ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೦ " ಹ ತ ಥಾ ನ ೦ 8 ರಿ . ದವು , ಸಹಾಯಮಂ ಮಾಡುವನೇ ಹೊರತು ನನ್ನ ಮಾತನ್ನು ತಿರಸ್ಕರಿಸಲಾ ರನು, ನೀ೦ ಚಿಂತಿಸದಿರುವನಾಗು. ಆ ವಿಂಗಳಕನಂ ಈ ಕಾಡಿಗೆ ಕರತರುವೆನು, ನಿ ನಗೆ ಸಮಕ್ಷಮಂವಾಡಿ, ಅವನ ಪರಿಚಯವಂ ಮಾಡಿಕೊಟ್ಟು ನಾನೂ ಸಹಾ ಯಕನಾಗಿರುವೆನೆಂದು ಹೇಳಿ, ಆ ರಾತ್ರಿಯೊಳೇ ಅಲ್ಲಿಂದ ಹೊರಟು, ಶಮಾ ರಣ್ಯಕ್ಕೆ ಹೋಗಿ, ತನ್ನ ಪರಮಾಪ್ತನಾದ ಪಿಂಗಳನೆ೦ಬ ಗಂಡಭೇರುಂಡನಂ ಕಂಡು, ಆ ಬ್ರಾಹ್ಮಣನ ವಿದ್ಯಮಾನವನೆಲ್ಲಮಂ ಹೇಳಿ ಅದಕ್ಕೆ ನೀನೇ ನಿಂತು ಆ ರಾಕ್ಷಸ ಸ್ತ್ರೀ ವಶಳಾದ ಸ್ತ್ರೀರತ್ನ ವಂ ತಂದು ಬ್ರಾಹ್ಮ ಇಂಗಿತ್ತು, ಆತನಂ ಸಂತೋಷಿಸಲು, ನನ್ನ ಜೊತೆಯೊಳು ಬರಬೇಕೆಂದು ಹೇಳಿ, ಜೊತೆಯೊಳೇ ಕರೆ ದುಕೊಂಡು ಬಂದು ಆ ಬ್ರಾಹ್ಮಣನಿಗೆ ಸ್ನೇಹಮಂ ಮಾಡಿಸಿಕೊಡಲು, ಆ ಗಂ ಡಭೇರುಂಡನು ಆ ರಾತ್ರಿಯೆಲೇ ಅಲ್ಲಿಂದ ಹೊರಟು, ತನ್ನ ಸ್ನೇಹಿತನಾದ ಸಂಜೀವಕನಂ ಬೊತೆಗೊಂಡು, ಆ ಕೌಶಿಕಂ ತೋರುವ ಮಾರ್ಗವಾಗಿಯೇ ಹೊರಟು ಬಂದು, ನೀಲಾಂಜನ ಪರ್ವತ ಶಿಖರಾಗ್ರದೊಳು ರಕ ಸಿಯ ಆ ವಾಸಸ್ಥಾನಮಂ ಸಾರಲು, ಆ ಕಾಲಕ್ಕೆ ಸೂರೋ ದಯ ಸವಿಾಪವಾಗುತ್ತಾ ಬರಲು ಆಹಾರಮಂ ಸಂಪಾದಿಸಿಕೊಂಡಾ ರಕ್ಕಸಿಯು ಬಂದು ವಿಶ್ರಮಿಸುತ್ತಾ ಇರುವಾಗ, ಈ ದುರುಳರಕ್ಕಸಿಯ ಆ ಸುಂದರಿಯಂ ೬ ಪಹರಿಸಿಕೊಂಡು ಬಂದಿ ರುವಳೆಂದೋರೆದಾ ಗೊಗೆಯು ಕಿರಣು ಕಾಣದೆ ಬಳಿಯೊಳಿರ್ದ ವಿನ ಬುಡ ದೊಳು ಕುಳಿತುಕೊಳ್ಳಲಾ ಗಂಡಭೇರುಂಡವು ಮಹಾ ರೋಷಮಂ ತಾಳಿ, ಆ ರಕ್ಕಸಿಯ ಬಗ್ಗೆ, ತನ್ನ ತೀ ಕ್ಷಣಮಾದ ತುಂಡಾಗದಿಂದವಳ ಕಡು ತ, ರಕ್ಕೆಗಳಿಂದ ಹೊಡೆಯುತ್ತಾ, ತನ್ನ ಕಾಲುಗುರುಗಳಿಂ ದೇ ಹವಾ ಸೀಳುತ್ತಾ, ಕ್ಷಣಮಾತ್ರದೊಳಾ ರಾಕ್ಷಸಸೀ ಯಂ ಯಮಲೋಕಕ್ಕೆ ಕಳುಹಿದುದು, ಈ ರೀತಿಯಂ ಕೇಳುತ್ತಾ ಸಂಜಿ ವಕನೆಂಬ ಗೂಗೆಯು ಸರವು ಸಂತೋ ಷಮಂ ತಾಳಿ, ಎಲೈ ಮಿತ್ರನೇ ! ನಾನಾ ಬೆಹ್ಮಣನಿಗೆ ಕೊಟ್ಟಿವಾಗಾನವು ಪರಿಪೂರ್ತಿಯಾಯಿತೆಂದು ನಂಬಿದೆನು, ಇದೋ ಈ ಬಳಿಯೊಳಿರುವ ಸೌಧಾಂತ ದಲ್ಲಿಯೇ ಆ ರಮಣಿ ಮಣಿ ಇರುವಳು, ಆಕೆಯಲ್ಲಿ ನಿನ್ನ ಮೇಲೆ ಹತ್ತಿಸಿಕೊಂ ಡು ನನ್ನ ಗವಿಯಬಳಿಗೆ ಹೋಗು, ನಾನೂ ನಿನ್ನ ಜೊತೆಯೊಳೇ ಮೆಲ್ಲ ನೇ ಬ ರುವೆನು, ಎನಲು ಕ cಣ,ಕಾಣದೆ ನೀನೆಂತು ಈ ಕಲ್ಲೋಳು ನನೂ೦ದಿಗೆ ಬ ಕುವೆ, ನನ್ನ ಕಾಲುಗಳ ನಡುವೆ ಕುಳಿತುಕೊ, ಆಕೆಯಂ ನನ್ನ ಮೇಲೆ ಹತ್ತಿ ಸಿಕೊಳ್ಳುವೆನು ಎಂದೆರೆದು, ಆ ಸೌಧವಂ ಸೇರಿ ಮ೦ಚದೊಳು ಕುಳಿತಿರ್ದ ಆ ವೈಶ ನಂದನೆಯನ್ನೆ ತಿ ತನ್ನ ಮೇಲೆ ಕುಳ್ಳಿರಿಸಿಕೊಂಡು, ಈ ಗೂಗಯಂ ಕಾಲ ಮಧ್ಯದೊಳು ಸಿಲುಕಿಕೊಂಡು ಮಹಾವೇಗವಾಗಿ ಆಕಾಶಮಾರ್ಗದೊ ಳು ಬರುತ್ತಾ ಇರ್ದುದು.