ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ 4, ಸ್ಥಾನ ೪. ೧೭ very +ve h/v/vy\\/ why ಶೇಖರ.-ಕಂದ || ಒದಗುತಲಿದೆ ಕಾಲವು ನ | ಮೆಗೆಯೋಳ್ಳರಿಯುವ ರಕುತದ ಬಿಸಿಯುಂ ತೋರ೮|| ಎದುರಿಸಿ ಪಗೆಯಂ ತಿಳಯುವ || ಕದನದೊಳಗೆನ್ನಯ ಕೆಡುತೋಳನ ಬಲವಂ ||೧೭ ... ಸಲ್ಲು ತಬಗೆಯೊಳಗಿಹುದೀ | ಗಿಲ್ಲ ದುದೆಲ್ಲವು ನಿಜವಿದು ಮೆಂಬುದ ನಾವಕಾ || ದಲ್ಲದೆ ತಿಳಿಯಲಾಗದು || ವಲ್ಲಭದಲ್ಲಿಗೆ ತೆರಳರಿ ಬಲ್ಲಿದ ಭಟರುಂ |lovl! S ನಿಪ್ಯಾಂತಾನ. ರಾಗ.-ಜುಂಡೂಟ ನೋಟ:, ಏಕತಾಳ. ನಡೆನಡೆ ನಡೆಸುತ ಪಡೆದನು | ನಡೆನದೆ ನಡೆಸುತ ಪಡೆಯನು ||ಪ|| ಬದರು ತಲಿರ್ಪುದು | ಕಡಿದಹ ಕೃತ್ಯವು | ಪುರವನು ಮುತ್ತುವ | ಪಗೆಲುನು ನೋಡುವ ||೧!! ನುಡಿದಿಹ ಮಾತಿನ | ನಿಜವನು ತೋರಿಸಿ | ಖಳನನು ಕೊಲ್ಲುವ | ಪೊಡವಿಯು ಗೆಲ್ಲುವ || --1 ಪಿಡುತಿಹ ಚಾಣಕೆ | ಮಡಿವರನೇ ಕರು | ಹರಿತದ ಶೂಲಕ ತುರಗಗಳಾಳವು 11 oಹೊಡೆಯುವ ಗುಂಡಿಗೆ | ಪುಡಿಪುಡಿ ಕೋಟೆದು ಮದಗಜ ದಂಡೋಳು | ಮಡಿವವನೇಕವು ||೪|| ಪಿಡಿ ಯುತ ಕೋವಿಯು | ಕುದರಿಸಿ ರಂಜಕ | ಸುಡುವುದ ದಾರೀಲೆ | ಬರುತಿಹ ವೀರರ || ೫!! ಒಡೆಯನ ಉಪ್ಪಿಗೆ | ರಕುತವ ಚಲ್ಲಿರಿ | ಬರುತಿಹ ಗುಂಡಿಗೆ | ಎದೆಯನು ಬಡ್ಡಿರಿ ||೬||