ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 79 ವಸುಮತಿಯಯಿವುದು ನೀಂ ಪುರು | ಡಿಸಿ ನುಡಿದೊಡೆ ನಿನ್ನ ನುಡಿದ ಮಾತೇಲಗುವೇ 1}೪೧೦|| ಒಡಲುಂ ಪ್ರಾಣಮುಮೆಂಬಿವು | ಕಿಡಲಾದುವು ಜಸಮದೊಂದೆ ಕಿಡದದನಾಂ ಬ || ಡಿವಿಡಿದು ನೆಗದ್ದೆನುತಿದತಿ || ವಡೆಮಾತಂ ಮಾಡಿ ಸೀನೆ 'ಕೆಮ್ಮನೆ ನುಡಿದ್ರೆ 118೧o ಎಂದೀ ಬಾರಾತಿನೊಳ || ವಂದಪುಣ್ಯಕ್ಕೆ ಕಾದು ಕೊಳ್ಳನುತುಂ ಭೋ || ರೊಂದಿಗೆ ಪೊಸಮೆಸೆಯಂಬಿನ | ತಂದಲ ಬೆಳ್ಳರಿಗಳಿರದೆ ಕವಿದುವು ನರಸಂ ||೪೧|| ರೋಣೆಗಳನುರ್ಚುವ ತಿರುವಾ || ಯೋಣರ್ಚಿ ತೆಗೆಸಿಚಿವ ಬೇಗಮಂ ಕಾಣದೆ ಕ || ಗಣೆಗಳ ಸಂದರನ ನಭೋ೦|| ಗಣಗೊಳೆ ಕೆಂಗು ದೇವಗಣಮಿನಸುತನಾ 11೪೧೩|| ವ|| ಆಗಳ ಹಾಸ್ಯೆನ್ನಭೈರವಂ ಪುಳಯಭೈರವಾಕಾರಮಂ ಕೆಯ್ಯೋದು ಕಾದೆ, ಚಂ|| ಕವಿವ ಕರಾಳಿಯಂ ನಿಜಶರಾಳಿಗಳಕ್ಕೆ ತೆರಳಿ ತಳ್ಳಿ ಮಾ | ರ್ಕವಿದು ಪಳಂಚಿ ಪಾಲ್ಗೊರಸೆ ಪುಟ್ಟದ ಕಿಚ್ಚಳುರ್ವೆ ಜಾಂಡದಲ್ಲಿ | ತವರ ಮಗುವು ಸರ್ವ ಕರಮರ್ವಿಸೆ ದಳ್ಳುರಿ ಪೆರ್ಚಿತಂದು ಖಾಂ| ತವವನದಾಹವುಂ ನೆನೆಯಿಸಿತ್ತು ಗುಣಾರ್ಣವನ ಕೌಶಲ ||೧೪|| ವ|| ಆಗಳಿಗಾಧಿರಾಜ ರೌದುಕರದ ದೊಣೆಗೆ ಕಯ್ಯ ನೀಡಿ, ಕ೦!! ಆರ್ಕಾಂತಂ ತೆಗೆನೆಜರಿ | ದಾಕರ್ಣನಿಸಿ ಬಗೆದೊಡುಡುಗುಡುಗಿಸಲೀ || ಭೀಕರವಾಣವ ನಾದವಿ | ವೇಕದಿ ನುರದೆಡೆಗೆ ತುಡದೆ ತಲೆಗೆಯ ತುಡುವಾ 118೧ಾ{\| ಉರದೆಡೆಗೆ ತುಡೆ ಜಯಶ್ರೀ || ಗಿರಲೆಡೆ ನಿನಗಪ್ಪುದಾ ಸುಯೋಧನನೊಳೆ ಶ್ರೀ |