ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೭೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- ನಿಗೆ ಕಾರ್ಯದರ್ಶಿಯಾಗದೆ ಅವನು ಕೇವಲ ಹೇಡಿಯಾಗುತ್ತಿ ದನು. (ಭಾಪುರೆ ಕರ್ಣ” ಎಂದು ಉಬ್ಬಿಸಿದಾಗಲೇ ಅವನು ದೊಡ್ಡ ದೊಡ್ಡ ಕಾರ್ಯಗಳನ್ನು ಮಾಡಿರುವನು, ಸ್ವಭಾವವೈಚಿತ್ರದಂತೆ ಕೆಲವು ಜನರು ಉಪಹಾಸದಿಂದ ಪ್ರಗತಿಯನ್ನು ಹೊಂದುವಂತೆ, ಬೇರೆ ಕೆಲವರು ಉತ್ತೇಜನದಿಂದ ಉನ್ನತಿಯನ್ನು ಹೊಂದುವರು. ಕೆಲವು ಮಾನೀ ಸ್ವಭಾವದವರು ಸಾಧಾರಣ ಉಪಹಾಸ-ಉತ್ತೆಜನಗಳಿಂದ ಕಾರ್ಯಪ್ರವರ್ತರಾದರೆ, ಕೆಲವು ಮಡ್ಡ ಜನರು ಕಾರ್ಯ ಪ್ರವೃತ್ತ ರಾಗಲಿಕ್ಕೆ ದುಸ್ಸಹವಾದ ಅಪಮಾನವೂ, ಮಿಗಿಲಾದ ಇನಾಮ ಅವ ಶವಾಗುವವು. ಇಂಧವರು ಕೆಲಸಮಾಡಹತ್ತಿದರೆಂದರೆ, ದೇಹದ ಪರಿವೆಯಿಲ್ಲದೆ ದುಡಿದು ಕೊನೆಗಾಣಿಸುವರು. ನಿನ್ನಿಂದ ಏನಾಗುವದು? ನೀನು ಹೀಗೆಯೇ ರ ರ ಈ ಕಲಿಯುತ್ತ ಕೂಡ್ರುವವನು, ಎಂದು ಗುರುವರ್ಯ ಮಹಾಜನಿ ಇವರು ಅಂದದ್ದ ರಿಂದ ಕೈ, ಆಗರಕರರವರಿಗೆ ಬಹಳ ಅಪಮಾನವೆನಿಸಿತು. ಆದ್ದರಿಂದ ಅವರು ಕರ್ತ ವ್ಯಜಾಗ್ರತರಾಗಿ ಮಹಾಜನಿಯವರಂತೆ ಎಂ ಏ. ಪರೀ ಕೈಯಲ್ಲಿ ಪಾಸಾದರಲ್ಲದೆ, ತಮ್ಮ ಓಜಸ್ವಿಯಾದ ಲೆಕ್ಕಣಿಕೆಯಿಂದ ಹಲವು ಉತ್ತಮ ಪುಸ್ತಕಗಳನ್ನು ಬರೆದು ಭಾಷಾಮಾತೆಯನ್ನು ಅಲಂ ಕರಿಸಿದರು. ಇವರು ಮಾರಾ” ಎಂಬ ಇಂಗ್ಲಿಷಭಾಷೆಯ ವಾರ ಪತ್ರವನ್ನು ತೆಗೆದರು. ಅವರ ಆ ಮರಾರಾಪತ್ರವು ಈಗಲೂ ಪುಣೆ ಯಲ್ಲಿ ಪ್ರಸಿದ್ದವಾಗುತ್ತಿದೆ. ಹೆಸರುವಾಸಿಗಳಾದ ಎಲ್ಲ ಪುರುಷರು ಹೆಚ್ಚು ಕಡಿಮೆಮಾನದಿಂದ ಅಪನ-ಕಷ್ಟ-ನಷ್ಟಗಳನ್ನು ಸೋಸಿ ಯೇ ಮುಂದೆ ಬಂದಿರುವರು: “ನನ್ನ ಆಯುಷ್ಯದೊಳಗಿನ ಪ್ರತಿಯೊಂದು ವಿಷಯವನ್ನು ನಾನು ದೀರ್ಘ ಶ್ರಮಪಟ್ಟು ಸಂಪಾದಿಸುವದರಿಂದ ಸುಲಭರೀತಿ ಯಿಂದ ಸಾಧಿಸಬಹುದಾದ ಕಾರ್ಯವು ಕೂಡ ನನಗೆ ದುರ್ಲಭವಾಗಿ ತೋರುತ್ತದೆ” ಎಂದು ಒಬ್ಬ ಯಶಸ್ವಿ ಉದ್ಯೋಗಸ್ಯನು ತನ್ನ ದೊಂದು ಭಾಷಣದಲ್ಲಿ ಹೇಳಿರುವನು. ಅವನು ಮತ್ತೆ ಅನ್ನುವದೇ