ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 ಪದ್ಯಸಾರ ಕಲಭಂಗಳಮಾವನದೊಳ | ನಲವಿಂ ಕೆಳಗೊಂಡು ನಿಯಮದಿಂದಂ ಮಗುಂ ||೩೪ct ಭಯವಿಲ್ಲದೆ ಸತ್ಸಂಗಳ | ನಿಯಮದಿನಿರೆ ನೈಮಿಶಾಖ್ಯವೆಂದಾ ಮುನಿಸಂ || ಚಯಮಾವನಮಂ ಪೊಗಳುತೆ || ರಮದಿಂದ ಬಂದು ನಿಂದುದಾಕಾನನದೊಳಿ ೧೩೪೩!! ಚಂ|| ಪುಲಹ ಪುಲಸ್ಯ ಕಾಮ ಬೈಗು ಶಂಖಪ ಸಾವಕ ಚಂಡಿ ಮುಂಡಿ ವ|| ಜಳಶತರೂಪ ಪಂಚಶಿಖಿ ಬೈ ಸುವಾಹನ ಗರ್ಥ್ಯ ಮೀರಲಾಂ || ಗಲಿ ಕುಣಿ ಭಾರ್ಗವಾಂಗಿರಸ ಲಂಬ ಸುಧಾಮ ಪರಾಕರಾತ್ರಿ ಕಾ | ಏಲ ಸಮಸುಸ್ತಿ ಕೂಲಿ ನಿತನಾಮಮುಖರ್೩ಗಳೆಯಿತೊಗ್ಗಿನಿ ||೩೪|| ಕಂ|| ಅನಿರ್ಧಬಾಹುಗಳೆ ಕ || ಜ್ಞನ ಕಂಕ ಸುಹೋತ್ರ ಕೌನಕಾತ್ರಿಗಳಸಿವಾ | ಘನಮಹಿಮರಿ ಬಂದು ತಪೋ | ವನದೊಳೆ ನೆಲಸಿರ್ದ ರಬ್ಬಗರ್ಭನ ನುಡಿಯಂ ೩೪೫|| ಪಾವನತರಮುನಿಬ್ಬಂದಂ | ಶಿವರನ ಸುದರ್ಶನಾಂಚಿತಾರಣ್ಯದೊಳು | ಜೀವನಪರ್ಣಾನಿಕ್ಷತ || ಜೀವನದಿಂ ತೀವಿ ತಜಮನೆಸಗಿತ್ತಾಗಿ ೩೪೬|| ಸರ್ಗಾಪವರ್ಗಮಂ ವೈ | ಸರ್ಗದಿನಬಿಲರ್ಗೆ ತಾನೆ ಕೊಟ್ಟಿಹೆನೆಂದೇ || ಭೋರ್ಗರೆವುದೊ ವನಮನೆ ಮುನಿ || ವರ್ಗದ ವೇದಪ್ರಣಾದಿಪ್ಪುಗುಮನಿಶಂ ||೩೪೭11 ನಡವ ನುಡಿವಾ ಜನಕ್ಕಂ | ಗಡಣದೆ ತರುಸಂಘಮಾ ತಪೋವನದೊಳೆ ತಾ || ನಿಡಿದಖಿಳವಾಂಛಿತಂಗಳ | ಕುಡುವುದು ಮುನಿವರರ ತಪದ ಮಹಿಮೆಯೊಳಲಿವಿಂ ೧೩೪v