ಈ ಪುಟವನ್ನು ಪರಿಶೀಲಿಸಲಾಗಿಲ್ಲ.

26

  1. ೧೩೪||

ಪದ್ಯಸಾರ ನ್ನ ತಿರಕ್ಷರಾದೊಡಂ ಸ್ನೇ | ಹಿತರಂ ಕಾಯಿ ಬರ್ಪುದೇ ಧಾರಿಣಿಯೊಳೆ ನನೆಯಂ ಮುಂಡಾಡುತ ಬ | ಲ್ಪನೆಯಂ ಬಲವಂದು ಮುಗುಳನಾಲಿಂಗಿಸಿ ಕಂ | ಏನ ಬಿರಿಮುಗಳಂ ಚುಂಬಿಸಿ | ಯನುನಯದಿಂ ದಲರನಲೆದು ತೀವಿದುವಳಿಗಳ ||೧೫|| 7, ಆಸ್ಥಾನ ವರ್ಣನೆ. ಜನ್ನನು, ಹೊಯ್ಸಳನಾರಸಿಂಹರಾಜನ ಕಟಕೋಪಾಧ್ಯಾಯನಾಗಿಯೂ ಸುಮನೋಬಾಣನೆಂದು ಬಿರುದುಳ್ಳವನಾಗಿಯೇ ಇದ್ದ ಕಾಕ್ಕಹಗೋತ್ರದ ಕಮ್ಮೆ ವಂಶದ ಶಂಕರನೆಂಬ ಜೈನಕವಿಯ ಮಗನು ಇವನ ತಾಯಿಗೆ ಗಂಗಾದೇವಿ ಯೆಂದು ಹೆಸರು ಈತನು ಗಂಡವಿನ ಕರಾಮಚಂದ್ರ ದೇವಮುನಿಯ ಶಿಷ್ಯನು ಇವನು ಜಗದೇಕಮಲ್ಲಿನಲ್ಲಿ ಕಟಕೋಪಾಧ್ಯಾಯನಾಗಿಯೂ ಅಭಿನವಶರ್ವವರ್ಮ ನೆಂಬ ಬಿರುದನ್ನು ಪಡೆದವನಾಗಿಯೂ ಇದ್ದ ಎರಡನೆಯ ನಾಗವರ್ಮನಲ್ಲಿ ವಿದ್ಯಾ? ಭ್ಯಾಸಮಾಡಿದನು ಇವನು 1209ರಲ್ಲಿ ಇದ್ದುದಾಗಿ ತಿಳಿಯಬರುತ್ತದೆ. ಕಬ್ಬ ಮಣಿದರ್ಪಣವನ್ನು ಬರೆದು ಪುಖ್ಯಾತನಾದ ಕೇಶಿರಾಜನು ಈತನ ಸೋದರಳಿ ಯನ್ನು, ಈತನು ಚೆಳಕುಲೋದ್ದ ರಣನಾದ ನರಸಿಂಹರಾಜನ ಆಸ್ಥಾನಕವಿ ಯಾಗಿಯೂ ದಂಡಾಧೀಶ ಮಂತ್ರಿಪದವಿಗಳನ್ನು ಅಲಂಕರಿಸಿದ್ದು ದಾಗಿಯೂ ತಿಳಿಯ ಬರುತ್ತದೆ, ಈತನು ಧನಿಕನಾಗಿಯೂ ಉದಾರಿಯಾಗಿಯೂ ಇದ್ದನು. ಈತ ನಿಗೆ ಬಲ್ಲಾಳರಾಜನು ಕವಿಚಕ್ರವರ್ತಿ ಎಂಬ ಬಿರುದನ್ನು ಕೊಟ್ಟಿದ್ದನು ಇದ ಲ್ಲದೆ ಇವನಿಗೆ ಕವಿಭಾಳಾಕ್ಷನೆಂಬ ಬಿರುದೂ ಉಂಟು. ಈತನು ಯಶೋಧರ ಚರಿತೆ, ಅನಂತನಾಥಪುರಾಣ, ಸ್ಮರತಂತು ಎಂಬ ಗ್ರಂಧಗಳನ್ನು ಬರೆದಿದ್ದಾನೆ. ಈ ಆಸ್ತಾನವರ್ಣನೆಯು ಅನಂತನಾಥಪುರಾಣದಲ್ಲಿ ದೊರೆಯುತ್ತದೆ ಮ|| ನೆರವಿಲ್ಲಿ ವಿಭಿನಲ್ಲಿಗಿಂಪೆನಿಗದೇಂ ಕ್ರೀಡಾಲೋಕೀಧರಂ || ಧರ ಮಾಗೋತ್ರಮಹೀಧರಗುಡಿವ ಮಾರ್ಮೊನ್ನ ತಾಂಸಂ ದಿಶಾ | ಕರಿಹಸ್ತಾಯತವಾಂಸಲ ಭುಜಗರಾಜದ್ರಾಘವಂ ವಿಶ್ವಭೂ | ಭರಮಣ ತಾಲ್ಟಿದುದೊಂದೆ ದಕ್ಷಿಣಭುಜಾದಂಡಂ ಧರಾಧೀಕನಾ ಚಂ|| ಚಪಲವಿಶಾಲಲೋಚನೆ ಜಯಾಂಗನೆ ಧಾರೆಯೊಳಿರ್ದು ನೋಡಿ ವ|| ೩ ಪಳೆನೆ ತೀಕ್ಷ್ಯಖಡ್ಗಭಿದುರಾಬದುರೀಕ್ಷಣದತ್ತಚಿತ್ತನಾ !