ನಲಸಂ|| ಮಾರ್ಗಶಿರ) ಪೂರ್ಣಕಲಾ ೧೧೫, Ananth subray(Bot) (ಚರ್ಚೆ) * * * * * * * = - * * * *
- * * *
ಹೇಳಿ, ಕುಮುದಮಿತ್ರನು ತಡೆಯುತ್ತಿದ್ದರೂ, ನಿಲ್ಲದೆ ಹೊರಟುಹೋದನು. ಕುಮುದ: ಹೋಗಲಿ, ಮಧುಮಿತ್ರ ! ನಳಿನೀಕಾಂತನ ದುರಾ ಚಾರಕ್ಕಾಗಿ ನಾನು ತುಂಬಾ ವ್ಯಥೆಪಡುತ್ತೇನೆ. ಇ ನ್ನು ಏಳು, ಈ ರಾತ್ರಿ ನೀನಿಲ್ಲಿ ಒಂಟಿಯಾಗಿ ಮಲಗಬೇ ಡ, ನಮ್ಮ ಮನೆಗೆಬಾ, ನನ್ನ ಕಿರುಮನೆಯಲ್ಲಿಯೇ ಮಲಗುವೆ. ನೀನೇನೂ ಯೋಚಿಸಬೇಕಾಗಿಲ್ಲ. ಈ ರ್ಣಕಲೆಯೊಬ್ಬಳೇ ಹೆಂಗಸಲ್ಲ. ಅವಳೊಬ್ಬಳೇ ರೂ ಪವತಿಯಾದವಳಲ್ಲ. ಇನ್ನೂ ಅವಳಿಗೆ ಸಮಾನರೂ ಅಧಿಕರೂ ಇದ್ದಾರೆ. ಅವಳೊಂದು ವೇಳೆ ನಿನ್ನನ್ನು ಒಪ್ಪದಿದ್ದರೂ, ನಿನಗೆ ಅನುಕೂಲಳಾದ ವಧುವನ್ನೇ ಆರಿಸಿಕೊಡುವ ಭಾರವು ನನ್ನ ದಾಗಿರಲಿ ಹಾಗೂ ಒಂದು ವೇಳೆ, ನಿನಗೆ ಅವಳನ್ನು ನೋಡಿ ಸಂಭಾಷಿಸಲೇ ಬೇಕೆಂಬ ಕೋರಿಕೆಯಿದ್ದರೆ, ಅದೂ ಆಗಲಿ. ಮಧು: -- ಆತುರದಿಂದ : ಹೇಗೆ ? ಯಾವಾಗ ? ' ಕುಮುದ: ನಾಳೆಯೇ ನಮ್ಮ ಮನೆಯಲ್ಲಿ ನಮ್ಮ ತಂದೆಯ ವರ್ಧಂತ್ಯುತ್ಸವವು ನಡೆಯಬೇಕಾಗಿರುವುದು, ಆ ಸಂದ ರ್ಭದಲ್ಲಿ, ಎಲ್ಲರಿಗೂ ಅಹ್ವಾನಗಳು ಹೋಗುವವು. ಆ ಗಲೇ ಪೂರ್ಣಕಲೆ, ಶಾರದೆ, ನನ್ನ ತಂಗಿ ಕುಮುದೆಯರ ಗಾನವು ನಡೆಯುವಂತೆ ಏರ್ಪಡಿಸುವುದು. ಆಸಂದ ರ್ಭದಲ್ಲಿ ನಿನಗೆ ಅವಳ ಸಂದರ್ಶನವು ನಿರಾಯಾಸವಾಗಿ ದೊರೆಯುವಂತೆ ಮಾಡುವೆನು, ಈಗ ಏಳು, ಎಂದು ಹೇಳಿ ನವಭಾವೋದಯದಿಂದ ಮುಗ್ಧನಂತಾಗಿದ್ದ ಮಧು