ಅಂಕ ೧• ಸ್ನಾನ ೫. • • • • • • • 1 * * * * * * * * * * * * * * 11 ಲೈಬ್ಬನು ಅವರಿಗಿಂತಲು ಮುಂಚಿತವಾಗಿ ಓಡಿಓಡಿ ಉಸರೂ ಅಲ್ಲದೆ ಬಂದೀವರ್ತಮಾನವನ್ನು ಹೇಳಿರುವನು, ಚಂದ್ರ -ಹಾಗಾದರವನಿಗೆ ಉಚಿತಾರ್ಥಗಳನ್ನು ಕೆಡಿಸು, ಅವ ನು ವಿಶೇಷವರ್ತಮಾನವನ್ನು ತಂದಿರುವನು. ನಿಪ್ಪಾ ) ತಃ ಹರಿಕಾರ. ಕಂದ | ವಲ್ಲಭನಕೋಟೆಗೆ || ವಲ್ಲಭನೆಡಗೂಡಿಬರುತಿಹಂದರೆಯನುತಂ || ಸೊಲ್ಲಿಸುವಪದಾತಿಗನುಸು | ರಿಲ್ಲದಿರಲ್ಲಿರ್ಪುದೆನಿತುಸುರುಬರುವವಗೆ || ೩ || ರಗಳೆ || ಮಾಡಿಬೇಡಿಕಯನೀಡಿ ಬೇಡಿಕೊಂಬೆ ಧರ್ಮರಾಜ | ನೋಡುತಮನನನ್ನ ನೀರ ನೀಡಿದಯೆಯನಾಶಕರ್ತ | ಜಡಿದುಕರುಣವನ್ನು ಯಮುನೆ ತಡದು ಮರುಕವನ್ನು ಶಮನ | ಕೇಡನಾನುಮಾಡುವಂತೆ ಮಾಡು ನನಗೆಮನವ ಯಮುನೆ | ಸಲ್ಲುತಿರಲಿ ಕೋಮಲಾಂಗದಲ್ಲಿ ಕಲ್ಲಿನಂತೆ ಮನವು | ಪುಲುಕೊಡುವ ಹೃದಯವನ್ನು ಕಾಲಕೂಟವನ್ನು ಮಾಡು | ಸೊಲ್ಲನೆತ್ತದಿರಲಿ ಕರುಣ ಸೋಲದಿರಲಿ ಯಮನ ಹರಣ | ಕಾಲನಿನ್ನ ಕಾಲಪಿಡಿದು ಕೇಳಿಕೊಂಬೆನೈನಾನು | ಕಾಳರಾತ್ರಿ ನೀನುಬಂದು ಭೂಮಿಯನ್ನು ಬಳಸಿ ನಿಂದು | ಮಾಡುಕಯ್ಯ ನಾಗಕಣ್ಣು ನೋಡದಂತೆ ದೇವಿ ನೀನು || ಕೇಳದಿರಲಿ ಮರುಕಪೇಳ " ತಾಳು ” ಎಂಬ ಶಬ್ದ ವಾಗ | “ ನಿಲ್ಲು ನಿಲ್ಲು ವೀರಸೇನ ಕೊಲ್ಲಬೇಡ ?” ಎನ್ನದಿರಲಿ ||
ಪುಟ:ಪ್ರತಾಪ ರುದ್ರದೇವ.djvu/೫೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.