ಈ ಪುಟವನ್ನು ಪರಿಶೀಲಿಸಲಾಗಿಲ್ಲ.

64 ಪದ್ಯಸಾರ ಹದದೊಳೆ ಮುಳುಗಿದವೋ೮ ತೋ | ರ್ಪುದು ನೋಡ್ಕೊಡೆ ನಾಡೆ ಚೆಲುವಡೆದು ಕರೀಂದ್ರಂ ೩೩೬|| ಕೋಧಿನಿ ಸಮಗ್ರತರಜಯ | ಬೋಧಿನಿ ದುರ್ವಾರವಾರಣಾಧಿಕಮುದಸಂ || ರೋಧಿನಿ ನಗಮ್ಮ ಗಸಿಕರವಿ || ರೋಧಿನಿ ಮದಲಕ್ಷ್ಮಿಯುದಯಿಸಿತ್ತಿಭಪತಿಯೊಳೆ ||೩೭|| ವ|| ಆ ಸಮಯದೊಳೆ, ಕಂ|| ಬಿಸುನೆತ್ತರೊಗೆಯೆ ರದಮಂ || ಬಿಸವಂ ಕೀಟ್ಟಂತೆ ಕಿತ್ತು ಮತ್ತಗಜೇಂದ್ರಂ || ಮಸಕವನಾಂತಿಭಕುಳಮಂ | ಮಸಕಮನೊರಸುವವೊಲೊರಸುವುದು ನಿಜಕರಮಂ ||೩೩|| ಮ|| ಸು|| ವಿಳಯಾಟ್ಟಿ (ಭಮುಜ್ಞಭಿತಸಕಳಮದಕ್ಷಭಮುದ್ದಿಪ್ತ ಕಾಳಾ | ನಳನಾಯಕೋಸಂ ಪ್ರಳಯಸವುಯತೀವಾಸಿಳ ವೇಗವುಚ್ಛ| ಖಳಕಂತಾಂತಕಂ ತಾನೆನೆ ಮಸಗಿ ಜಗ ಭೀತಿಗೊಳ್ಳಂತು ಭೂತಾ | ವಳಿಯಂ ಕೊಂದು ರಾರ್ಣವವೊಗೆವಿನೆಗಂ ವಜ್ರಘೋಷದ್ವಿಪೇಂದ್ರು|| ಸ!! ಕೋಡೋಳೆ ಕೊರೆತ.೦ ದಂತಿಗಳನೆ ತಿರಿಕಲ್ಲುತುತಂಬರಕ್ಕೇ | ಡಾಡುತ್ತುತುಂಗಕ್ಕಿಲಂಗಳನ ಮೃಗಸಮೂಹಂಗಳಂ ಮೆಟ್ಟಿ ಸೀಳೋ || ಡಾಡುತ್ತು ನೋಡಲಾರುಂ ನೆನೆವ ಸುಭಟರಲ್ಲೆಂಬಿನಂ ತನ್ನ ಕಾಯ್ದು? | ನೀಡುಂ ನೀಡುತ್ತುತ್ತಲದುದು ಪವನಜವಲ ರುಂದ್ರಗಂಧದ್ವಿಪೇಂದ್ರ ||