಗುವಹಾಗೆ ಎದ್ದು, ಮೆಯ್ಯಿ ಗಿ= ಮೈಯ್ಯುರಿದು, ಅವಧೀರಿಸುತ್ತ= ತಿರಸ್ಕರಿಸುತ್ತ ಮ ಮೃಲಂ ಮುಗಿಸE=ಅತ್ಯಂತ ಸಂತಾಪ ಪಡಿಸುವರು, ೨೧೦. ಒಂದಿಗರೆ=ಜತೆಯವರೆ ; ನಿನ್ನೊಂದಿಗರು=ನಿನ್ನ ೦ಧವರು ಭಾಜ ನರಪ್ಪ= ಪಾತ್ರರಾಗುವರು, ಉಪಮಾಲಂಕಾರ ೦೧೧, ತಿರುಪ = ತಿರುಗುವ ನಚ್ಚಿನ= ವಿಶ್ವಾಸಿಸುವ ೨೧೦, ಪ್ರಸ್ತರಂ=ಕಲ್ಲು, ದುಶ್ಚವನಂ=ಇಂದು'. ಈ ಪದವು ವಿಶೇಷವಾಗಿ

  • ಪಯೋಗಿಸಲ್ಪಡುವುದಿಲ್ಲ, ೦೧೩, ಬಹುಸಂಸಾರಂ= ಬಹಳವಾದ ಪೊರೊವಾಸನೆಯು. ೦೧೪, ಬಾರ್ತೆಗೆಯ್ಸಳೆ =ಲಕ್ಷ್ಯಮಾಡುವುದಿಲ್ಲ. ಬಿಸ್ಸಂಡಿಪಳ= ದೂಷಿಸು

'ವಳು, ಗಾಂಸಂ=ಎಗ್ಗ, ಹೆಣ್ಣೆಂ, ೦೧೫, ಅಭಿಜಾತನಂ=ಸತ್ತುಲ ಪುಸೂತನಾದವನನ್ನು ಅರಿಗುಂ=ಕಡಿಯು ವನು ಧಾ. ಅರಿಕೃಂತನೇ ಶ ದ ಗಳಸಂ= ಹರಟುವನೆಂದು ದೀಪಳೆ=ಹಾಸ್ಯ ಮಾಡುವಳು ಪುರುಡಿ=ಮತ್ಸರದಿಂದ, ೦೧೭, ಮೃಗ ಪಕರಕ್ಕೆ=ಜಿಂಕೆಗಳ ಗುಂಪಿಗೆ, ಗೋವಿಯದನಿ=ಕೊಳಲ ಗಾನಂ ಕರ್ವೊಗೆ=ಕರಿದುಹೊಗೆ, ೦೧v, ಗರ-ಗ್ರಹ, ತೋಲ=ಚರದ, ಮನುಜರಗೆಯವ=ಮಾನುಷ ವ್ಯಾಪಾರವನ್ನು ದೇವರೆವು=ನಾವುದೇವರು ಮುಯೊನೆ= - ಭುಜದ ತುದಿ, ಇಲ್ಲಿ ವಿಗ್ರಹವಾಕ್ಯ ಹೇಗೆ ? ೧೦೧ ಬೆಸನಂಗಳೆ=ದೂತವಾದಿ ಸಪ್ತ ವ್ಯಸನಗಳು ತನುವ=ತನು ವಂ ಚಟೂರಿಸು= ಮೋಸ ಮಾಡು ಪ್ರತಾರಿಸು=ವಂಚಿಸು -೨೦೧೨, ಉಬ್ಬಿಗಂ=ದುಃಖಂ ಉದ್ವೇಗಂ (ತ) - 15 *