ಈ ಪುಟವನ್ನು ಪರಿಶೀಲಿಸಲಾಗಿಲ್ಲ.

TV ಸನ್ಮಾನಗ್ರಂಥಾವಳಿ - wಳು

  • • • • • • • • • • • •

\/4h -••• v•d by y+ly / h¢4) ಸುಶೀಲ-ಮಗಳೆ ? ಧೈರ್ಯವನ್ನು ಅವಲಂಬಿಸು. ನಿನ್ನಿಷ್ಟಾರ್ಥ ಸಿದ್ಧಿಯಾಗುವುದು, ಹೀಗೆ ನೀನು ಅಧೀರಳಾಗಿ ಹಂಬಲಿಸುವುದು ನಿನ್ನ ನಾಮಧೇ ಯಕ್ಕೂ ನಿನ್ನ ತಾಯಿತಂದೆಗಳ ಶೀಲಕ್ಕೂ ತಕ್ಕುದಲ್ಲ;-ಸಂತೈಸಿಕೊ, ಪ್ರಜ್ಞೆ-ಜನು ! ನಾನೇನು ಮಾಡಲಿ ? ನನ್ನ ಸುಖಕ್ಕಾಗಿ ನೀವು ಕ ಲ್ಪಿಸಿರುವ ಕ್ರೀಡಾಶೈಲವು ಅಗ್ನಿಕುಂಡದಂತೆಯೂ ಸಖಿಯರು ತಂದೊಪ್ಪಿಸುವ ಮೃಣಾಳವು ಅಸಿಪತ್ರದಂತೆಯೂ ಚಂದ್ರಕಿರಣವು ವರ್ಷಾಕಾಲದ ಸೂರ್ಯಕಿರ ಣದಂತೆಯೆ ಅನುಲೇಪವೇ ಮೊದಲಾದವು ಅಗ್ನಿಕುಂಡಕ್ಕೆ ಮಾಡುವ ಆಜ್ಞಾ ಹುತಿಯಂತೆಯೂ ಆಗಿ ಬಸವಳಿಸುತ್ತಿರುವುದು. ತಾಯಿ ! ನೀವು ಸಮ್ಮತಿಸುವು ದಾದರೆ ಕ್ರೀಡಾವನಕ್ಕಾದರQ ಹೋಗಿ ಸ್ವಲ್ಪ ಮನಸ್ಸಮಾಧಾನಪಡಿಸಿಕೊಂಡು ಬರಬೇಕೆಂದು ಬಯಸುವೆನು. ಸುಶೀಲೆ-ಮಗಳೆ, ನಿನ್ನ ಅಭಿಮತವನ್ನು ಮಹಾರಾಜರಿಗೆ ತಿಳಿ ಸಿ ಅವರ ಅನುಮತಿ ಪಡೆದು ಬರುವೆನು. ಪ್ರಜ್ಞೆ-(ಎದ್ದು ನಿಂತು) ಜನನಿ ! ನೀನು ಬರುವವರೆಗೆ ನಾನು ಅಂ ತಃಪುರದಲ್ಲಿರುವೆನು, ಸುಶೀಲೆ. ಹಾಗೆಯೇ ಮಾಡು. ನಾನು ಕೃತಿಯೊಡನೆ ಮಹಾರಾಜ ರನ್ನು ಕಾಣಲು ಹೋಗುವೆನು. (ಪ್ರಜ್ಞೆ, ಶಾಂತಿಯೊಡನೆ ಹೊರಡುವಳು.) ಸುಶೀಲೆ--ಧೃತಿ ! ನೀನು ಮುಂದಾಗಿಹೋಗಿ ಮಹಾರಾಜರ ಸಮ ಯವನ್ನು ನೋಡಿ ಬಾ, ಧೃತಿ- ಅಪ್ಪಣೆ. (ಹೋಗುವಳು.) . ಸುಶೀಲೆ-- (ಬರುತ್ತಾ) ಪುತ್ರಿಯಾದರೆ ಉದ್ಯಾನದಲ್ಲಿ ಸಿಹರಿಸಲು ಅಪೇಕ್ಷಿಸುವಳು, ಪ್ರತಿಪಕ್ಷದವರು ಬಂದಿರುವುದಾಗಿ ಕೇಳಿದೆನು. ಈ'ಸe