ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೇಮಚಂದ್ರರಾಜ ವಿಲಾಸ, [೪ನೇ ಅಕ ಧೋರೆ.-ಹೊ ! ನಾಗವೇಣಿಗೆ ಬಿಳೀಗಡ್ಡ ! ನನ್ನನ್ನು ಬೇಕಾದಹಾಗೆ ಕೊಂಡಾಡಿದರು. ನನ್ನ ಗಡ್ಡದಲ್ಲಿ ಕರೀಕೂದಲು ಹುಟ್ಟುವುದಕ್ಕೆ ಮುಂಚೆ ಬಿಳೀಕೂದಲು ಹುಟ್ಟ ತೆಂದು ಹೇಳಿದರು. ನಾನು ಹವುದೆಂದರೆ ಹವುದೆಂದರು, ಅಲ್ಲವೆಂದರೆ ಅಲ್ಲವೆಂದರು. ಹೀಗೆ ಹವುದು ಅಲ್ಲವೆನ್ನ ತಕ್ಕವರೇನೂ ಸಾಮ್ಯ ದೇವರುಗಳಲ್ಲ. ಮಳೆಬಂದು ತೊಪ್ಪನೆ ತೊಳಯಿತು, ಗಾಳಿಬಂದು ಹಲ್ಲಹರೀಹುಯ್ಯುವಹಾಗೆ ಮಾಡಿತು, ಗುಡುಗು ಶಬ್ದ ಮಾಡುತ್ತಿರುವುದನ್ನು ನನ್ನ ಮಾತಿನ ಪ್ರಕಾರ ನಿಲ್ಲಿಸಲಿಲ್ಲ : ನಿಲ್ಲಿಸ ಲಿಲ್ಲ. ಆಗ ಇವರ ಯೋಗ್ಯತೆಯೆಲ್ಲಾ ತಿಳಿಯಿತು. ಬಿಡು, ಅವರು ಸರಿಯಾದ ಮಾತಿನವರಲ್ಲ. ನನ್ನನ್ನು ಬಾರಿಸಿದ್ದು ಮತ್ತೆ ಯಾವುದೂ ಇಲ್ಲವೆಂದು ಹೇಳಿದರು. ಇದು ಸುಳ್ಳು, ಚಳಿಗೆ ನಾನು ಎದುರಲ್ಲ ; ಅದು ನನ್ನನ್ನು ಮಾರಿಸಿದ. ದುಃಖ, ಆ ಧ್ವನಿಯ ರೀತಿಯನ್ನು ನಾನು ಎಲ್ಲೆ. ಧೋರೆಯವೆ ? ದೊರೆ-ಆಹಾ ! ಹವು, ಹೆಜ್ಜೆ ಹೆಜ್ಜೆಗೂ ದೊರೆಯೇ, ನಾನು ದೃಷ್ಟಿಸಿ ನೋಡಿ ದರೆ ಪ್ರಜೆ ಹಾಗೆ ನಡುಗುತಿದೆ ನೋಡು, ಅವನ ಅಪರಾಧವನ್ನು ಕ್ಷಮಿಸಿ ಪ್ರಾಣಸಹಿತ ಬಿಟ್ಟದೇನೆ. ನಿನ್ನ ವ್ಯಾಜ್ಯವೇ ? ವ್ಯಭಿಚಾರವೆ ? ಹಾಗಾದರೆ ನಿನಗೆ ಮರಣದಂಡನೆ ಅಗತ್ಯವಿಲ್ಲ. ಏನು, ವ್ಯಭಿಚಾರಕ್ಕಾಗಿ ಮರಣ ದಂಡ ನೆಯೆ ? ಕೂಡದು. ನನ್ನ ಹೆಮ್ಮಕ್ಕಳಿಗಿಂತಲೂ ದುಃಖಸಾರನ ವೇಶಾಂಪತ್ಯ ನಿಗೆ ಪಿತೃಭಕ್ತಿ ವಿಶೇಷವಾಗಿತ್ತು, ಕಳ್ಳ ನಗು ನಗುವ ಆಕೆಯನ್ನು ನೋಡು, ಇಲ್ಲದ ಗುಣವನ್ನು ನಟಿಸುತ್ತಾಳೆ, ಸಂತೋಷ ಸಮಾಚಾರವನ್ನು ಎತ್ತಿದಕೂಡಲೆ ತಲೆಯನ್ನು ಅಲ್ಲಾಡಿಸುತ್ತಾಳೆ. ಈ ಹೆಂಗಸರೂ ಸೊಂಟದಿಂದ ಮೇಲಕ್ಕೆ ದೇವ ತೆಗಳು, ಅಲ್ಲಿಂದ ಕೆಳಕ್ಕೆ ಪಿಶಾಚಗಳು ; ಅಲ್ಲಿಂದ ಮೇಲಕ್ಕೆ ಸ್ವರ್ಗ, ಅಲ್ಲಿಂದ ಕೆಳಕ್ಕೆ ನರಕ, ಆ, ಇ, ಛ, ಥು, ಥು, ಥು ! ಅಯ್ಯ ವೈದ್ಯಶ್ರೇಷ್ಮನೆ, ಒಂದು ಸಾವುಪುಣಗ ಕೊಡೈ, ನನ್ನ ಊಹಾಶಕ್ತಿಗೆ ವಾಸನೆಯನ್ನು ಕಟ್ಟಬೇಕು. ಇಗೊ ಅದಕ್ಕಾಗಿ ಹಣವನ್ನು ತೆಗೆದುಕೊ. ದುಃಖ ಮಹಾಸ್ವಾಮಿ ಆಪಾದ ಅಪ್ಪಣೆಯಾಗಲಿ, ಅದನ್ನು ತಲೆಯಮೇಲೆ ಇರಿಸಿ ಕೊಳ್ಳುತ್ತೇನೆ. ಧೋರೆ.-ತಾಳು, ಅದಕ್ಕೂ ಮೊದಲು ಬರಿಸುತ್ತೇನೆ ; ಘಾತುಕತನದ ವಾಸನೆ ಬರುತ್ತಿದೆ. ದುಃಖ.-ಅಯ್ಯೋ ಹಾಳ ಪ್ರಕೃತಿಯೇ ! ಹೀಗೆಯೇ ಈ ಪ್ರಪಂಚವೆಲ್ಲಾ ನತಿಸಿ ಶೂನ್ಯ ವಾಗಿ ಹೋಗುವುದು. ನನ್ನನ್ನು ಬಲ್ಲಿರಾ ? ದೊರೆ. ನಿನ್ನ ಕಂಣು ನನಗೆ ಚೆನ್ನಾಗಿ ಜ್ಞಾಪಕವಿದೆ. ಓರೆನೋಟಾನೋಡುತೀಯಾ? ನಿನ್ನ ಕೈಲಾದ್ದನ್ನೆಲ್ಲಾ ಮಾಡು, ಎಲ ಕಂನಿಲ್ಲದ ಮನ್ಮಥನೆ, ನಿನ್ನ ಮೇಲೆ ಬೇರೇ