ಅಂಕ ೧ ಸ್ಥಾನ 4, •hwn a hhhh ಕೊಬಲಿ, ನೀಬಲಿ, ತಾಬಲಿ, ಮೂಗೃತಿ || ಭಲಭಲ! ಬಲಿಬಲ ! ಬಿಡುಬಿಡುಗಲಬಿಲಿ || ಪಾಹಾಹಾ ! ಹೋಹೋಹೋ! ಓಹೋ! le|| ಪ್ರವೇಶ-ವೀರಸೇನ, ಶೂರಸೇನ. ವೀರಸೇನ -ಇಮ್ಮ, ಉತ್ಕೃಷ್ಟವಾದ ದುರ್ದಿನವ ನಾನೆಂದೂ ಕಂಡಿ ದ್ವಿ. ಶೂರಸೇನ -ಎಲೈ ಮಿತ್ರನೆ ! ವಾಳಯವಿನ್ನೆ ಷ್ಟು ದೂರವಿದೆ ? ಆಹಾ ! ಇವೇನು ! ಕೃಶವಾಗಿ ವಿಜಾತೀಯವಾದ ಆಕಾರದಿಂದಿರು ನವು. ಭೂನಿವಾಸಿಗಳಂತೆ ಕಾಣುವದಿಲ್ಲ. ಆದರೂ ಅದರಲ್ಲಿವೆ. ನಿಮಗೆ ಜೀವವುಂಟೋ ? ನೀವು ಉತ್ತರನಂ ಕೊಡಬಲ್ಲಿರ ? ಒಣ ತುಟಿಗಳ ಮೇಲೆ ಕಡ್ಡಿಬೆರಳನ್ನಿಟ್ಟು ನನ್ನ ಪ್ರಶ್ನೆಯನ್ನು ತಿಳಿದುಕೊಂಡವರಂತೆ ನಟಿಸುವಿರಿ. ನೀವು ಹೆಂಗಸರಾಗಿರಬೇಕು, ಆದರೆ ನಿಮಗೆ ಗಡ್ಡಗಳಿರುವದರಿಂದ ಹಾಗೆ ಹೇಳಲು ಅನುಮಾನ ವಾಗುವದು. ವೀರ -ನೀವೇನು ? ಕೈಲಾದರೆ ಉತ್ತರವನ್ನು ಕೊಡಿ, ೧ನೇ ಶ.-ಜಯಿಕೆ ವೀರಸೇನಂ ಜಯಿಕ ವಲ್ಲಭಾಧಿಪಂ. ೨ನೇ ಶಕ್ತಿ -ಜಯಿಕೆ ವೀರಸೇನಂ ಜಯಿಕೆ ಬರ್ಭರಾಧಿಪಂ. ೩ನೇ ಶಕ್ತಿ -ಜಯಿಕೆ ವೀರಸೇನಂ ಜಯಿಕೆ ರಾಜಾಧಿರಾಜಂ, ಶೂರ -ಎಲೆ ಪೂಜ್ಯನೆ ! ನೀನೇತಕ್ಕೆ ಬೆದರುತ್ತಿರುವೆ? ಇಷ್ಟು ಹಿತವಚನಗಳನ್ನು ಕೇಳಿಯಾತಕಂಜುವೆ? ಸತ್ಯವಾಗಿ ಹೇಳಿ, ನೀ ವೇನು ? ಮನಸ್ಸಿನ ಕಳವಳವೊ ? ಅಲ್ಲದೆ ಮೂರ್ತಿಮತ್ತಾಗಿ ನಮ್ಮೆದುರಿನಲ್ಲಿರತಕ್ಕದ್ದೇ ನಿಜವೊ ? ನನ್ನ ಜೊತೆಗಾರನಿಗೆ ಪ್ರಕ
ಪುಟ:ಪ್ರತಾಪರುದ್ರದೇವ.djvu/೪೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.