ಈ ಪುಟವನ್ನು ಪರಿಶೀಲಿಸಲಾಗಿಲ್ಲ.
to ಪ್ರತಾಪರುದ್ರದೇವ. ನನ್ನ ಹೃದಯಮಾತ್ರ ನಿನ್ನ ಹೇಡಿ ಹೃದಯದಂತಿಲ್ಲ. ( ಶಬ್ದ ವಾಗುವದು. ) ಕೇಳು! ದಕ್ಷಿಣಗೃಹದ್ವಾರವಂ ತಟ್ಟಿದಂತೆ ಶಬ್ದ ವಾಗುವದು, ನಡಿ ! ನನ್ನ ಬಿಡಾರಕ್ಕೆ ಹೋಗುವ. ಕೈತೊ೪, ನಿಲುವಂಗಿ ತೊಡು, ಇದೆಲ್ಲ ಮರೆಯಾಗುವದು. ಇನ್ನೇ ಖಿನ್ನ ಹೈದ ಯುವ ಬಿಡು, ತಿಳ! ಇದರಿಂದ ಮುಂದಿರುವ ಸುಖವ, ಏಳು ! ಕಾರಗೌರವದಿಂದ ಯಾರಾದರು ಬಂದಾರು. ನಡಿನಡಿ ! ನಾವಚ್ಚರ ವಾಗಿದಾರಂದವರರಿತಾರು. ವೀರ~ ಕಂದ || ನಾನನ್ನ ನರಿಯದಿರ್ಪುದೆ | ನಾನನುಭವಿಸಸುಖ * ಕೇಳ್ದೊರೆ ನೀನಿದನುಂ || ನೀನಿದನುಂಕೇಳೋಳ್ಳಿ | *( ಶಬ್ದವಾಗುವದು ) ನೀನೇvಳನ್ನ ದೊರೆಯೆ ! ಏಳಳುಸಿರಿಯೇ ! || ನಿಪ್ಪಾ ಅಂತ. ೩ನೇ ಸ್ಥಾನ ಗೃಹದ್ವಾರದ ಒಳಭಾಗ, ಪ್ರವೇಶ ದ್ವಾರಪಾಲಕ ( ಮಲಗಿದ್ದವನೆಚ್ಚರವಾಗುತ್ತ) ದ್ವಾರಪಾಲಕ-ಐಯ್ಯೋ ! ಐಯ್ಯೋ! ಇದೇನು ! ಈ ಬಾಗಲು ಕಾ ಯೋದು ಸಾಕು, ಈ ಸೈರ್ತಾಕಾಟವು ಸಾಕು. ನೆಲಕ್ಕೆ ಇನ್ನು ತಲೆ ಕೊಡಲಿಲ್ಲ ಆಗಲೆ ಸುತ್ತಮುತ್ತ ಕುಣಿತದೆ. # ( ಶಬ್ದ ವಾ ಗುವದು )
- ರಾಗ, ಶಂಕರಾಭರಣ ನೋಟು, ತಾಳ~ ಚಾಪು. ಐಯ್ಯವಿದೆ ! ನಾನೇನಮಾಡಲಬ್ಬಬ್ಬ || ಪ || ಮುಂದೇನುಗತಿಯಾಗು