ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೧ ಅಂಕ ೩೦ ಸ್ಥಾನ ನಾದ ಅದಿಯನ್ನೂ ಅವನಗತಿಯನ್ನೇ ಕಾಣಿಸಬೇಕು. ತಂದೆಯ ಕೊಲೆ ಹ್ಯಾಗೆ ಅವಶ್ಯಕವಾಗಿರುವರೋ, ಮಗನದ ಹಾಗೆ ಅವಶ್ಯ ಕವಾಗಿರುವದು, ಇದಿವಸ ಅವರಿಬ್ಬರೂ ಜೊತೆಯಾಗಿ ಬರುವರು. ನೀವಿಬ್ಬರು ಇದನ್ನಾಲೋಚಿಸಿ ನಿಮ್ಮ ಮನಸ್ಸನ್ನು ದೃಢಪಡಿಸಿ ಕೊಳ್ಳುತ್ತಿರಿ, ನಾನು ಮತ್ತೆ ನಿನ್ನ ಕಾಣುವೆನು. ೨ನೇ ಘಾತುಕ – ಮಹಾಸ್ವಾಮಿ! ಆಲೋಚನೆ ಮಾಡತಕ್ಕದ್ದೇನು ಇಲ್ಲ. ನಮ್ಮ ಮನಸ್ಸು ಗಟ್ಟಿಯಾಗಿರುವದು. ವೀರ-ನೀವಿಲ್ಲಿರಿ. ಪುನಃ ನಿಮ್ಮನ್ನು ಕಾಣುವೆನು. ನಿಮ್ಮಂತ –ಘಾತುಕರು. ಕಂದ || ಬಂದಿಹುದು ಶೂರಸೇನನಿ | - ಗೆಂದೊಂದು ವಿಮಾನವಿಂದುಬಂಧುರದಿಂದಂ | ಅಂದದೆ ರಂಭಾದಿ ಸುರ | ರೈ೦ದಿಹರೀಗವನ ಸಂಧಿಸಲೆಂದೆನುತಂ || ೧೦ || ನಿಷ್ಕಾಂತಃ ೨ನೇ ಸ್ಥಾನ ಅರಮನೆಯಲ್ಲಿ ಕೊಟ್ಟ ಡಿ. ಪ್ರವೇಶ.-ಚಂದ್ರನಲ್ಲಿ, ಹರಿಕಾರ, ಚಂದ್ರರಲ್ಲಿ -ಶೂರಸೇನನು ಆಸ್ಥಾನದಿಂದ ಹೊರಟು ಹೋದನೆ ? ಹರಿಕಾರ-ಸ್ವಾಮಿನೀ ! ಹೌದು. ಆದರೆ ಪುನಃ ಸಾಯಂಕಾಲಕ್ಕೆ ಬರುತ್ತಾರಂತೆ.