ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ ಪುತ್ರನೊರ್ವಂ ರಾಜನಣುಗಿಯೆ ಜಗನ್ಮಾತೆ ! ಮಿತ್ರನಭವಂ ಧೂತಪಾಸೆ ತನ್ನರಸಿ ಶತ || ಪತ್ರನೇತ್ರಂ ಮನೆಯಳಿಯ ನೋಡೆ ಮಮ್ಮಕ್ಕಳನಗೆ ರತಿಕಾಮರೈಸೆ | ಗೋತ್ರರಾಜಂ ಮಾವನತ್ತಿಗೆಯೆ ಪಾರ್ವತಿ ಪ | ವಿತ್ರನಾಂ ಮೊದಲೆ ತನಗೆಣೆಯಲ್ಪನಾವಂ ಧ! [ದುಂ ||೬|| ರಿಯೊಳಗೆಂದು ಘೋಷಿಪುದೆಂಬೊಲರ್ಣವಂ ಬಾಯಿಡುತ್ತಿರ್ಪುದೆಂ ಪಿರಿದು ರಾತ್ಮ ) ಪ್ರಜೆಗಳನಿಮಿಪ್ಪರೆ ಮಾರುತಂ | ಚರನಿರ್ಪನನುಸರಿಸಿ ವಾಹಿನೀಬಲಮ೦ಟು | ಮನೆಗೊಂಬುದೆನ್ನ ಭೂಭುಲಿಂ ರತ್ನಭಾಂಡಾಗಾರಮಿರ್ಪುದಿನ್ನು || ನಿರತ ಸತ್ತಾತಿಶಯವಿರಲೇನನೆಸಗಿದೊಡ | ಮೊರೆವಾರುಂಟು ಪುಣೆಯ ಮ೪ರೊಡಾಂ ! [ ||೬೩|| ಸರಸಿಜಭವಾಂಡಮಂದರಗೊಳಪೊಲರ್ಣವಂ ಪೂರ್ಣಿಸುವುದು ಏನಿವತ್ತ ಗಿ ಬೇಡಿದರ್ಗೆ ಕರಿತುರಗ ಲೋ || ಧೇನು ನವರತ್ನ ಕನ್ಯಾಕಲ್ಪಟೂರುಹನ || ವೀನಪೀಯಸ ವಸ್ತ್ರಾಭರಣಗೇಹನಿಜದೇಹಂಗಳಂ ಮಾಣದೆ | ದಾನಮಿತಾ ದು ದೇಸಿರ್ಪುದೆವಗೀಯಲೆಂ | ನೀರದಂಗಳಬ್ಬಿಯನಳ್ಳಿ ಬೇದೊಡೆ || ತಾನಂಜೆದನೆ ಜೀವನಂಗೊಟ್ಟನೆನೆ ಚಿತ್ರಮಕ್ಕೆ ಧಾರ್ಮಿಕರ ಚರಿತಂ || ಸುರರಿಗವ ತಂ ಬೇಕೆ ಮನಮುಂಟೆ ಕಾಲಂ | ಧರಗೆ ವಿಷದೊಳೆ ಬಾಲಚಂದ್ರಂಗೆ ಪದುಮಿಹುದೆ || ಶರವುಂಟೆ ವೀರರ್ಗೆ ಕೀಲಾಲಮಸುರರ್ಗೆ ದೊರೆತುದೇ ಲಾವಣ್ಯಮಂ ಸ್ಮರನಿಚ್ಚಪನೆ ಕುಶಮನಬಿಸುವರೆ ಯಮಿಗಳಿ ಘ || ನರಸಮಂ ಕೊಂಡರೆ ರಸಜ್ಞರಾಂಟನ್ನು ಮಾ | ದರದೆ ತಾನೀನನೆಂದೊರೆವಂತೆ ಮೊರೆವಂ ತೆಂತೆಂದಿ೦ದಬ್ಬಿ ರಾಜಂ||೬|| ಪೆರ್ಚಿದರ್ು ದಧಿಕತರಸದಿಂ ಸತ್ವದಿಂ | ದುರ್ಚಿ ಮೆಯ್ದು ರೆವ ರಾಜೀವಮಾ ಜೀವಮಂ || ಕರ್ಚಿ ಪಾಯ್ದ ಡಗುವ ತರಂಗದಿಂ ರಂಗದಿಂ ದೆಟ್ಟಿ ಪೆರ್ಮಾನಿನಿಂದ | ಬ