ಈ ಪುಟವನ್ನು ಪ್ರಕಟಿಸಲಾಗಿದೆ
೩೧೨
ಭಾರತೀಯರ ಇತಿಹಾಸವು.

ಗಂಗಾ ಯಮುನಾ ಅವೇ ಮುಂತಾದ ರಾಜಚಿನ್ಹಗಳನ್ನು ಸಹ ಕಸಿದುಕೊ೦ಡದ್ದರಿಂದ, ಯಶೋವರ್ಮನು ಗಂಗಾ ಯಮುನಾ ನದಿಗಳ ಪ್ರದೇಶಕ್ಕೆಲ್ಲ ಅಧಿರಾಜನಿದ್ದನೆಂದೂ, ಅ೦ಧವನನ್ನು ವಿನಯಾದಿತ್ಯನು ಸೋಲಿಸಿದನೆಂದೂ ಇದು ಮೇಲಿಂದ ಸಿದ್ಧವಾಗುತ್ತದೆ. ಭವಭೂತಿ ಕವಿಯು ಈತನ ಆಸ್ಥಾನಪಂಡಿತನಾಗಿದ್ದನು.

ಕಾಶ್ಮೀರದ ಕರ್ಕೊಟಕವಂಶದ ಲಲಿತಾದಿತ್ಯನು:- ಕಾಶ್ಮೀರದಲ್ಲಿ ಈ ಸ೦ಧಿಗೆ ಮುಕ್ತಾ ಪೀಡ ಲಲಿತಾದಿತ್ಯನು ರಾಜ್ಯವಾಳುತ್ತಿದ್ದನು. ಕಾಶ್ಮೀರದ ಕರ್ಕೊಟಕ ನ೦ಶವು ೭ನೇ ಶತಮಾನದಿಂದಲೇ ಪ್ರಾರಂಭ ವಾ ಗಿದ್ದ , ಲಲಿತಾ ದಿತ್ಯನ ವರೆಗೆ ಅವರಲ್ಲಾರೂ ಕೀರ್ತಿ ಶೇಷ ರಾದ ಅರ ಸರಾಗಲಿಲ್ಲ. ಇದ್ದುದರಲ್ಲಿ ಲಲಿತಾದಿತ್ಯನೇ ಅವರಲ್ಲಿ ವೀರನು. ಈ ತನು ಕನೋ ಜದ ಯ ಶೋವರ್ಮ ರಾಜನ ಹಮ್ಮಿಳಿಸಿ? ಅವನನ್ನು ತನ್ನ ಹೊಗಳು ಭಟ್ಟನನ್ನಾಗಿ ಮಾಡಿಕೊಂಡರು. ದಕ್ಷಿಣದ ಆಗುವ ಅನೇಕ ರಾಜರುಗಳನ್ನು ಈ ಲಲಿತಾ ದಿತ್ಯನು ತನ್ನ ಮಾಂಡಲಿಕ ರನ್ನಾಗಿ ಮಾಡಿಕೆ. ೦ಡು ತನ್ನ ದಿಗ್ವಿಜಯಯಾತ್ರೆಯನ್ನು ಉತ್ತರಕ್ಕೆ ಹೊರಳಿಸಿದನು. ಉತ್ತರಕ್ಕೆ ಹಿಮಾಲಯ ದಾ ಚೆ ಗುವ ದರದ, ಕಾ೦ಬೊ ಜ, ( ಬೇ) ಅವೆರಡೂ ದೇಶಗಳನ್ನು ಎಷ್ಟೋ ಪ್ರಯಾಸ ವಿಲ್ಲದೆ ಗೆದ್ದು ರಲ್ಲದೆ ತುರ್ಕರ ಮನ ನಖಾನನೆಂಬ ರಾಜನನ್ನು ಮೂರು ಬಾರಿ ಸೋಲಿಸಿದನು, ಭಾರತೀಯರು ಮುಸಲ್ಮಾನರ೦ಥ ಕಾಡು ಜಾತಿಯ ಜನರ ರಾಜ್ಯದ ಮೇಲೆ ಸಾಗಿ ಹೋಗಿ ತಮ್ಮ ಬಂಟ ತನದಿಂದ ಅವರನ್ನು ಮೊಳ ಕಾಲ ರತಿಕ್ಕೆ ಹಚ್ಚಿದ್ದು ಇತಿಹಾಸದೊಳಗೆ ಇದೇ ಮೊದಲನೆಯ ಉದಾಹರಣೆ. ಕಾಶ್ಮೀರ ದೇಶದ ರಾಜ ಕವಿಯಾದ ಕಲ್ಲಣನು 1: ತನ್ನ ಮೊರೆಯಾದ ಲಲಿತಾದಿತ್ಯನು ಬಲು ಚಿನಾ ನ ತು ರ್ಕ ಸ್ನಾನ ರಾಜ್ಯಗಳನ್ನು ಗೆದ್ದನು.” ಎಂದು ರಾಜತರಂಗಿಣಿಯಲ್ಲಿ ವರ್ಣಿಸಿ ದಾನೆ. ಲಲಿತಾದಿತ್ಯವು ಬಹು ಮಹತ್ವಾಕಾ೦ ಯಿದ್ದುದರಿಂದ ಆತನ ಜನ್ಮವಲ್ಲ ದಂಡಯಾತ್ರೆಯಲ್ಲಿಯೇ ಕಳೆದು ಹೋಗಿ ತು. ತುರ್ಕಾನ ಮೊದಲಾದ ದೇಶಗಳನ್ನು ಗೆದ್ದು ಕೊ೦ಡು ಗೋ ಬಿಯ ಉಸು ಬಿನ ಬೈಲನ್ನು ದಾಟಿ ಮುಂದೆ ಹೋಗಬೇಕೆಂದು ಹವ್ಯಾಸಪಟ್ಟು, ಅದರಂತೆ