ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 ಪದ್ಯಸಾರ 6. ಉದ್ಯಾನವರನೆ. ಹರಿಹರನೇ ಪ್ರಾಚೀನ ವೀರಶೈವಕವಿಗಳಲ್ಲಿ ಸುಬಲನಾದವನು ಈತನು ಹಂಪೆಯ ಮಾದರಸನ ಮಗನು. ಈತನು ಹಳೆಯ ಬೀಡಿನಲ್ಲಿ ನರಸಿಂಹ ಬಲ್ಲಾಳ ರಾಯನ ( ಕರಣಿಕ ಕುಲತಿಲಕ ”” ನಾಗಿದ್ದನು, ಒಂದಾನೊಂದು ಕಾಲದಲ್ಲಿ ರಾಜನು ಈತನನ್ನು ಲೆಕ್ಕ ಕೇಳಿದಾಗ ಈತನು ಕಡಿತವನ್ನು ಬಿಟ್ಟು ಕೈಗಳನ್ನು ಒರಸಿದನೆಂದೂ, ಅದೇನೆಂದು ರಾಜನು ಪತ್ತೆ ಮಾಡಲು ಸಂಸಾವಿರೂಪಾಕ್ಷ ದೇವಾ ಲಯದಲ್ಲಿ ಆರತಿಯನ್ನು ಎತ್ತಿದಾಗ ಅಲ್ಲಿಯ ಮೇಲ್ಮಟ್ಟಿನ ಬಟ್ಟೆ ಹೊತ್ತಿಕೊಂಡು ದನ್ನು ಕಂಡು ತಾನು ಕೈಯಿಂದ ಒರಸಿ ಆರಿಸಿದಂತೆ ಹರಿಹರನು ನುಡಿದನೆಂದೂ, ರಾಜನು ಅದನ್ನು ವಿಚಾರಿಸಿ ನೋಡಿ ನಿಜವೆಂದು ತಿಳಿದು ಆಶ್ಚ ತಗೊಂಡು ಹರಿಹರ ನನ್ನು , ವಿರೂಪಾಕ್ಷಾಯದಲ್ಲಿಯೇ ಬರೆದುಕೊಂಡಿರಬಹುದೆಂದು ಕಳುಹಿಸಿಕೊಟ್ಟ ತೆಯೂ ವೀರಶೈವಗ್ರಂಥಗಳಲ್ಲಿ ಹೇಳಿದೆ. ಈತನು ಸುಮಾರು 1165ರಲ್ಲಿದ್ದನು. ಈತನು ಗಿರಿಜಾಕಲ್ಯಾಣವೆಂಬ ಚಂಪುಗುಂಥವನ್ನೂ ಶಿವಗಣದ ರಗಳೆ, ಸಂಸಾ ಶತಕ, ರಕ್ಷಾಶತಕ, ಶಿವಾಕ್ಷರಮಾಲೆ, ಮುಡಿಗೆಯಷಕ ಎಂಬ ಗ್ರಂಥಗಳನ್ನೂ ಬರೆದುದಾಗಿ ತಿಳಿಯ ಬರುತ್ತದೆ. ಈ ಉದ್ಯಾನವರ್ಣನೆಯು ಗಿರಿಜಾಕಲ್ಯಾಣ ದಿಂದ ಉತವಾಗಿದೆ, ಚಂ|| ಕರಮೆಸೆವೀಳೆ ಬಾಳ ನವಪುಂಗವಯಂ ಪನಗಾಳಿ ಶಾ೪ ಭಾ | ಸುರಸುರಹೊನ್ನೆ ಜಂಬು ಘನನಿಂಬಕುಳಂ ಕುಳಂ ಕವುಂಗು ತೆಂ | ಗುರುತರವಾತುಳುಂಗತತಿ ಚೂತಕುಜಾತವಕೋಕೆ ಪುಳಂ | ಕುರವಕ ನವಲಿ ಕೃತವಲ ತಮಾಲದಿ ನೊಪ್ರಗು ಬನಂ ||೧೧|| ಉ! ಅಂಕುರದಿಂ ಪ್ರವಾಳಕುಳದಿಂ ನನೆಯಿಂ ಮುಗುಳಿ ಪ್ರಸೂನದಿ | ದಂ ಕಿಏಗಾಯ ೪೦ ತೊರದ ದೊರೆಗಳಿಂ ತನಿವಣ್ಣ ಪುಯಿಂ | ದಂ ಕಳಕಂಠಕೂಜಿತದಿ ನೊಪ್ಪುವ ಪಟ್ಟದವೃಂದಗಾನದಿಂ | ದಂ ಕಡುಕೊರ್ವಿ ಚಪ್ಪರಿಸ ರಾಜಶುಕಾಳಿಯಿನಾವು ಮೊಪ್ಪುಗುಂ || ವು ತರದಿಂದಂ ಕುರವಾಂಕುರಪುಕರದಿಂದಂ ಪಲ್ಲವಂ ಪಲ್ಲವೋ | ತರದಿಂದಂ ಕುಸುಮಂ ಲಸತ್ತು ಸುಮದಿಂ ಚಂಚತ್ಸಲಂ ತತ್ಸಲೋ | ತರದಿಂ ಚಾರುಶುಕಂ ಶುಕಾವಳಿಗಳಿಂ ಶೃಂಗಾಳಿ ಶೃಂಗಾಳಿಯಿಂ | ಪರ ಪುಷ ಪರಪುಷ್ಕಪೋತಕಕುಲಂ ಪೊರ್ಪುದಿಮ್ಮಾವಿನೊಳೆ ||೧೧೩ ಚಂ|| ಸಲೆ ಸಹಕಾರದಲ್ಲಿ ಕೆಲವಂಕುರವಂ ಕೆಲವಾರು ಸನಮಂ | ಕಲವು ಫಲಂಗಳಂ ಮಿನುಷ ಚಂಚುಗಳಿ೦ ನವನಾಸಿಕಂಗಳಿಂ|