ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಪ್ರತಾಪರುದ್ರದೇವ. ಎಲ್ಲರು.-ನದಿ! ನಡಿ ! ಮಾಳಬೆಕ್ಕು ಕೂಗಿತು ! ಬಂದೆ! ಬಂದೆ! ರಗಳಿಗೆ ಬಿಟ್ಟಿದ್ದ ಬಿಟ್ಟಂತೆ ತೊಟ್ಟಿದ್ದ ತೊಟ್ಟಂತೆ | ಒಟ್ಟಾಗಿ ಸೇರುತ್ಯ ಚಟ್ಟವನ್ನೇರುತ್ತ ! ಪಾದಗಾಳೀಲಿ ಮುಟ್ಟುವವುಮುಗಿಲನ್ನು ! ಬಿಟ್ಟಿದ್ದ ಬಿಟ್ಟಂತೆ ತೊಟ್ಟಿದ್ದ ತೊಟ್ಟಂತೆ || ೨ || * ನಿಪ್ಪಾಂತಾಃ ಸರೋ, ೨ನೇ ಸ್ಥಾನದಂಡಿನಬಾಳಯ. ಪ್ರವೇಶ -ವಿಜಯಧ್ವಜ, ಪ್ರತಾಪರುದ್ರದೇವ, ಪ್ರತಾಪಸಿ, ಕಳಿಂಗ ರಾದು ಪರಿವಾರ ಜನಗಳು, ವಿಜಯಧ್ವಜ-( ಗಾಯಗಳಿಂದ ರಕ್ತ ಸೋರಿಸುತ್ತ ಬರುತ್ತಿರುವ ಒಬ್ಬ ಪದಾತಿಯನ್ನು ಕಂಡು ) ಅಲ್ಲಿ ಬರುತ್ತಿರುವ ರಕ್ತಾಂಗನಾದ ಪದಾತಿ ಯಾರು ? ಈಗವನಿರತಕ್ಕವಸ್ಥೆಯನ್ನು ನೋಡಿದರೆ
- ರಾಗ-ನಾದನಾಮಕ್ರಿದೆ, ಆದಿತಾಳ ಚಾಪು. ತಂಗೀ | ಮಾಟವಾಡುವ || ಪ || ಒಟ್ಟಾಗಿಸೇರಿ || ೨ ||
ಚಿಟ್ಟಾವಂತಂಗಿ | ಮುಟ್ಟಿನಾಡತಂಗಿ | ಮಾಟಮಾಡಲುನಾ | ನ್ಯೂಟಮಾಡುವತಂಗಿ || ೧ | ಯಂತ್ರಕಟ್ಟುವತಂಗಿ | ಮಂತ್ರಮಾ ಡುವತಂಗಿ | ತಂತ್ರದಿಂದಲೆನಾ | ವ್ಯಾಂತಾರದೊಳುತಂಗಿ | ೨ || ಕಾವಲೂಗತಂಗಿ | ನೀರಿನಾವೆಲ್ಲತಂಗಿ | ನೀರಸೇನನ ನೋಡಲೆ | ದಕದುವರಂಗಿ | 4 ||