ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರಲಘಟಿಪ್ಪಣಿ 245 Xv೧, ಇಂಧನಂ=ಕಟ್ಟಿಗೆ ಸೂಟ್-ಬಾರಿ ಪರಕೆ-ಆಶೀರ್ವಚನ ೫vಿ, ಗುದ್ದಲಾಟಿಸಿ=ಮುಮ್ಮೆಯಿಂದ ಹೊಡೆದಾಡಲು ಪ್ರಯತ್ನಿಸಿ. vಳ, ಪೊಲ್ಲಮೆ=ಕೆಟ್ಟುದು, ಒಮ್ಮೆಂದೊಡೆ ತೊಮ್ಮೆ ನು=ಒಬ್ಬರು ಹೇಳಿದುದಕ್ಕೆ ಮತ್ತೊಬ್ಬರು ಬಪ್ಪದೆ ಬೇರೆ ಹೇಳುತ್ಯ. {v}, ಅನುವಶನಾಗಿರ್ಪೆ=ಹೇಳಿದಹಾಗೆ ಕೇಳಿಕೊಂಡಿರುವೆನು Xv೬, ಮಮ=ಇದು ಸಂಸ್ಕೃತ ಅಸ್ಮ೯ದ ಪದ್ಮವಿಭಕ್ತಿಯರಸ, ದೊಳ್ಯಾಯ = ಪೋಟೆಬಿದ್ದು ಹೊಂದಿತ್ತು. vv, ಸುಖಗೋಪಿ-ಸು-ವಗಿ ಸೇರ್ದಿರುವುದು, ಸವಡಿ = ಊಟ, ಸಿ ತಾತಂ=ಸಕ್ಕರೆಯೊಡನೆ, ೫v, ಸಾಸಿಗ=ಸಾಹಸಿಕ (ತ), ಓಸರಿಸದೆ =ಹಿಂಜರಿಯದೆ, ಆಸಂಕಿನ ದೆ=ಭೀತಿಪಡದೆ, ರ್H: ಅಳಿಸಿ=ಬಹಳವಾಗಿ ಅಪೇಕ್ಷಿಸಿ, {", ಮೊನ=ಮನ (3) MF-, ವಧೂಟ = ಚಿಕ್ಕಪುಯದ ಹೆಂಗಸು, ಎರ=ವರೆಗೂ, H೯೩, ಓರಂತೆ = ಒಂದೇತರನಾಗಿ, ಬಹ್ವಾಶೆ = ಬಹುಭಕ್ಷಕನು ಮರುಳಾಡು ನರಿ=ಹುಚ್ಚನನ್ನು ವರಿ, ನೇಸರ್ಪಸುವುದುಂ=ಸೊರಾಸ್ತಮ ನವಗಲ್ಲು ಸುರ್ಗ-ಧಾ ಪಡು-ಶಯನ, ನೇರ್ಪಡಿಸಿ= ಸರಿಮಾಡಿ, ೫೯೪, ಬೀಗಲಿ..ಧಬೀಗು-ಸ್ಲೈ, ಆರ್ತತೆ-ಆಸ, F, ಸೋಜಿಗ=ಆಶ್ಚರ್ಯ H೯೬, ಒಟ್ಟ = ಮೂರ್ಖಳಾದ ಸ್ತ್ರೀ . ೫೯೬ ಅನುವು = ನಿವಾರಣೆ ಮಾಡುವ ಉಪಾಯವು ಹಾಲಸಿಗಂ=ವೈದ್ಯನು, ಗುಲ್ಕ=ರೋಗದಿಂದ ಹೊಟ್ಟೆಯಲ್ಲಿ ಗಡ್ಡೆಯಾಗುವುದು, ತೋ ಗನಿದಾನಚಿಕಿತ್ಸೆ=ರೋಗದ ಮೂಲವನ್ನು ಕಂಡುಹಿಡಿದು ಟಿಪ್ಪ ಧವನ್ನು ಕೊಡುವುದು, ಗದ್ಯಾಣ ಕಸವರಮಂ=೩೭ ಅಥವಾ 48 ಗುಂಜದ ತೂಕಕ್ಕೆ ಒಂದು ಗದ್ಯಾ ಇ-ಇಷ್ಟು ತೂಕವುಳ್ಳ ಚಿನ್ನವನ್ನು, ಪಾಳಿಸಿ=ಚುಚ್ಚಿ, ಅಗಲಿಸಿ, ಪೊಳಕ್ಕನೆ=ಜಾಗ ತಯಾಗಿ, Hರ್F, ಸುಖಮುಖ =ಒಬ್ಬ ಯಕ್ಷನ ಹೆಸರು, ಪರಿಕಚಿತ್ತಂ=ಪರ ಲೋಕವಿಷಯದಲ್ಲಿ ಮಗುವಾಗ ಮನಸ್ಸುಳ, ಗಾವುಂಡಕ=ಗೆ? ತರು, ಮಿಮಿಷ=ಪ್ರಕಾಶಿಸುತ್ತಿರುವ ಒರಗಿದ =ನೆಲಕ್ಕೆ ಬಗ್ಗಿದ