ಪೀಠಿ ಕೆ . ಕಪಿಗಳೇ ಅಬ್ಬರಿಸಲಿ, ರಾಕ್ಷಸರೇ ಶಂಖುವಾದ ಮಾಡುತ್ತಿರಲಿ, ಸೀತೆಯ ಅಳುತ್ತಿರ, ರಾವಣನ ತಲೆಗಳೇ ಉದುರುತ್ತಿರು, ಲಕ್ಷ್ಮಣನೇ ಮೂರ್ಛಿ ಹೋಗಿರಲಿ, ದೇವದುಂದುಭಿಯೇ ಆಗುತ್ತಿರಲಿ, ಅಮ್ಮಂದಿರೆದರಿಗೆ ಆಚಾ ರು ಯಥಾಪ್ರಕಾರವೇ ಪುರಾಣತೇಳುತ್ತಿರುವಂತೆ ಪದ್ಯಗಳನ್ನು ಹೇಳಲು ಪಕ್ರಮಿಸಿ, ಅವು ಹೆಚ್ಚಾಗಿ ಕಂಡುಬಂದರೆ ಆ ತಪ್ಪಿಗೆ ಭಾಗವತರೇ ಗುರಿ ಯಾಗಿರುವರು. ? (೧ ಕಂದನನ ಗದ್ಯದಂತೆ ಇರ್ವ ಕ್ಷಕ್ಕೆ ಕೆಂದ ಧಾಟಿನಾಗ ಬೇಕೆಂದು ಕೆಲವರನ್ನ ಬಹುದು. ಕಂದ ಪದ್ಯಕ್ಕೆ ಧಾವಿ ಎಂದರೇನು ? ಒರೆದ ವನ ಅರ್ಥಾತಿಲಯವನ್ನನುಸರಿಸಿ ಓದುವದಲ್ಲದೆ ವನ್ಯಾವ ಧಾಟಿಯನ್ನು ಸೂತ್ರಿಸಿರುವದು ? ಕನ್ನಡಕ್ಕೆ ಯ ಕೊಣನಿಗೆ ಮಲ್ಲ' ಎಂದು ತಿಳಿಯದೆ ಕಂರ್ದದಲ್ಲಿ ಯತಿಯಡಕುವ ಗತಿ ಕೆಟ್ಟವರ ಅರಣ್ಯ ರೋದನವನ್ನು ಕುರಿತು ತಾನೇ ಕವಿರಾಜಹಂಸನು ಹಾಸ್ಯ ಮಾಡುತ್ತಿರು ವದು.- ಕಂ | " ಮಾಸಿತಸದಮಂ ಪದಸಂ | ಧಾನವು ನರ್ಥ ಪ್ರತೀತಿಯಂ ಕವಿಕೃವದು | ಸ್ಥಾನವನರಿಯದದೇಂ ಕ ! ನೆದು ಕರಡಿದಿರುವಂ ವಾಚಕನೇ ?” !! ಆದರೆ ಈ ಪದ್ಯಗಳನ್ನು, ಸಾತಕರು ಕಂಡು, ಇದೇನು ! ಪದ್ಯಗಳು ಹೀಗೇನೇ ಇರತಕ್ಕದ್ದು ? * ತರಿಸರಕಹೊರಸ ' ಎಂದು ನಾಲ್ಕು ಮಾತ್ರೆಯ ಮೂರುಗಣವಿದ್ಯಮಾತ್ರಕ್ಕೆ ಹವೆಂದು ಸಾದವಾಯಿತೆ ? * ಕಂ | ತುಂಗುರಂಗಿನಾ ! ಸಂಗಿಸಬಾಪಟ್ಟ ನಟಲಸಂಕಾಶಪರಿ!! ತಂಗುರಂಗ...... ಎನ್ನುವವ.ಟ್ಟಿಗಿಲ್ಲದಿದ್ದರೂ, " ವೃ | ತಾತು ಶಸ್ತ್ರಂಗೊಳಶ್ಚಿಂಗಿದುದದಡದೆ೦ಕ೦ಡುತಾರ್ಶ್ವವಂಸಾ | ರ್ದೆತ ರ್ಕು೦.........ಎನವಮಟ್ಟಿಗಾದರೂ ಇರಬಾರದೆ ? ಈ ಗದ್ಯದಂತೆ ಹೇಳಬೇಕಾದ ಪದ್ಯಗಳಲ್ಲಿ 'ಪದಚ್ಛೇದ ಪದವಿಭಾಗವನ್ನು ಮಾಡತಕ್ಕದ್ದೇ ನಿರುವದು ??? ( ಪ್ರತಿಪದಾರ್ಥಗಳನ್ನು ಹೇಳತಕ್ಕದ್ದೇನಿರುವದು ? ' ಕನ್ನ ಕ
ಪುಟ:ಪ್ರತಾಪರುದ್ರದೇವ.djvu/೨೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.