ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೩೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಹೊಂದಿರುವವೆಂದು ಭಾವಿಸುತ್ತಾರೆ. ಆದರೆ ಬಾಲ್ಯಾವಸ್ಥೆಯಲ್ಲಿ ತಂದೆಯ ಅಕಾಲಿಕ ಮರಣದಿಂದಲೂ, ಬಡವೆಯಾದ ತಾಯಿಯುವಲ್ಲಿ ಕಾಯಿಮರಿ ಸಂಪಾದಿಸುವ ಪ್ರಾಪ್ತಿಯಲ್ಲಿ ಹೊಟ್ಟೆ ತುಂಬ ದ್ದರಿಂದ, ಕೇವಲ ಉಪವಿಕೆಗಾಗಿಎರಡುರೂಪಾಯಿ ಪಗಾರಕ್ಕೆ ದುಡಿಯುತ್ತಿದ್ದ ಜಾವಜೀದಾದಾಜಿಗೆ ನಿರ್ಣಯ ನಾಗರದಂಧ ಜಗತ್ ಸಿದ್ಧ ಪ್ರೆಸ್ಸಿನ ಉತ್ಪಾದಕನಾಗಲಿಕ್ಕೆ ಸಾಧನಗಳೆಷ್ಟು ಅನುಕೂಲ ವಾಗಿದ್ದವು? ಈ ವಿಪರೀತ ಪರಿಸ್ಕೃತಿಯಲ್ಲಿಯ ದೃಢನಿಶ್ಚಯ ದಿಂದ ಧೈಯವನ್ನು ಸಾಧಿಸಿದ್ದರಿಂದ ಅವನು ಅಜರಾಮರ ಕೀರ್ತಿಗೆ ಪಾತ್ರನಾದನಲ್ಲದೆ, ನೂರಾರುಜನರ ಪಾಲನಕರ್ತನೂ, ಕೋಟ್ಯಧೀ ಶನೂ ಆದನು, ಜಸ್ಟಿನ್‌ ಆಫ್‌ ದಿಸೀಸ'ವನ್ನು ನಿರೀಕ್ಷಿಸುತ್ತ ಕೂಡೋದೆ ಸಾಧನಾಭಾವವೆಂದು ಹೇಳದೆ, ಎಂಧ ಕರಣಪರಿಸ್ಥಿತಿಯಲ್ಲಿಯ ಕಾರ್ಯ ಮಾಡಿತೋರಿಸುವ ಇಂಧನಾವಿರಾರು ಜಾವಳಿಗಳು ನಮ್ಮ ಹಿಂ ದುಸ್ತಾನದಲ್ಲಿ ಬೇಕಾಗಿದ್ದಾರೆ. ಆದರೆ ಆ ಜಾವಜಿಗಳು ವೇಟೆಯಲ್ಲಿ ಮಾರಲಿಕ್ಕೆ ದೊರೆಯದೆ, ಕೇವಲ ಪ್ರಯತ್ನದಿಂದ ಆಗಬಹುದಾದ ರಿಂದ ಪ್ರಗತಿಗಾಮೇಚ್ಚುಗಳು ಜಾವಚಿಯ ಉದಾಹರಣೆಯನ್ನು ಮುಂದಿಟ್ಟು ಕೊಂಡು ಸತತವಾಗಿ ಪರಿಶ್ರಮಪಟ್ಟು ಪ್ರಗತಿಯನ್ನು ಹೊಂದಬೇಕು, ಸಾಧನಗಳ ಸಲುವಾಗಿ ತಡೆದು ನಿಲ್ಲುವದು ಬಹಳ ಘಾತಕವಾ ಗಿದೆ. ಹೀಗೆ ತಡೆದು ನಿಲ್ಲುವದರಿಂದ ನಮ್ಮ ಉತ್ಸಾಹದ ಹಾಗು ಕೆಲ ಸಮಾಡುವ ಪ್ರವೃತ್ತಿಯು ನಾಶವಾಗುವದು, ಯಾವ ಕೆಲಸವಾ ಡಲೂ ಇಚ್ಛೆಯಿಲ್ಲದವನಿಗೂ , ಸಾಧನಗಳ ಸಲುವಾಗಿ ತಡೆದು ನಿಲ್ಲುವವನಿಗೆ ಸುಸಂಧಿಗಳು ಅದೃಶ್ಯವಾಗುವವು, ಎಂಧ ಅನು ಕೂಲಪರಿಸ್ಥಿತಿಯು ಪ್ರಾಪ್ತವಾದರೂ ಎಂಧ ಸುನಾಧನಗಳು ಹಸ್ತಗ ತವಾಗಿದ್ದರೂ ಈ ಹೇಡಿಜನರ ದೃಷ್ಟಿಯಿಂದ ಅದು ತಕ್ಕ ಸಮ ಯವೇ ಆಗಿರುವದಿಲ್ಲ. ಯೋಗ್ಯ ಸಾಧನವಾಗಿಯ ಕಂಡುಬರುವ ದಿಲ್ಲ, ಇಂಧ ಜನರನ್ನು ಬಂಗಾರರತ್ನಗಳ ಖಣಿಗಳಲ್ಲಿ ತಿರುಗಾಡಿಸಿ