ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಪ್ರತಾಪರುದ್ರದೇವ. Ayy yyy ೩ನೇ ಸ್ಥಾನ ಕಾವಲಲ್ಲಿ ಗುಡಗು ಮಿಂಚುಗುತ್ತಿರುವದು. 0 ಪ್ರವೇಶ.-ಮೂರುಶಕ್ತಿಗಳು, ೧ನೇ ಶಕ್ತಿ -ತಂಗಿ! ನೀನೆಲ್ಲಿ ರ್ದೆ ? ೨ನೇ ಶಕ್ತಿ-ಸಂದಿಗೊಂದಿಕೊಲ್ಲುತ್ತಿದೆ 4ನೇ ಶ.-ಅಕ್ಕ ! ನೀನೆಲ್ಲಿರ್ದೆ? ೧ನೇ ಶಕ್ತಿ.-ಒರ್ವನಾವಿಕನ ಮಡದಿ ಮಡಿಲೊಳೆ ಉನ್ನತಿಕಾ ಝ ೪ಟ್ಟು ಮಲಕು ! ಮಲಕು ! ಮಲಕು ! ಮಾಡುತ್ತಿರ್ದಳೆ; ನನಗೊಂದೀಯೆಂದೆ, “ತೊಲಗು! ತೋಲಗು! ತೇಲಗು ! ಏಶಾಚಿ! ?” ಎಂದಾಕಿವಿಮ೪ ಪೇಳ್ಳಿ, ಆದೊಡವಳ :- ರಗಳೆ || ಗಂಡನು ಪೋಗಿರುವಂ ದಂಡಿನೊಳವ ನಿರುವಂ | ಹಡಗಿನ ಮೇಲಿರುತಂ ತಡಿಯನು ಸೇರ್ದನನಂ || ಕಂಡರೆ ಬಿಡದವನಂ ತುಂಡನು ಗೆದ್ದವನಂ | ಕೆಂಡದ ಮೇಲಿಡುತಂ ಮುಂಡೆಯಮಾವಳollholl ಎನಶಕ್ತಿ-ನಿನ್ನ ಪಡಂಗುಗೆ ನಾನೊಔಗಾಳಯಾನಂ. ೧ನೇ ಶಕ್ತಿ-ನೀಂ ದಯಾಳು, ೩ನೇ ಶಕ್ತಿ-ನಂ ಮತ್ತೋಂದೀಪಂ..