ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ತ ಥ ದು೦ ಜರಿ ದು ಪೋಪವಲ್ಲಾ, ಸಕಲ ಶೃತ್ಯರ್ಥ ಸ್ವರೂಪನೇ ನನ್ನಿ ಮೊರೆಯನ್ನಾಲೈಸಿ, ಈ ಮಹದ್ವಿಪತ್ತಿನಿಂ ಪರಿಪಾಲಿಸೆಂದು ದೃಢಚಿತ್ತ ವೃತ್ತಿಯುಳ್ಳವಳಾಗಿ ಧ್ಯಾನೈಕ ಪರಳಾ ಗಿರುವಲ್ಲಿ, ಈ ದುರುಳಂ ತನ್ನ ಬಾಹುಪಾಶ೦ಗಳಿಂದಾ ಪತಿವ್ರತಾ ಶಿರೋಮಣಿ ಯನ್ಮಾಲಿಂಗಿಸಲೆತ್ನಿಸುವನಿತರೋಳಾಕೆ ಯೆಚತು, ಮನಂದನನೇ, ತಾಳು ತಾಳು, ಕಾಮಮದಾಂಧನಾಗಿರುವ ನಿನಗೆ ಕಾಲಾಕಾಲಗಳೆಂಬ ಭೇದವೇ ತೋರದಿ ಪು೯ದು, ನಿನ್ನ ಮನೋಗತವಾದಭಿಪ್ರಾಯವು ಆತುರದಿಂ ಪೂರ್ತಿಯಾಗುವದಲ. ಇದು ಪರಸ್ಪರಾನುರಾಗಾತಿ ಶಯದಿಂ ಲಭ್ಯವು, ಬಲಾತ್ಕಾರದಿಂದಲಭಿಸಲಾರದು, ಸಮಯವಂ ಕಂಡು, ನಡಿಯಲು ಸುಖಂಪೆಂವಪ್ಪನದು, ನಿನ್ನಿಚ್ಛಾ ಪೂರ್ತಿಯ ಮಾಡಿ ಕಳುಹಿಸಿ ಎಂದು ಹಿತೋಕ್ತಿಗಳಂ ನುಡಿದು ನಂಬುಗೆಯಂ ಪುಮ್ಮಿಸಿ, ನೀರಿನೆಡೆಗೈದಿ ಬರುವೆನೆಂದೆರೆದು, ಆತನ: ಶಿಶುವಿನ ಬಳಿಯೊಳು ಕುಳ್ಳಿರಿಶಿ, ವಾ ರಿವೂರಿತ ಪಾತ್ರೆಯ ಕೈಯೋ Yಾಂತು ಪಟಗೃಹದಿಂ ಪೊಯಟ್ಟು, ಮಹಾ ಕಾಳಿ ದೇವಾಲಯಮಂ ಸಾರಿ ತೆರಳಿ ಬಾಗಲುಗಳು ಗಭತಃ ಗಾರನಂಪೊಳ್ಳು ಬಾಗ ಲ್‌ಗಳು ಭದ್ರಪಡಿಸಿ, ಲಾಳAಂಡಿಗೆಯ ಹಾಕಿ ಒದೆ ನನ್ನ ತಿಟ್ಟು, ಭಯರ ಹಿತಳಾಗಿ ದೇವಿಯ ಎದುರೊಳು ಕುಳಿತುಕೊಂಡಳು, ಇತ್ಯಲಾ ದುಜ೯ನನಾಾ ನುಸಾರವಾಗಿ ಪೊಗಿದ್ದ ಶೀಲವತಿಯ ದಾ.ರರು ಹಿಂತಿರುಗಿ ಬಂದು ನಡೆದ ಪರಿ ಯಂ ಮಂತ್ರಿನಂದನಂ ಗೆರೆ ಯ ಲೋ ಸುಗೆ ಮಾತನ ಗುಡಾರಮಂ ನೈ. ಆ ಯೆಡೆ ಯೋಳವನ ಕಾಣದ ಘಾಬರಿಯಗೊಂಡು, ಈ ನೀನೇನೋ ಪ್ರಾದಮಂ ನ ಡಿಸಲೋಸುಗ ತೆರಳಿರುವನೆಂದಾಲೋಚಿಸಿ, ನಿಮಿಷಮಾತ್ರದೊಳಾ ಶೀಲವತಿಯ ಪದಗ್ರಹಮಂ ಸಾರಿ ಶೀಲವತಿಯಂ ಕಾಣದೇ ಶಿಶಿವಿನೆಡೆಯೊಳು ಕುಳಿತಿರುವ, ದು ರಾತ್ಮಕನಾದ ದುರ್ಜಯವನ್ನು ಕಾಣು ತಲತಿಭೀತರಾಗಿ ಸ್ತಬ್ಧತೆಯಂಗೊಂಡು ಹಾಗೆಯೇ ಪ್ರಜ್ಞೆಯಂತಾಳಿ ಎಲೈ ಮಂತ್ರಿನಂದನನೇ ? ನೀನಿಲ್ಲಿ ಬರಲೇಂ ಕಾರಣ ಎಂದು ಕೇಳಲು ನೀರಡೆಗೆ ಹೋಗಿ ಬರುವೆನೆಂದುಸುರಿ ಯಾ ಶೀಲವತಿಯು ಹೊರ ಚುಕೊವಳು, ಶಿಶುವಂ ಒಂಟಿಯಾಗಿ ಬಿಟ್ಟಿರಲಾರದಾಗಿ ಇಲ್ಲಿ ಕುಳಿತಿರುವನು ನಿಮಾ ಗಮನವನ್ನಿದಕ್ಕಾಗಿಯೇ ನಿರೀಕ್ಷಿಸುತಲಿರುವೆ ನೆನಲದಂ ಕೇಳುತತಿ ಭೂಕ್ರಾಂ ತರಾಗಿ, ಒಡನೆ ಹೊರಗೆ ಬಂದೆಲ್ಲೆಲ್ಲಿಯೂ, ಮಾಕೆಯಂ ಕಾಣದೆ ಒಳಹೊಗಲು, ಅವರನ್ನಾ ಬಳಿಯೊಳಿರಿಸಿ, ತಾಂ ಹೊರಬಂದು ಬಹುಕಾಲ ಮಾಕೆಗಾಗಿ, ನಿರೀಕ್ಷೆ ಸುತ್ತಿದ್ದರೂ, ಶೀಲವತಿಯ ಸುಳಿವನ್ನೇ ಕಾಣದೆ, ಹಂಬಲಿಸುತ್ತಾ, ಹಾ! ವಂಚಿಸಿ ಪೋದಳೆಂದು ವ್ಯಥೆಯನ್ನಾ೦ತು ಎಲ್ಲೆಲ್ಲಿ ಹುಡುಕಿದರೂ ಕಾಣದೆ ಕಡೆಯೊಳು ಕಾಳಿ ಕಾ ದೇವಾಲಯಮಂ ಸಾರಿ ಕ೦ಡಿಗಳೊಳು ನಿರುಕಿಸೆ, ಗರ್ಭಗೃಹದೊಳವಳ ಆಸ್ವಾ ಬ್ರ ಮಂ ಕ೦ಡು ಎಲೆ ಮಾಯಾಂಗನೆಯೇ ನಾನೇ ಬಗೆಯೊಳೊರೆದರೂ ನನ್ನ ಮಾ ತಂ ಲಕ್ಷಮಾಡದೆ ವಂಚಿಸಿ ಈ ಬಳಿಯೊಳವಿತು ಕೊಂಡಿರುವೆಯಾ, ಒಳ್ಳೆತು ಎಂ