ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೨೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ಹೇಮಚಂದ್ರರಾಜ ವಿಲಾಸ r೫ನೇ ಅಂಕ. ಬೊಗಳುತ್ತಾನೆ. ನಿನ್ನ ಕಹಳ ಹಿಡಿಸು. ಯಾವನು ಬರುತಾನೋ ಅವನಿಗೂ ನಿನಗೂ ಇನ್ನೂ ಯಾರಿಗಾದರೂ ಸರಿಯೇ ಪ್ರತಿಭಟಿಸಿ ನಿಂತು ನನ್ನ ಸತ್ಯವನ್ನೂ ನನ್ನ ಮಾನವನ್ನೂ ಕಾಪಾಡಿಕೊಳ್ಳುತೇನೆ. ಭದ).ಹೋ, ವಂದಿಮಾಗಧರು ! ಕುವಂತ ) ಹೊ, ವಂದಿಮಾಗಧರು, ವಂದಿಮಾಗಧರು ! ಭದ್ರ.-ನಿನ್ನ ಪರಾಕ್ರಮವೆ ಅಮ್ಮನ್ನು ಮಾತ್ರ ನಂಬಿಕೆ, ನಿನ್ನ ಕೈ ಕೆಳಗೆ ಅಧೀನದಲ್ಲಿದ್ದ ಸೇನೆಯು ಭಟರೆಲ್ಲಾ ನನ್ನ ಹೆಸರಿನಮೇಲೆ ನೇಮಕವಾದ್ದು; ನನ್ನ ಹೆಸರಿನಮೇಲೆ ಅವರನ್ನು ಕೆಲಸದಿಂದ ನಿವೃತ್ತಿಸಿದ್ದು, ವಿಷಜೆ.ಹಾ ! ನನಗೆ ಬಹಳ ಸಂಕಟ ; ಹೆಚ್ಚಾಗುತ್ತಾ ಇದೆ. ಭದ.ಆಕೆಗೆ ಆಲಸ್ಯವಾಗಿದೆ, ನನ್ನ ಗೂಡಾರಕ್ಕೆ ಕರೆದುಕೊಂಡು ಹೋಗಿ (ವಿಪ್ರಜೆ ಯನ್ನು ಕರೆದುಕೊಂಡು ಹೋಗುವರು.) ಪ್ರವೇಶ-ವಂದಿಮಾಗಧರು, ಇತ್ತಬಾರೆ ಭಟ್ಟರಾಜ, ತುರಿ ಹಿಡಿಯಲಿ-ಇದನ್ನು ಆಮೇಲೆ ಓದತಕ್ಕದ್ದು. ಸೇನಾಪತಿ,ತುರೀ ಹಿಡಿಯಲಿ! (ತುರೀ ಶಬ್ದ ವಾಗುವುದು.) ವಂದಿ-(ಓದುವನು) " ದುಃಖಸಾರರ ಮಗನೆಂದೆನಿಸಿಕೊಂಡಿರುವ ಕುಮಂತ್ರನು ಅನೇಕ ಭಾಗದಲ್ಲಿ ಪರಮ ದ್ರೋಹಿ ಎಂದು ದೃಢಪಡಿಸಿಕೊಡತಕ್ಕಂಥಾ ಗೃಹ ಸ್ಥನು ಈ ಯುದ್ಧರಂಗದಲ್ಲಿ ಯಾರಾದರೂ ಇದ್ದರೆ, ಮೂರುಸಾರಿ ತುರೀ ಊದಿದಕೂಡಲೆ ಎದುರಿಗೆ ಬಂದು ನಿಲ್ಲಲಿ ; ಹಾಗೆ ಬಂದವನೇ ತನ್ನ ಪಕ್ಷವನ್ನು ಸಾಧಿಸುವುದರಲ್ಲಿ ಪರಾಕ್ರಮಶಾಲಿ.” ಕುವಂತ) ತುರೀ ಹಿಡಿಯರಿ ! (ಮೊದಲನೇ ತುರಿ.) ವಂದಿ.-ಪುನಃ (ಎರನೇ ತುರಿ.) ವಂದಿ.ಪುನಃ (ಮೂರನೇ ತುರಿ.) (ಇದಕ್ಕೆ ಜವಾಬಾಗಿ ಮತ್ತೊಂದು ತುರಿ.) ಪ್ರವೇಶ-ಶುಚಂದ್ರ ಆಯುಧಪಾಣಿಯಾಗಿ, ಮುಂದೆ ತುರಿಯನ್ನು ಹಿಡಿಸಿಕೊಳ್ಳುತಾ. ಭದ. ಈತನ ಕಾರೈವೇನು, ತುರೀ ಹಿಡಿದಕೂಡಲೆ ಈತ ಬರುವುದಕ್ಕೆ ನಿಮಿತ್ತ ವೇನು, ಕೇಳಿ,