ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ3

  • ಬೃ ಹ ತ ಥಾ ಮ೦ಜರಿ, ಗಳಂವಾದಿಸುತ್ತಿರೆ, ಈ ಗಂಧದ ವಾಸನೆಯಂ ಕಾಣುತ್ತಾ ಭಜರಂ ಈತನ ಬಳಿ ಕೈದಿ ಪರಿಕಿಸಿ, ಮೈಯುಡುಪಂ ತಗಿಸಿನೋಡಿ ಕುರುಹಮುಂಡಿ, ಈತನಂ ವಿ ರಿತಂದು ಮಂತ್ರಿಗೊವಿ ಸಲು ಮಂತ್ರಿಯು ತಾನುಮಾಡಿದ ಉಪಾಯಾಂತರದಿಂದ ಕಳ್ಳನು ಶಿಕ್ಕಿದನೆಂದು ಬಹು ಸಂತೋಷಮಂ ತಾಳಿ, ಆ ರಾಜಾಜನೊಡಗೊಂಡು ಕರಾಳರಾಯನ ಬಳಿಗೃದಿ ಸಾಮಾ! ತಮಾಚ್ಛಾನುಸಾರವಾಗಿ ಕಳ್ಳನಂ ಪತ್ತೆ ಮಾಡಿ ತರಿಸಿರುವನೆಂದರುಹಲು ರಾಯಂ ಮಂತ್ರಿ ಪ್ರಧಾನರೊಡಗೂಡಿ ಕುಳಿತು, ರಾಜಕುಮಾರನಂ ಕುರಿತು ಈ ಗಂಧವು ನಿನಗೆಲ್ಲಿ ಯದು ಎಂದು ವಿಚಾರಿಸುತ್ತಿರುವ ರಾಜನಿಗೆ ಸರಿಯಾದ ಉತ್ತರಖಾಯದೆ ಅ ಸುಭಾನುರಾಯನು ಆ ರಾಯನ ಕೊ ಖಾಗ್ನಿಯು ಉರಿಯುತ್ತಿರೆ, ಅದರೊಳು ಆಮಂ ಹಾಕಿದಂತೆಗೆ ದೆ೦, ಮತ್ತಷ್ಟು ಕೂಪಮಂ ತಾಳುತ್ತಾ ಕರಾಳರಾಯ ೦, ಈ ನೀಚನಂ ಕೇಳುವದೇನು ? ಇವನರಿ ಶೂಲಕ್ಕ ಹಾಕಬಿಡಿರಿ, ಎಂದಾಜ್ಞಾಪಿಸ ರಾಜಾಜ್ಞೆಯಂ ನೆರವೇರಿಸುವದಕ್ಕಾಗಿ ದೂ

ತರ ಆತನ ಕರದೊಯ್ಯರು, ಇತ್ತಲಾ ಶೀಲವತಿಯು ಕಾಶೀ ಯಾತ್ರಾಥ೯ಮಾಗಿ ಬಂದಿದ್ದ ಬ್ರಾಹ್ಮಣನಿಗೆ ದ್ರವ್ಯ ಸಹಾಯವಂ ಮಾಡಿ ಅವನ ಕುಟುಂಬದೊಳು ಸೇರಿ ಅವರಾವೆಡೆ ನಿಲ್ಲು ವರೋ ತಾನೂ ಅಲ್ಲಿ ನಿಲ್ಲುತ್ತಾ ಅವರೊಡನೆ ಭೋಜನಾದಿಗಳಂ ಸಲುವುತ್ತಾ ರಾತ್ರೆಕಾಲದೊಳಾ ಬ್ರಾಹ್ಮಣ ಪತ್ನಿ ಯ ತಾನು ಸೇರಿ ಬೇರೇ ಮಲಗುತ್ತಾ ಈ ರೀತಿಯಾಗಿ ಅವರೊಂದಿಗೆ ಮಾರ್ಗವಂ ನಡೆಯುತ್ತಾ ಲೋಂದಾನೊಂದು ದಿನದೊ ಳು ಬಟ್ಟೆಯೊಳು ಬರುತ್ತಿರೆ ಕಳ್ಳನೊರ್ವಂ ಇವರಂ ಕಂಡು ತನ್ನ ಸಹವಾಸಿಗಳಂ ಸೇರಿಸಿಕೊಂಡು ಬಂದು ಈ ಬ್ರಾಹ್ಮಣ ದಂಪತಿಗಳಂ ಹೊಡದು ಭಂಗಿಸಿ, ಹೆಂಗ ಳಂ ಬೆದರಿಸಿ ಅವರಲ್ಲಿರುವದನ್ನೆಲ್ಲ ಮಂ ಕಸುಗೊಂಡು ಆ ಶೀಲವತಿಯ ಬಳಿಗೆ ಬರಲು ಇವಳು ಬಹಣ ಚದುರೆ ಯಾದ್ದರಿಂದ ಕಳ್ಳರ ಯಜಮಾನನಿಂಗಿತವನ್ನರಿತು ಎಲೈ ಚೋರ ಸಿಖಾಮಣೆಯೇ ! ನನ್ನನ್ನು ಯಾಕೆ ತೊಂದರೆ ಪಡಿಸಲೆಳಸುವ ನಾ ನೇ ನಿನ್ನೊಂದಿಗೆ ಬರುವೆನು ನಡೆ ಎನೆ ಆ ಚೋರಾಗ್ರಗಣ್ಯನದಕ್ಕೆ ಮೆಚ್ಚಿ ಈ ಜನ ಗಳೊಳು ತಾನಪಹರಿಸಿದ್ದೆಲ್ಲಾ ಪದಾರ್ಥಗಳಂ ಶೀಲವತಿಯ ಕೈಗೆ ಕೊಟ್ಟು ಹರು ಷಚಿತ್ತನಾಗಿ ಆಕೆಯನೊಡಗೊಂಡು ತನ್ನ ನಿವೇಶನದ ಕಡೆಗೆ ಬರುತ್ತಿರೆ ಪರಮ ದುಃಖಾಕ್ರಾಂತಳಾದ ಶೀಲವತಿಯು ಅವನ ಇರವನ್ನೂ ಅವನ ನೀ ಚಾಭಿಪ್ರಾಯ ವನ್ನೂ, ಅರಿತವಳಾಗಿ, ಆಹಾ ವಿಧಿಯೇ ! ಇದೊಂದು ದುಷ೯ದಿಮಾದ ವಿಪತ್ತು ಸಂಭವಿಸಿರುವದೇ , ಇದಂ ಹ್ಯಾಗೆ ಪರಿಹರಿಸಿಕೊಳ್ಳಲಿ ನನ್ನ ವಿಧಿಯು ಇನ್ನೂ ಹ್ಯಾಗಕ್ಕಾಗಿ ಪರಿಣಮಿಸುವದೋ ಎಂದು ಮಹಾಕುಲಾಂತರಂಗಳಾಗಿ ವ್ಯಸ ನಾಂಬುಧಿಯೊಳು, ಮುಳುಗಿರ್ದಳೆಂಬಲ್ಲಿಗೆ, ಆ ಮಯೂರವು, ಸಾವಿರಾ ! ವಿಕ ಮಾದಿತ್ಯರೇ ! ದ್ವಿತೀಯ ಯಾಮವು ಕಳೆಯುತ್ತಾ ಬಂದುದು. ಅನುಜ್ಞೆಯಾದರೆ