ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೨೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಗಿ ಜಳಮಾಡಿಲ್ಲವೆಂದೂ, ಮತ್ತೊಂದುದಿನ ಮೇಲಿಂದ ಮೇಲೆ ಬಟ್ಟೆ ಜಳಜಳ ಮಾಡಬೇಡವೆಂದೂ, ಒಮ್ಮೆ ದಿನಾಲು ಜಳಕವಾಡಿಕೆಂದೂ, ಮತ್ತೊಮ್ಮೆ ನನಗೆ ಜಳಕವೇ ಬೇಡವೆಂದೂ ಹಟಹಿಡಿಯುವರು, ವ್ಯಾಧಿಯು ಹೆಚ್ಚಾದಂತೆ ಸಹಿಸದಂಗಲು ಗುರುಗಳು ಹಗಲಿರಳು ನಿದ್ದೆ.ನೀರಡಿಕೆಗಳಿಲ್ಲದೆ ಕಷ್ಟಪಡಹತ್ತಿದರು. ಅವರ ಮೈಯೊಳಗಿನ ಕ್ರಿಮಿಗಳನ್ನು ಹೊರಪಡಿಸುವದು ದುಸ್ತರವಾಯಿತು. ಮೈ ಮುಟ್ಟಿ ದರೆ, ರಕ್ತವೂ, ಕೀವವೂ, ಚಿಮ್ಮುತ್ತಿದ್ದವು. ಇಂಥ ಸ್ಥಿತಿಯಲ್ಲಿ ಗುರುಸೇವಕನಾದ ದೀಪಕನು ತನ್ನ ನಾಲಿಗೆಯಿಂದ ಗುರುಗಳ ವ್ರಣ ಗಳೊಳಗಿನ ಕ್ರಿಮಿಗಳನ್ನು ತೆಗೆಯುತ್ತಿದ್ದನು. ಅವನ ಈ ದೃಢ ನಿಶಯದ ಗುರುಸೇವೆಯನ್ನು ಕಂಡು ತ್ರಿಮೂರ್ತಿಗಳು ಕೂಡ ಚಕಿತರಾದರು. ಅವರು ವರಕೊಡುತ್ತೇವೆಂದು ಆಗಾಗ್ಗೆ ದೀಪಕನ ಹತ್ತಿರ ಬರುತ್ತಿದ್ದರು. ಆದರೆ ಗುರುವಾಕ್ಯದಲ್ಲಿ ದೃಢನಿಶ್ಚಯ ವುಳ್ಳ ದೀಪಕಶಿಷ್ಯನು ತನ್ನ ಗುರುಗಳ ಅಪ್ಪಣೆಯ ಹೊರತು ತನಗೆ ವರಗಳು ಬೇಡವೆಂದು ಹೇಳಿಬಿಟ್ಟನು. ಕಡೆಗೆ ಆ ತ್ರಿಮೂರ್ತಿಗಳು ಗುರುಗಳ ಬಳಿಗೆ ಬಂದು ದೀಪಕನ ದೃಢನಿಶ್ಚಯವನ್ನು ಅತ್ಯಂತ ವಾಗಿ ಹೊಗಳಿದರು. ಮಹಾಜ್ಞಾನಿಗಳಾದ ಗುರುಗಳಾದರೂ ದೀಪಕನ ದೃಢನಿಶ್ಚಯಕ್ಕೆ ಮೆಯೇ ಇದ್ದರು. ಆಗ ಅವರು ಮಹಾಜ್ಞಾನಿಯ, ದೃಢನಿಶ್ಚಯದ ದರ್ಶಕನೂ, ಲೋಕೋತ್ತರ ಕೀರ್ತಿಯುತವೂ ಆಗೆ”೦ದು ದೀಪಕನನ್ನು ಹರಸಿದರು. ಪ್ರಖ್ಯಾತನ್ನೂ, ಕರ್ತವ್ಯನಿಷ್ಠನೂ ಆಗಬೇಕಾದರೆ ಮನುಷ್ಯ ನಲ್ಲಿ ದೃಢನಿಶ್ಚಯವು ಅವಶ್ಯವಾಗಿ ಇರಬೇಕು. ಈ ವರೆಗೆ ಲೋಕ ದಲ್ಲಿ ಪ್ರಖ್ಯಾತರಾದ ಜನರಲ್ಲಿ ಈ ಗುಣವು ಇದ್ದೇಇತ್ತು ಶ್ರೀ ಸಮರ್ಥ ರಾಮದಾಸರು, ಶ್ರೀ ಶಿವಾಜಿ ಮಹಾರಾಜರು, ಜಾರ್ಜವಾಸಿ ನನು, ಪುಣ್ಯಶಾಲಿ ಆಶೋಕಚಕ್ರವರ್ತಿಯು, ಲಾಡ ಕ್ಷ್ಯವನ್ನು ಸರಬುಕರ ವಾಸಿಂಗ್ಯನ್ನನು, ಕೈ, ಸರ ಗೋಖಲೆಯವರು ಮೊದ ಲಾದ ಪ್ರತಿಭಾಶಾಲಿಗಳು ಪ್ರಸಿದ್ಧಿಗೆ ಬರಲಿಕ್ಕೆ ಅವರಲ್ಲಿದ್ದ ದೃಢ