ಈ ಪುಟವನ್ನು ಪ್ರಕಟಿಸಲಾಗಿದೆ
ಪೌರಾಣಿಕವೋ, ಕಲೋಚಿತವೊ? / ೪೫

“ರೂಪ ಸಂಗತ” ಎಂಬ ಪರಿಕಲ್ಪನೆ ಹೆಚ್ಚು ಉಚಿತವಾದುದು. ಪೌರಾಣಿಕದ ಬಗೆಗೆ ಒತ್ತು ಕೊಡುವವರ ಮುಖ್ಯ ಆಶಯವೂ ಇದೇ ಆಗಿದೆ ಎನಿಸುತ್ತದೆ.

ಸಾಂಸ್ಕೃತಿಕ ಸಂಕ್ರಮಣದ ಪ್ರಯತ್ನಗಳು ಜಾಗೃತಿಯ ದ್ಯೋತಕಗಳು. ಆದರೆ ಅವು ಸೌಂದರ್ಯದ ಮೂಲ ಕಾಳಜಿಗಳನ್ನು ಗೌರವಿಸಿ ಸಾಗಬೇಕಾದುದೂ ಅಷ್ಟೇ ಮುಖ್ಯವಾದದ್ದು. ಬದಲಾವಣೆಯು ಕ್ರಾಂತಿಯಾಗಬೇಕಾದರೆ, ಅದು ಕಲಾತ್ಮಕವಾಗಿ ಯಶಸ್ವಿಯಾಗಬೇಕು. ಕಲಾರೂಪವನ್ನು ಅದು ಉತ್ತರಿಸಬೇಕು. ಕನಿಷ್ಠ ಅದನ್ನು ಕೆಡಿಸುವ ಕೆಲಸವನ್ನಾದರೂ ಮಾಡಬಾರದು.

-0-