ನಲಸಂ|| ಮಾರ್ಗ ಶಿರ) ಪೂರ್ಣಕಲಾ ೧೧೩ ... - • • ವಿಷಯವು ಸಾಮಾನ್ಯವಾದುದಲ್ಲ, ಎಲ್ಲರೂ ಸಮ್ಮತಿ ಸಿ, ಸಂತೋಷದಿಂದ ನಡೆಯಿಸಿ ಕೊಡುವಂತಹುದು. ಹೀಗಿರುವಾಗ, ಮಧುಮಿತ್ರನು ಕಾಲಿಟ್ಟ ಮಾರ್ಗವ ಕಂಟಕಿತವಾದುದಲ್ಲವೆ ? ಆದರೆ, ಕಳೆದುಹೋದ ವಿಚಾ ರ. ಇನ್ನು ಅದಕ್ಕಾಗಿ ವ್ಯಥೆಪಟ್ಟರೆ ಏನೂ ಆಗು ವಂತಿಲ್ಲ, ಮಧು:- ಹಾಗಾದರೆ ನಿನಗೆ ತೋರುವುದೇನು ? ಈ ಕಾಗದವು ಇತರರ ಅವಗಾಹನೆಗೆ ಬಂದಿರಬೇಕೆಂದು ಊಹಿಸು ವೆಯಾ ? ಕುಮುದ:--ಧಾರಾಳವಾಗಿ, ಒಬ್ಬರ ಅಭಿಪ್ರಾಯವನ್ನು ಪಡೆದೇ ಇದು ಬಂದಿದೆ. ಮಧು:-ಆವ ಆಧಾರದಿಂದ ಹೀಗೆ ಹೇಳುವೆ? ಕುಮುದ: ನಾನು ಗುರುಗಳ, ಗರುಪುತ್ರಿಯ, ಗರುಶಿಷ್ಯರು ಮತ್ತು ಗುರುಪುವಾರಕ್ಕೆ ಸೇರಿದವರ ಸ್ವಭಾವಗಳನ್ನು ತಕ್ಕ ಮಟ್ಟಿಗೂ ಬಲ್ಲೆನು, ಗುರುಪುತ್ರಿಯು ಮಾಡುವ ಪ್ರತಿಯೊಂದು ಕಾರವನ್ನೂ -ಕಡೆಗೆ ತನ್ನ ಸವಿಯರೂ ಡನೆ ಮಾತನಾಡುವದಕ್ಕೆ ಕೂಡ, ತನ್ನ ಮಾವನಾದ ಅಕ್ಷಯಕುಮಾರನ ಅಭಿಪ್ರಾಯವನ್ನು ತಿಳಿದೇ ಮಾಡು ವಳೆಂಬುದು ನನಗೆ ಗೊತ್ತು. ಮಧು: ಶಂಕಿತನಾಗಿ - 'ಹಾಗಿದ್ದರೆ ಗತಿ ? ಅವನಿಗೆ ನನ್ನ ಈ ವ್ಯಾಪಾರವು ......... ಕುಮುದ:-ಮಿತ್ರ! ಅಕ್ಷಯಕುಮಾರನು ಅಂತಹ ಕಡುಕನಲ್ಲ ನಾನು ಕೇಳಿ ನೋಡಿ ತಿಳಿದಿರುವದರಲ್ಲಿ, ಆತನು ನಿನ್ನ 15 |
ಪುಟ:ಪೂರ್ಣಕಲಾ.djvu/೧೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.