ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34 ಪದ್ಯಸಾರ ಚಂ|! ಪದಪದ ದಕ್ಕರಕ್ಕರದ ವಾಕ್ಯದ ವಾಕ್ಯದ ವಿಶುಮಂ ಲಯಂ || ಪುದಿದ ಬೆಡಂಗಿನಿಂ ಪುರುಳಿದಿರ್ಚಿ ಪಳಚ್ಚನೆ ಮಿಂಚಿ ತೋಚಿ ತ | ಇದುಚಿತವಾಗಿ ಸೊಂಪು ಕಳೆ ಪೊಡಿದುಣ್ಣುವ ನುಣ್ಣರಂಗಳಿ೦| ದೊದನೆ ರಸಂಗಳೊಜೆವಡೆದೋದುವನೀ ಚಿಕದೇವಳೂವರಂ lo೩೭|| ಮ|| ಪುರುಳಂ ಕೇಳದಳ್ಳನೂಹಿಸಿ ಯಪೋಹಂಗೆಯು ತಾತ್ಪರ್ಯಂ | ದಿರವಂ ನಿಚ್ಚ ತಗೊಂಡದ೦ ಮರೆಯದಿರ್ಪ ಧಾರಣಾಶಕ್ತಿಯು | ಪರಂ ಬೋಧಿಸುವಾರ್ಪಿನೊಳೆ ತಿಳಿವಿನ ಸಂಕ್ಷೇಪವಿಸ್ತಾರ ಮೂಾ | ಯೆರಡುಂ ಮಾರ್ಗಮಮಾರ್ಗವುಂಟೆ ಚಿಕದೇವೇಂದ್ರಂಗೆ ಕೈನಂದವೋಲಿ || ಮ|| ಸ್ನ ಅಳವಿಂದಂ ತಳ ಪೂರ್ವೋತ್ತರವೆರಡ ಪಕ್ಷಗಳೊಳೆ ಯುಕ್ತಿ ಜಾಲಿ | ಗಳ ಸಾರಾಸಾರವಸೋದಿಸಿ ಕಳದದಳೆ ಪೊಟ್ಟ ನೊಳಟ್ಟಿಯಲ್ಲಿ ಕೂ। ತೊಳಕೊಂಡಿಪೊಳ್ಳಿನಿಂ ತತ್ತ್ವದ ನೆಲೆಯaಖಿತಾ ವಾರ್ಗದಿಂವತ್ತಲಿತ್ತಲೆ | ಪೊಳದೆ,” ಪೊಗದಂತಿರ್ಕುಳಿಸುತೆ ಬುಧರ ತರ್ಕಿಕುಂ ಚಿಕ್ಕದೇವಂ !! ಉ|| ಕೇಳು ಪುರಾಣದರ್ಥವನಿತಂ ಬಗೆಯೊಳೆ ಖರೆದೊಂದು ಚೆಂದದಿಂ | ತಾಳು ವಿವಿಕ್ತಿಗೆಯು ಚತುರತವಿಂಶತಿ, ಭೇದಮಂ | ತಳ್ಳಿ ಪರಸ್ಪರಸ್ಸು ಟವಿರೋಧವಿಪತ್ಯಯ ಸಂಶಯಗಳ° | ಕೇಳರ ಚಿತ್ತವೂ ಚಿಗುರಿಕುಂ ಚಿಕದೇವನ ಜಾಲದೆಂತುವೆ ||೧ve ಚಂ|| ಮನುಗಳ ವಂಶದೊಳೆ ನೆಗಳ್ಳಿ ರಾಯರ ಮೈವೆಯನಾಳ ಕಾಲಮಂ | ಜನಪದಭೇದಮಂ ನೆಲವೋಲ್ಗಳನಿದು ಗೆಲ್ಲದಿಂತಿದೆ | ದನಿತಳೊಂದುವು ನಡೆಯದೆಲ್ಲಮುಮಂ ನೆನೆರಿರ್ಕಮಾವಗ || ಮನುಜರೊಳಿನ್ನ ರುಂಟೆ ಚಿಕದೇವನಿದಿತದೇವದೇವನೇ love ಕಲಿಯುಗವಾಳ ರಾಯರಿವರೀ ಪೆಸರೀ ಕುಲಮಿಾ ಪೋಲ್ಲ ೪ || ನೆಲದೆಡೆ ಯಿಾದಿನ ನೆಗಟ್ಟಿ ಕಜ್ಜಮಿದೀ ಪೊಳೆ ಗಭೂಮಿ ದೇ | ಗುಲ ಮನೆ ಗಟ್ಟ ಬೆಟ್ಟುಗಳಿವೆಂಬುದನೀ ಚಿಕದೇವನಾ ಹಿಮಾ | ಚಲಂಘ, ವೀರಸೇತು ವರೆಗಂ ತಿಳಿಗುಣ ಮನವಾ ಅಕ್ಕಿಯೆಂಬಿನಂ ||೧೨|| ಶಾ|| ಜುಣಂ ಬೀಣೆಯನೀ ಕುಮಾರಚಿಕರೇವಂ ಬಾಜಿಸುತ್ತಿರ್ಸಿನಂ | ಪ್ರಣಂ ಬಂದುದು ಜಂತ್ರಬಿಜ್ಜೆಗೆ ಜಸಂ ಪೊಗಿತ್ತು ಸಂಗೀತಕ | ಪೂಣಾದುದು ದೇವಗಾನದಿರವಿಂಗಾ ಮೆಲ್ಲರುಂ ಚೆಲ್ಲದಿಂ| ಪಾಣಿಪಾಂತದೊಳಾಂತು ದಿಂದುಚಿತವಾಯ್ತಾ ವಾಣಿಯಂ ವೀಣೆಯಂ || ಜಂತುಂಬಾಜಿದರಿಂದು ಜಾತ್ಮದಳದಲ್ಲಿ ಶ್ರೀಯೊಂದಿದರೆ ಗಾಯಕರಿ | ತಂತ್ರೀವಾದ್ಯದ ರಕ್ಕಿ ಪುದಿಳೆಯೊಳೆ ಗಾಂಧರ್ವವಾರ್ಗಕ್ರಿಯಾ |