ಈ ಪುಟವನ್ನು ಪರಿಶೀಲಿಸಲಾಗಿಲ್ಲ.

App ಹೇಮಚಂದ್ರರಾಜ ವಿಲಾಸ [೫ನೇ ಅಂಕ ಧೆ..ಅವ ಒಳ್ಳವನು, ನಾನು ಅದನ್ನು ಹೇಳಬಲ್ಲೆ, ಅವ ಚೆನ್ನಾಗಿ ಹೊಡೆಯುವ, ಜಾಗ್ರತೆಯಾಗಿಯ. ಅವ ಸತ್ತು ಮಣ್ಣಾಗಿಹೋದ. ನಿಮ್ಮಂಜಕ ಇಲ್ಲ. ಮಹಾಸ್ವಾಮಿ ; ಆ ಮನುಷ್ಯ ನಾನೇ ? ದೊರೆ -ಅದು ನೆಟ್ಟಗೆ ಕಾಣುತಿದೆ. ನಿಮ್ಮ೦ಚಕ ತಮಗೆ ಸಂಭವಿಸಿದ ಕದಳಿಯ ಆರಂಭದಿಂದಲೂ ಸ್ವಾಮಿಯ ಹೆಜ್ಜೆಯನ್ನೇ ಹಿಡಿದು ಹಿಂದೆ ತಿರುಗಿದವನು, ದೊರೆ-ನೀನು ಇತ್ತಬಾರೆ. ನಿಗಂಟಕ -ಮತ್ತೆ ಯಾರೂ ಅಲ್ಲ ಬುದ್ದಿ, ಎಲ್ಲರಸರಹಿತವಾಗಿ, ಅಂಧಕಾರವಾಗಿ, ವಿಷಮಯವಾಗಿದೆ. ತಮ್ಮ ಹಿರೇಮಗಳೂ ನಡುಕಲಮುಗಳೂ ಆತ್ಮಹತ್ಯವನ್ನು ಮಾಡಿಕೊಂಡರು. ಅವರಿಗೆ ಆಶಾಭಂಗವಾದ್ದರಿಂದ ಹೋದರು. ಧೋ...-ಹವುದು, ನಾನು ಹಾಗೆ ತಿಳಿಯುತ್ತೇನೆ. ಭದ ).ಅವರು ಯೇನು ಹೇಳುತ್ತಾರೋ ಅವರಿಗೆ ತಿಳಿಯದು. ನಾವು ಇಂಥವ ರಂದು ಅವರಸಂಗಡ ಹೇಳಿಕೊಂಡು ಉಪಯೋಗವಿಲ್ಲ. ಕು-ಏನೂ ಉಪಯೋಗವಿಲ್ಲ. ಪ್ರವೇಶ-ಸೇನಾನಾಯಕ. ಸನಾಕುತಂತ್ರರಿಗೆ ಪ್ರಾಣಹೋಯಿತು. ಭದ. ಇಲ್ಲಿನ ಹಗರಣಕ್ಕೆ ಅದೇನು ಅಲ್ಪವಾದ್ದು. ಸ್ವಾಮಿ, ಮಿತ್ರರಾ, ಸಭಿಕರು, ನಮ್ಮ ಇಸ್ಮವನ್ನು ತಿಳಿದುಕೊಳ್ಳಿ. ಈಗಿನ ಸ್ಥಿತಿಗೆ ಯಾವ ಕಾರದಿಂದ ದುಃಖ ಉಪಶಮನವಾಗುವುದೋ, ಆ ಕಾರವನ್ನು ಕೈಗೊಳ್ಳತಕ್ಕದ್ದು. ನಾವಾ ದರೋ ವೃದ್ಧರಾದ ಮಹಾರಾಜರವರಿಗೆ ನಮ್ಮ ನಿಮ್ಮ ಅಧಿಕಾರವನ್ನೂ ಒಪ್ಪಿಸಿ, ಅವರು ಸಾರೋದ್ದಾರವಾಗಿ ಜೀವಂತರಾಗಿರುವವರಿಗೂ ನಾವು ನಿವೃತ್ತಿ ಸುಖವನ್ನು ಹೊಂದುವವು. (ನಿಂಟಕನನ್ನೂ ಕುಕ್ಷಚಂದ್ರನನ್ನೂ ಕುರಿತು) ನೀವುಗಳು ನಿಮ್ಮ ಜಹಗೀರುಗಳನ್ನೂ ಕೊಡಗಿಗಳನ್ನೂ ಹೊಂದಬಹುದು. ಇದರಮೇಲೆ ನೀವುಗಳು ನಿಮ್ಮ ಘನತೆಗೂ ಯೋಗ್ಯತೆಗೂ ಅನುಗುಣವಾಗಿ ವಿಶೇ ಪವಾದ ಬಹುಮಾನಗಳನ್ನೂ ಬಿರುದುಗಳನ್ನೂ ಹೊಂದತಕ್ಕದ್ದು, ನಮ್ಮ ಮಿಂತ್ರರೆಲ್ಲರೂ ಅವರವರ ಗುಣಾತಿಶಯಗಳು ಇದ್ದ ಹಾಗೆಲ್ಲಾ ಬಹುಮಾನವನ್ನು ಆಸ್ವಾದಿಸತಕ್ಕದ್ದು ; ಶತ್ರುಗಳೆಲ್ಲಾ ಅವರವರ ದುರ್ನಡತೆಯ ವಿಷವನ್ನು ಪ್ರಕ ನಮಾಡತಕ್ಕದ್ದು. ಹೋ, ನೋಡಿ, ನೋಡಿ ! ಧೂರ ಹಾ, ಹಾ, ನನ್ನ ಮುಕ್ಕನಿಗೆ ನೇಣಾಯಿತು ! ಇಲ್ಲ, ಇಲ್ಲ, ಪ್ರಣವಿಲ್ಲ ! ನಾಯಿ, ಕುದುರೆ, ಇಲಿ ಮುಂತಾದವುಗಳಿಗೆ ಯಾಕೆ ಇರಬೇಕು ? ನಿನಗೆ ಯಾಕೆ