ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 ಪದ್ಯಸಾರ 20. ಕರ್ಣಾರ್ಜುನ ಸಂಗ್ರಾಮ. ಇಲ್ಲಿ ಕೊಟ್ಟಿರುವ ಕರ್ಣಾರ್ಜನ ಸಂಗ್ರಾಮವನ್ನು ತಿಳಿಸುವ ಪದ್ಯಗಳು, ಆದಿಪಂಪನೆಂಬ ಜೈನಬ್ರಾಹ್ಮಣಕವಿಯು ರಚಿಸಿದ ಭಾರತ ಅಥವಾ ಓಕುಮಾ ರ್ಜನ ವಿಜಯವೆಂಬ ಕಾವ್ಯದಿಂದ ಉದ್ದ ತವಾಗಿ, ಸಂಪನ ಹಿರಿಯರು ವೆಂಗಿ ಮಂಡಲದ ವೆಂಗಿಪುವಿನಲ್ಲಿದ್ದರೆಂದೂ, ಕುಲದಲ್ಲಿ ಮೊದಲು ವತ್ಸಗೋತೋತ್ರ ನ್ನರಾದ ಬ್ರಾಹ್ಮಣರಾಗಿದ್ದರೆಂದೂ ಈತನ ತಂದೆಯಾದ ಅಭಿರಾಮದೇವರಾಯನ ಕಾಲದಲ್ಲಿ ಜೈನಮತವನ್ನವಲಂಬಿಸಿವರೆಂದೂ ತಿಳಿದುಬರುತ್ತವೆ ಈ ಸಂಸ ಕವಿಯು ಕ್ರಿ. ಶ. 902ನೆಯ ವರ್ಷದಲ್ಲಿ ಹುಟ್ಟಿದಂತೆ ಗೊತ್ತಾಗುವುದು, ಈತನು ಪುರಿಗೆರೆಯ ರಾಜನಾದ ಚಳುಕ್ಯವಂಶೋತ್ಪನ್ನನಾದ ಅರಿಕೇಸರಿಯ ಆಸ್ಥಾನ ದಲ್ಲಿ ಸಂತನಾಗಿದ್ದನು ಈತನಿಗೆ ಕಳಿತಾಗುಣಾರ್ಇವ ಪ್ರಾಣಕ, ಸುಕ ದನವುನೋವಾನಸೋತ್ತಂಸ ಹಸ್ತ ಸರಸ ವಣಿಕಾರ, ಸಂಸಾರಸಾರೋ ವಯ ಮಬ ಬಿರುದುಗಳಿದ್ದ೦ತೆ ತೋರುತ್ತದೆ ಈತನು ತನ್ನ ಪ್ರಭುವಾದ ಅರಿಕೇಸರಿಯ ಆಜ್ಞಾನುಸಾರವಾಗಿ ಭಾರತವನ್ನು ರಚಿಸತೊಡಗಿ ಅದರಲ್ಲಿ ಆಕೆ ಸರಿಯನ್ನು ರ್ಜನನಿಗೆ ಹೋಲಿಸಿರುವುದಲ್ಲದೆ ಪಾಂಡವರ ಜನನರಿದ ಕೌರವ ವಧೆಯ ವರೆಗೆ ಭಾರತಕಥೆಯ ಪ್ರಕ್ಷೇಪವಾಗಿ ಹೇಳಿ ಕಡೆಯಲ್ಲಿ ಅರ್ಜಸನಿಗೆ ಪಟ್ಟಾಭಿಶೇಕವಾದಂತ ವರ್ಣಿಸಿತನ, ಕಾವ್ಯ೦ಧವ್ರ ಕಾಢವಾಗಿಯ, ಭಾವಗರ್ಭಿತವಾಗಿಯೂ ಇರುವುದಲ್ಲದೆ, ಇದರಲ್ಲಿ ಅಚ್ಚಗನ್ನ ತಪದಗಳು ಹೆಚ್ಚಾ ಗಿನ, ವಾಗ್ತರಣೆಯಲ್ಲಿ ಈತನ ಸಮಾನರಾದವರು ಇತರ ಕರ್ಣಾಟಕವಿಗಳೂ ಳಗೆ ಯಾರೂ ದೊರೆಯಲಾರರೆಂದು ಹೇಳಬಹುದು ಸಂಸನು ಭಾರತವನ್ನು ಮಾತ್ರವಲ್ಲದೆ, ಆದಿತೀಕರನದ ಪ್ರರವನ ಚರಿತವನ್ನು ಆದಿಪರಾಣವೆಂಬ ಹೆಸರನ್ನಿಟ್ಟು ಲಲಿತವಾದ ಭಾಷೆಯಲ್ಲಿ ರಚಿಸಿರುತ್ತಾನೆ ಇವೆರಡಚಂಪೂ ಗುಂಥಗಳಾಗಿವೆ. ಹರಿಯೇ ಪ್ರತ್, ಒರಿದು ಪೊರೆಗ ನಿನ್ನ ದುರ್ಯೋಧನಂ ನಿನಗೆನ್ನೊಳಂ | ಎರಿದು ಕಲುಷಂ ಕರ್ಣಂ ಗೊಡ್ಡಿತ್ತು ಭಾರತವೇಂ ಬೆಸc | ಸಿಂದು ನಿನಗು ರಾಗಂ ಮಿಕ್ಕಿರ್ದಗುರ್ವಿನ ಸೂನು ನಿ। ರ್ನೆರಮಣಿಯೆಯುಂ ನೋಡುತಿಂತಿರ್ದೆ ರ್ಪುರು ಸಾಟಿಯೇ ||೧೩|| ಕಂ|| ಎನ್ನ ಹೆಸರ್ಗಳಾ ಸೈರಿಸ | ದನ್ನೆಯದೆಂತೀಗಳನ್ನ ರೂಪಂ ಕಂಡುಂ ||