ಈ ಪುಟವನ್ನು ಪ್ರಕಟಿಸಲಾಗಿದೆ
*ವಿವಕ್ಷೆ ಪ್ರೌಢ ಪ್ರಬಂಧಗಳು ಲೇ : ಎ. ವಿ. ನಾವಡ 3: vii+82 ಬೆಲೆ: 15-00 ಪ್ರಕಟಣೆ: 1984
*ಅಮರನಾಥ ದರ್ಶನ ಪ್ರವಾಸ ಕಥನ ಲೇ : ಶಿರಂಕಲ್ಲು ಈಶ್ವರ ಭಟ್ಟ 3: iv+72 236: 6-00 ಪ್ರಕಟಣೆ: 1984
* ಲಕ್ಷ್ಮಣ ರೇಖೆ ಕವನಗಳ ಸಂಗ್ರಹ ಲೇ: ಡಿ. ಮಹಾಲಿಂಗ ಭಟ್ಟ ಪುಟ: iv +21 ಬೆಲೆ: 3-00 ಪ್ರಕಟಣೆ: 1985
*ಹವ್ಯಕ ಗಾದೆಗಳು ಗಾದೆಗಳ ಸಂಗ್ರಹ ಶ್ರೀಕೃಷ್ಣ ಭಟ್ ಅರ್ತಿಕಜೆ 3: vi+14+ 100 ಬೆಲೆ: 15-00 ಪ್ರಕಟಣೆ: 1985
*ರಾಜರತ್ನಂ ಕೃತಿಗಳು ವಿಮರ್ಶೆ ಲೇ: ವಿವಿಧ ಲೇಖಕರು ಪುಟ: V+66

ಬೆಲೆ: 8-00 ಪ್ರಕಟಣೆ: 1986

*ನಿರಂಜನ ಅಭಿನಂದನ ಅಭಿನಂದನ ಗ್ರಂಥ ಪ್ರಧಾನ ಸಂಪಾದಕರು: ಬೋಳಂತಕೋಡಿ ಈಶ್ವರ ಭಟ್ಟ ಸಹಸಂಪಾದಕರು:ವಿ. ಬಿ. ಮೊಳೆಯಾರ ಮತ್ತು ವಿ. ಬಿ. ಅರ್ತಿಕಜೆ ಪುಟ: xvi +495 ಬೆಲೆ: 75-00 ಪ್ರಕಟಣೆ: 1986
*ನೆನಪು ಸಿಹಿ ಭಾಷಣಗಳ ಮತ್ತು ಲೇಖನಗಳ ಸಂಗ್ರಹ ಸಂಪಾದಕರು:

ಬೋಳಂತಕೋಡಿ ಈಶ್ವರ ಭಟ್ಟ ವಿ. ಬಿ. ಮೊಳೆಯಾರ ಮತ್ತು ವಿ. ಬಿ. ಅರ್ತಿಕಜೆ 3: iv 28 ಬೆಲೆ: 5-00 ಪ್ರಕಟಣೆ: 1987