M ಪ್ರತಾಪರುದ್ರದೇವ, - fs 2 F + * * ವ - ಮಾತನಾಡಿರುವನು. ತಾನು ದೊಹಚಿಂತನೆಯನ್ನು ಮಾಡಿದ್ದು ನಿಜವೆಂದು ಒಪ್ಪಿಕೊಂಡು, ತಮ್ಮ ಪಾದಾರವಿಂದಗಳ ಪ್ರಮಾ ಪಣೆಯನ್ನೇ ಬೇಡುತ್ತ, ತಾನು ಮಾಡಿದ್ದಕ್ಕೆ ಬಹಳ ಪಶ್ಚಾತ್ತಾಪ ಪಟ್ಟನೆಂದು ಕೇಳಿರುವನು, ಅವಸಾನ ಕಾಲದಲ್ಲಿ ಅವನಿಗಿದ್ದ ಗಾಂಭೀರವು ಯೋಗ್ಯತೆಯೂ ಜೀವಂತನಾಗಿದ್ದಾಗ ಇರಲಿಲ್ಲವಂತೆ. ಸಾಯುವಾಗ ಈ ರೀತಿ ನಟಿಸಬೇಕೆಂದು ಅಭ್ಯಾಸಮಾಡಿದವನಂತೆ, ತನಗೆ ಲೋಕೋತ್ತಮವಾದ ಪ್ರಾಣವನ್ನು ತೃಣದಂರ್ತೆಶಿಸಿದ್ದನಂತೆ. ವಿಜದು.-ಮನಸ್ಸಿನಲ್ಲಿರತಕ್ಕ ಪರಿಪರಿಯಾದ ಆಲೋಚನೆಯನ್ನು ಮುಖದಿಂದ ಕಂಡುಹಿಡಿಯತಕ್ಕ ವಿಧ್ಯವಿಲ್ಲವು. ಈ ಬರ್ಭರನು ಯೋಗ್ಯನೆಂದು ತಿಳಿದಿವನಲ್ಲಿ ಸಂಪೂರ್ಣವಾದ ನಂಬಿಕೆಯನ್ನಿಟ್ಟ ದ್ದನು. ಪ್ರವೇಶ-ವೀರಸೇನ, ಶೂರಸೇನ, ನಂದರಾಜ, ವಾಮದೇವ. ಆಹ! ತಮ್ಮನೇ ! ತಮ್ಮನೇ ! ( ತಬ್ಬಿ ಕೊಳ್ಳುವನು ) ಕಂದ | ಎಂತಿತ್ತು ಪ್ರತಿಫಲವಂ || ಸಂತೃಪೆಕೃತಘ್ನನಾಗಿರದವೊಲೆನುತ್ತಂ || ಚಿಂತಿಸುತೆಪ್ರತಿಫಲವ | ನ್ನೆಂತುಂಕಾಣದಿರೆನಿನಗೆಹಂಗಿಗನಾದೆಂ || ೧೭ || ನನಗೆ ನೀನು ಮಾಡಿರುವ ಉಪಕಾರವು ಸಾಮಾನ್ಯವಾದದ್ದಾಗಿದ್ದರೆ ಅದಕ್ಕೆ ಪ್ರತ್ಯುಪಕಾರವನ್ನು ನಿನಗೆ ನಾನು ಮಾಡಿ ನಿನ್ನ ಹಂಗಿ ನಲ್ಲಿರುತ್ತಿರಲಿಲ್ಲ. ನನ್ನಲ್ಲಿರುವದೆಲ್ಲವನ್ನು ದ್ವಿಗುಣವನ್ನಾಗಿ ಮಾಡಿ ನಿನಗದೆಲ್ಲವನ್ನು ಕೊಟ್ಟರೂ ಅದು ನೀನು ಮಾಡಿದುಪಕಾ ರಕ್ಕೆ ತಕ್ಕ ಪ್ರತಿಫಲವಾಗುವದಿಲ್ಲ,
ಪುಟ:ಪ್ರತಾಪ ರುದ್ರದೇವ.djvu/೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.