ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ “ ಕ ತ ಥ ದ 6 ಜರಿ ಮಂತ್ರಿಯಾದ ಅಕಳಂಕನಂ ಕರಸಿ, ಎಲೈ ಅಸ್ತಸಚಿವನೇ ! ನನ್ನ ಸುಕುಮಾರನಾದ ರೂ, ಪ್ರಾಯಸಮರ್ಥನಾಗಿದ್ದಾನೆ. ಇವನಿಗೆ ಮದುವೆಯಂ ಮಾಡಬೇಕಾಗಿ, ಆನು ರೂಪಳಾಗಿಯೂ, ರೂಪಲಾವಣ್ಯಾದಿ ಸಕಲಸದ್ಗುಣಸಂಪನ್ನಳಾಗಿಯ ಇರುವಕ ನ್ಯಕಾಮಣಿಯಂ ಹುಡುಕಿತರ: ಕೆಂದು ನೇಮಿಸಲು, ಒಡೆಯಾದಂತೆಂದು, ವಿನಯ ವನಿತನಾಗಿ ಅಲ್ಲಿಂದkರಟು ಮಾರನೇ ದಿನ, ಪ್ರಯಾಣಮಂಮಾಡಿ ಸಕಲಸನ್ಮಾ ಹಗಳಿಂದೊಡಗೂಡಿ ಅನೇಕ ದೇಶಂಗಳಂಸ೦ಚರಿಸುತ್ತಾ ಅಲ್ಲಿನ ರಾಜಕುಮಾ ತಳಿಯ ರಂಕಂಡು ತಕ್ಕ ಂಥಾ ಕೆನರತ್ನವು ಲಭಿಸದೇ ಹೋ ಖು, ಮುಂದರಿದುಹೋಗುತ್ತಾ ಹೀಗೆಯೇ ಮಾಳವದೇಶಾಧೀಶ್ವರನಾದ ಸುಹ ತ್ರರಾಯನ ಈ ಜಧಾನಿಯಾದ ಭಾ ಬಡೀ ಪ್ರರವು ಪ್ರವೇಶಿಸಿ, ಆ ರಾಯನ ಸೀಮಂತವ್ರತ್ರಿಯಾಗಿಯೂ ರಾಕಾ ಚಂದಿರಸುಂದರನ ಸೈಯಾಗಿಯ, ಅಷ್ಟಮಾ ಟೆಂದ್ರನ೦ತೋವ್ರನ ಫಾಲವನ್ನುಳ್ಳವ ೪ಾಗಿಯೂ, ಕಮಲಗಳಂತತಿ ಸುಂದರವಾದ ಕ೦೪, ಜವಳಾಗಿಯ, ಬಿಂಬೋಷ್ಟ ಯಾಗಿಯೂ, ಕಂಬುಕಂಠಿಯಾಗಿಯೂ, ಕಮಲ ಕುಮ್ಮಸ್ಸನಿಯಾಗಿಯ, ರಂ ಭೋ ಗುವಾಗಿ, ಕಮಲನ್ನು ಎಲಸದಳಾಗಿ, ಸಂಪಿಗೆಬಣ್ಣ ಮಂ ಜರಿಯು ವೆ ರ್ದೆ ಹಕಾಂತಿಯುಳ್ಳೆಗಳಾಗಿಯ ಸಕಲ ಕಲಾಪ್ರಣಳಾಗಿಯ, ವಿನಯಭಕ್ತಿ ದಯಾದಿ ಸಮಸ್ಯೆ ಸದ್ಯುಣ ಸಂಪನ್ನಳಾಗಿಯೂ, { { ಕೊತ್ತರ ಸುಂದರಿಯಾಗಿ ಯ ಇದಾಳೆಂದು ತಿ ದ ಆಕೆಯು ಕಾಣಿಸುತಿ ಸುಹೋತ್ರರಾಯನ ಸಂದ ಶ' ನಕ್ಕಾಗಿ ಹೇಳಿ ಕಳುಹಿಸಿದನು, ಆಗಲರಾಯನು ದುರ ದೆಯೊಡನೆ ಎದು ೧೯೦ು ತಾಲಯವು ೨೩:ರ್೨ಸಿ ಉಚಿತಾನದಲ್ಲಿ ಸುಖಾಸೀನವ೦ಗೈ ಸಿ, ಸ ಕೆಲ ರಾಜೆ ಕಾರು ಸನಾ ಇಸಿ ಕುಶಲಪ್ರಶ್ನೆ ಪೂರ್ವಕವಾಗಿ, ಎಲೈ ಮಂ 3 ಶೇಖರನೆ ? :: ಸುಖ -ರನಕ್ಕೆ ಕಾರಣವು ತಿಳಿಯಲೆಳಸುವೆನೆಂದು ಕೇಳು ವ ಸುಹೋತ್ರರಾಯನೋರು ಈ : 'ಯು ಕೇಳುತ್ತಾನೆ, ಎಲೈ ರಾಜಾಗ್ರಣಿಯೆ : ಲಾಲಿಸದು. ನಾನು ನಮ್ಮ ಇ ಇಣ್ಯನ ಸುಕುಮಾರನಿಗೆ ಕನ್ಯಾರ್ಥಿಯಾಗಿ ದೇ ಶಂಗಳಂ ಹುಡುಗಾ ಬಂದಿರುವೆಂದು ಹೇಳುವ ತರೋಳು, ಎಲೈ ಮಂತ್ರಿ ಖರನೇ ? ನಾನೂ ಸಹ ನನ್ನ ಪತಿಗೆ ತಕ್ಕಂಥಾ ವರನು ದೊರಿಯದೇ ಹಂಬಳಿ ಸುತ್ತಾ ಇದ್ದೇನೆ ತಮಾಗಮನವು ಪ್ರೀತಿಕರವಾದುದು ನನ್ನ ಕುವರಿಯಂ ಕಣ್ಣಿಂ ದ ನೋಡಿ ಜಾತಕ ಭಾವಮಂ ಪರೀಕ್ಷಿಸಿರಿ, ದೈವಾನುಕೂಲವಿದ್ದರೆ ಸಂತೋಷ ಮಾಗಿ ಲಗ್ನ ವಂ ಮಾಡಿಕೊಡುವೆನು, ವರನನ್ನು ನೋಮವದಕ್ಕಾಗಿ ನನ ಮಂ ತ್ರಿಯನ್ನು ತನ್ನೊಡನೆಯೇ ಕಳುಹಿಸುವೆನೆಂದು ಹೇಳುತ್ತಾ ಮಂತ್ರಿಯ ಕೈ ಹಿಡಿ ದು ಅಂತಃಪುರವಂ ಪ್ರವೇಶಿಸಿ, ಉಚಿತಾಸನದೊಳು ಮಂತ್ರಿಯಂ ಕುಳ್ಳಿರಿಸಿ, ಶೀಲ ವತಿಯೆಂಬ ಹೆಸರಿಟ್ಟು ತನ್ನ ಏಹದ ಕುಮಾರಿಯಂ ಕರೆಯಲು ಮಾರನರಗಿಣಿ ಯಂತೆ ಮತ್ತಗಾಮಿನಿಯಾದಾ ನವ ಮೋಹನಾಂಗಿಯೆತಂದು ತಾತನಾಜ್ಞಾನ