ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಪ್ರತಾಪರುದ್ರದೇವ, ಕಂದ | ಕಾಂತನೊಳಗಾಸೆಯಿರ್ಕ್ಕು೦ || ಚಿಂತಿಸುತಿರ್ಪನಿವಕಾಂಕ್ಷೆಯಿಂಮೇದರೋಳಿ || ಬಾಂತಿಪಡುತಿರ್ಪನಾದೊಡೆ | ಶಾಂತತೆಯನ್ನು ಇದುಮಾಡನಿವವಂಚನೆಯಂ || ೩ || ಏರಿದಾಗಿ ಬೇಡುತಿರ್ದುo | ಪಿರಿದುಂಮಾರ್ಗದೊಳಗಲ್ಲ ದಿರಲೆಲ್ಲ ನಿವಂ || ಅರಿಯದಿರುವಂಕಪಟವಂ || ಮರೆಯದಿಹಂತಾನದಲ್ಲಿ ದೊದಗದಗಿರಿಯುಂ || ೩೭ || ವೃತ್ತ | ಇವಂಗಡ್ಡ ಬರ್ಕುಂತಡವಾಳಧರ್ಮ | ಇವಂಬಂದುನನ್ನೊಳಮನಂದೊರ್ಪನೀಗಳೆ || ಇವಂಗೆನ್ನ ಧೀರತ್ನಂನಂತೋರ್ಪೆನಾಗಳ | ಇವಂAಲ್ಪನನ್ನಾ ಮನಂಗೆಸೊಲ್ಲಿಂ || ೩ || ಪ್ರವೇಶ -ಹರಿಕಾರ. ಹರಿಕಾರ.-ಎಲ್ ತಾಯೆ ! ಈ ದಿವಸ ಸಾಯಂಕಾಲಕ್ಕೆ ಪ್ರಭುಗ ಇಲ್ಲಿಗೆ ದಯಮಾಡಿಸುತ್ತಾರಂತೆ. ಚಂದ್ರನಲ್ಲಿ -ಹೀಗೆಂದು ವಿಜ್ಞಾಪಿಸಲು ನಿನಗೆ ಹುಚ್ಚು ಹಿಡಿದಂತೆ' ತೋರುವದು. ನನ್ನೊಡೆಯನು ಅವರ ಸಾನ್ನಿಧ್ಯದಲ್ಲಿಲ್ಲವೆ? ಈ ವರ್ತಮಾನವೇನಾದರು ಯಿದ್ದರೆ, ಮೊದಲೇ ಅವರು ನಮಗೆ ಸಾರಣೆ ಗಾಗಿ ಹೇಳಿಕಳುಹಿಸುತ್ತಿದ್ದರು. ಹರಿ-ಸಾಮಿನೀ ! ನಾನು ನಿಶ್ಚಯವನ್ನು ಅರಿಕೆ ಮಾಡಿದೆ. ನಮ್ಮ ತಮರು ಮುಂಚಿತವಾಗಿ ದಯಮಾಡಿಸುತ್ತಿರುವರು, ಪದಾತಿಗಳ