ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರತಾಪರುದ್ರದೇವ,

MMMMMMMMMMMMMಂw೧೧r/NAMAMMwho ಹಾಹಾ ! ಕೇಳು, ಕೂಗಿದ್ದು ಗೂಬೆ, ರಾತ್ರಿ ತಾನೆ ಅವರ ಸಂಚಾರ ರಾತ್ರಿ ತಾನೆ ಅವು ಕೂಗುವದು. ( ಬಾಗಿಲು ಬಗ್ಗಿ ಬಗ್ಗಿ ನೋಡುವಳು, ) ಅಕ್ಕರಿಕೆ | ಮರೆತಿಹರಿಗಳಿದೊರೆಯುನಿವರ್ಗಳಿಕುಡಿದಿಹನತ್ತಿನೊ೪ || ತರತರ ಮುದ್ದಿಸೊರಸೂರನೀಗಳೆಗುರಕೆಯಹಾಕುವರೊಳೆ || ತಿರೆಯರನೀಗಳೆಪವಡಿಸುತಿರ್ಪಂಕನಸನುಕಾಣದನಂ | ತೆರೆದಿಹುದಿಗಳೆಕಿರುಮನೆಬಾಗಲಿನೆಲಸಿದವಲ್ಲಭನಂ || ೧೪ || ವೀರ.- ( ಕೊಟ್ಟಡಿಯೊಳಗೆ ) ಅದ್ಯಾರು ! ಅದೇನು ! ಅಹಹಾ ! ಚಂದ್ರ ವಲ್ಲಿ.ಓಹೋ ! ಎಚ್ಚರವಾದಂತಿದೆ ! ಶಂಕೆತೋರುವದಲ್ಲಿ ! ಕೆಲಸವಾದಂತೆ ಕಾಣೆ! ಪ್ರಯತ್ನ ಭಂಗವೆ ಹೊರ್ತು ಕಾರೇಜಯ ಕೆಡಕು ಮಾಡದು, ಕೇಳು ! ಕಿವಿಗೊಡು ! ಕಠಾರಿಗಳನ್ನು ನಿದ್ದ ವಾಗಿರಿಸಿದ್ದೆ, ಸಿಕ್ಕದೆಯಿರಲಾರವು. ಹಾಸಿಗೆಯಲ್ಲಿ ರಸನು ನನ್ನ ತಂದೆಯಂತೆ ಕಾಣದಿದ್ದರೆ, ಇದನ್ನ ನಾನೇ ಮಾಡುತಿದ್ದೆ. ಆಹಾ ! ಬಂದೆಯಾ ? ಬಂದೆಯಾ ! ಪ್ರವೇಶ -ವೀರಸೇನ. ವೀರ.-ಮಾಡಿಬಿಟ್ಟೆ ! ಶಬ್ದವನ್ನೇನಾದರು ಕೇಳಿದಾ ? ಚಂದ್ರ-ಗೂಬೆಗಳು ಕೂಗಿದ್ದನ್ನು, ಕಪಟಗಳು ಹಾರಾಡಿದ್ದನ್ನು ಕೇಳಿದೆ. ನೀನು ಮಾತನಾಡಿದೆ ? ವೀರ .-ಯಾವಾಗ ? ಚಂದ್ರ ಈಗ | ವೀರ ನಾನಿಳಿದು ಬರುವಾಗ !