ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಪ್ರಬಂಧಮಂಜರಿ.. ಮೊದಲನೆಯ ಭಾಗ II, ವೃತ್ತಾಂತಕಥನ (Narrative Composition), ಯಾವುದಾದರೂ ಒಂದು ನಡೆದ ಅಥವಾ ಕಲ್ಪಿತವಾದ ಸಂಗತಿಯನ್ನು ಕುರಿತು ಬರೆವುದು, ಅಂಥ ಸಂಗತಿಗಳಲ್ಲಿ ಮುಖ್ಯವಾದ ಕೆಲವನ್ನು ಇಲ್ಲಿ ಬರೆದಿದೆ. (೧) ಕಥೆ:- 1. ಕಟ್ಟು ಕಥೆ (Fable). 2. ಪುರಾಣದ ಕಥೆ, ಉದಾ. ಹರಿಶ್ಚಂದ್ರನ ಕಥೆ ; ಶಿಬಿ ಚಕ್ರವರ್ತಿಯ ಕಥೆ ; ಸಾವಿತ್ರಿಯ ಚರಿತ, 3. ಚರಿತ್ರೆಗೆ ಸಂಬಂಧಿಸಿದ ಕಥೆ, ಉದಾ.- ಸುರಾಜದೌಲನು ಇಂಗ್ಲಿಷರನ್ನು ಕತ್ತಲೆಮನೆಯಲ್ಲಿ ಸೆರೆಹಾಕಿದ್ದು ; ಶಿವಾಜಿ ಅಬ್ಬಲ್‌ಖಾನನ್ನು ಕೊಂದದ್ದು, (b) ಆಟ:-ಚಿಣ್ಣೆ ಕೋಲು, ಕಾಲ್ಬಂಡು, ಕ್ರಿಕೆಟ್ಟು, ಜಾತ್ರ:-ತೇರು, ಮೇಲ್ಮಟೆ ವೈರಮುಡಿ; ಮೈಸೂರು ನವ ರಾತ್ರಿಯುತ್ಸವ. ಕರ್ಮ:-ಮದುವೆ, ಮುಂಜಿ, ಶ್ರಾದ್ಧ, ಹಬ್ಬ:-ನವರಾತ್ರಿ, ದೀಪಾವಳಿ, ವಿನಾಯಕನ ಚೌತಿ, ಸಭೆ:-ಪ್ರಜಾಪ್ರತಿನಿಧಿ ಸಭೆ, ಮ್ಯುನಿಸಿಪಲ್ ಮಾಟಿಂಗು ಮೊದಲಾದುವು ಸೇರಿ ನಡೆಸಿದಕಾರ್ಯಗಳ ವಿಷಯ ದಲ್ಲಿ ರಿಪೋರ್ಟು, ಚರಿತ್ರ:- 1. ಕಾಳಗ:- ತಾಳಿಕೋಟೆಯುದ್ದ, ಪಾಟ್ಟಾ ಯುದ್ದ. 2, ದಂಗೆ:- ವೇಲೂರು ದಂಗೆ, 1857ರಲ್ಲಿ ನಡೆದ ಸಿಪಾ. ಯಿದಂಗೆ, ದೊರೆಯ ಆಳಿಕೆ:-ಶಿವಾಜಿ, ಅಕ್ಟರ್‌, 4. ಒಂದು ಕಾಲ:-ಹೈದರಲ್ಲಿಯ ಕಾಲದಲ್ಲಿ ಮೈಸೂರಿನ ಸ್ಥಿತಿ, (4) ಪ್ರಸಿದ್ಧ ಪುರುಷರ ಜೀವನಚರಿತ:- 'ಬುದ್ಧ, ಕಾಳಿದಾಸ, ಹೈದರಲ್ಲಿ, ಕೆವು.