ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕಳಿ, ಸ್ನ 4, ೧೦೫ ಕಂದ!! ಪುಟ್ಟದತಿರೆಯಂ ಮಟ್ಟದೆ | ಬಿಟ್ಟೆನು ನೀನೀಗ ಸುರಿದ ದುಷ್ಕೃತೆಯಿಂದಂ || ಅಟ್ಟದ್ದೇಶಭಸ್ಮನು | ಪುಟ್ಟದತಿರೆಯಂ ಬಿಡುವೊಲು ನಾನಿನ್ನ ಡೆವೆಂ 18೬|| ಆಸೆ ನಿರಾಸೆಯಾಯಿತೇ ? ಪ್ರತಾಪರುದ್ರ - ಜಾರಿದುದೀಗಲ್ಬಂಶಯು | ಧೀರನೆ ಕೇಳ್ಳುತೃತೀಗೆನಗೆ ನಂಬಿಕೆ ನಾಂ || ತೋರುವೆ ಮನವೆಂ ಮಾಡದೆ | [ 118೭|| ಮೂಾರದಿರಾರ್ಯನೆ ತಿಳದೆನು ನೈಜವ ನಿನ್ನೊಳಗೆ ಇಂತಹ ಅನೇಕ ಉಪಾಯಾಂತರಗಳಿಂದ ಆ ಕರಾತ್ಮನಾದ ವೀರಸೇನನು ನನ್ನನ್ನು ತನ್ನ ಕೈವಶಮಾಡಿಕೊಳ್ಳಬೇಕೆಂದು ಪ್ರಯತ್ನಿಸಿದ. ಆದರೆ ನನಗಿರತಕ್ಕೆ ಕೊಂಚ ತಿಳುವಳಿಕೆಯು ವಿಚಾರವಿಲ್ಲದ ನಂಬಿಕೆಗೆ ಅವಕಾಶಕೊಡುವದಿಲ್ಲ. ಅದು ಹಾಗಿ ರಲಿ. ನಮ್ಮಿಬ್ಬರಮನಸ್ಸನ್ನು ಈಗ ಜಗದ್ಯಾಪಕನು ನೋಡು ತಿರುವನು. ಆವನ ಸಾನ್ನಿಧ್ಯದಲ್ಲಿ ದನ್ನು ಹೇಳುವೆನು ಕೇಳು, ಇಂದಿನಿಂದ ನನ್ನ ಸುಖದುಃಖಗಳಿಗೆ ನೀನೆ ಬಾಧ್ಯನು. ಇದುವರಿಗೆ ನಾನು ನಿಂದಿಸಿಕೊಂಡದ್ದು ನಿಜವೆಂದರಿಯದಿರು. ಕಂದ | ಅರಿಯೆನು ಕೇಳ್ತಾನಿನ್ನುಂ | ಹರಿಣಾಕ್ಷಯರೋಳ್ಳರಸದಪರಿಯಂ ಪುಸಿಯಂ || ನರರೊಳ್ಳಾಂಪೇಳವನ | ಲ್ಲಿರುವಂ ಬಯಸದೆ ನಗಿರ್ಪ ವಸ್ತುವ ಧರೆಯೊಳೆ || 14