ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ ಟ ಬತ್ತೀಸ ಪುತ್ತಳಿ ಕಥೆ, (ಇಲ್ಲ ದ್ರವ್ಯನಂ ಕೊಟ್ಟು ಕಲಿಯಬೇಕು, ಇಲ್ಲ ವಿದ್ಯವಂ ಕೊಟ್ಟು ಕಲಿ ಯಬೇಕು,) ಇಲ್ಲಿ ಸೇವೆಯಂ ಮಾಡಿ ಕಲಿಯಬೇಕು, ಇದೊಂದೂ ಇಲ್ಲ ದವನಿಗೆ ವಿದ್ಯ ಬಾರದೆಂದು ಗುರು ಆಡಿದ ಮಾತ ಕೇಳಿ, ನಿಪ್ಪಲಿಶ ಬಹಳ ದ್ರವ್ಯನಂ ಕೊಟ್ಟು ತನಗೆ ವಿದ್ಯ ಹೇಳಿ ಎಂದನು ; ಭವಭೂತಿ, ನಾನು ನಿಮ್ಮ ಪಾದಸೇವೆ ಮಾಡುವೆನು, ಎಂದನು. ಆ ಮಾತಿಗೆ ಗುರು ಒಡಂಬ ಟ್ಟನು. ಬಸ್ಸಲೀತನಿಗೆ ಸಕಲವಿದ್ಯ ಬರಲಾಗಿ, ಅವನು ಗುರುಪೂಜೆಯನ್ನು ಮಾಡಿ, ಗುರುದಕ್ಷಿಣೆಯಂ ಕೊಟ್ಟು, ಗುರುವಿನ ಅಪ್ಪಣೆ ತೆಗೆದುಕೊಂಡು ಊರಿಗೆ ಹೋಡಲಾಗಿ ; ಭವಭೂತಿತನಗೇನಪ್ಪಣೆ ಎಂದು ಕೇಳಿದುದಕ್ಕೆ ನೀನು ಇನ್ನು ಹತ್ತು ದಿವಸ ಸೇವೆಮಾಡುತ್ತಿದ್ದು ಬಳಿಕ ಹೋಗು ಎನ್ನ ಲಾಗಿ ; ಭವಭೂತಿ ನಿಂತನು. ಪಿಸ್ಪರ ಹೋದನು. ಆಮೇಲೆ ಗುರು ಸೇವೆ ಸತ್ತು ದಿನಮಾಡಿಕೊಂಡಿದ್ದಂಧ ಭವಭೂತಿಯ ಕಂಡು, ಗುರುವಿಗೆ ಕಟಾಕ್ಷ ಬಂದು, ಚಂಡಿಕಾಮಂತ್ರವನ್ನು ಉಪದೇಶವಂ ಮಾಡಿ, ಅನುಗ್ರ ಹಿಸಿ ಊರ ಮುಂದಿರುವ ಚಂಡಿಕಾಲಯಕ್ಕೆ ಹೋಗಿ, ಈಮಂತ್ರವ ಭಜಿಸೆಂದು ಗುರುವು ಸಿರಪಿಸಿ ಕಳುಹಲಾಗಿ ; ಭವಭೂತಿ ಆಜ್ಞಾ ನುಸಾರ ಚಂಡಿಕಾದೇವಿಯ ಗುಡಿಗೆ ಬಂದು, ತದೆಕಧ್ಯಾನದಿಂದ ಮತ್ತು ದಿನ ಉಪವಾಸದಿಂದ ಘಜಿಸಲಾಗಿ ಆ ದೇವಿ ಪ್ರಸನ್ನಳಾಗಿ ವಾಕ್ಸಿದ್ಧಿಯನ್ನು ಸಮಸ್ತವಿಷ್ಯ ಬರುವ ವರವನ್ನು ಕೊಟ್ಟು ಮಾಯವಾದಳು. ಅಲ್ಲಿಂದ ಭವಭೂತಿ ಊರಿಗೆ ಬರುವ ದಾರಿಯಲ್ಲಿ ಎಸ್ಸಲೀತನು ಸಿಕ್ಕಿ ಇಬ್ಬರೂ ಜತೆಗೂಡಿ ಬರುತ್ತಿರುವಲ್ಲಿ, ಮಧ್ಯಮಾರ್ಗದ ಮುರಾರದಲ್ಲಿ ಏಪ್ಪಲಿ ಶನಿಗೆ ಬಹಳ ದಾಹ ಕಂಡು, ಅಲ್ಲಿ ನೀರು ಇಲ್ಲದುದಕಂದ ಪಿಪ್ಪಲೀಶನು ಪರ್ಜನ್ಯ ಜಸವಂ ಮಾಡಲಾಗಿ, ಮೋಡಗಟ್ಟಿ ಮಳ ಬರುವಂತೆ ಆದುದ ಆಂದ, ಭವಭೂತಿ ಕಂಡು ದಿಗಂಧನವಂತ್ರ ನಂ ಜನಿಸಲು, ಬರುವ ಮಳ ಬಾರದುದwಂದ ಭವಭೂತಿಯೊಡನೆ ಈ ಪಿಪ್ಪಲಿಶನು ಇಂತೆಂದನು ;- ಎಲೋ ಭವಭೂತಿ : ಅದಿರಲಿ ! ನೀನು ಮಳಯ ಬರಿಸು ; ನಾನು ಬಾರ ದಂತೆ ಮಾಡೇನು ಎನ್ನಲಾಗಿ ; ಭವಭೂತಿ ಹೂಂಕರಿಸಲು ಮಳೆ ಬಹಳ ಹೊಯಿತು. ಉದಕ ಸಮೃದ್ಧಿಯಾಗಲು, ಉದಕಮಂ ಕೊಂಡು ಪಥ ಶಾಂತರಾಗಿ ಮಲಗಲು ; ಪಿಸ್ಸತೀಶನು ಕಟ್ಟಿದ ದಿಗ್ಟಂಧನ ತಪ್ಪಿದಕಾರಣ

m