ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೦೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

A ಅಹಲ್ಯಾಬಾಯಿ. ಕದ ಈ ಪೂಜ್ಯ ಸ್ವಭಾವವು ಈಕೆಯ ವಿಷಯದಲ್ಲಿ ಯೋಗ್ಯ ವಾದದಲ್ಲವೆಂದು ಹೇಳಲು ನಮಗೆ ಯಾವ ಆಧಾರವೂ ದೊರ ಕಲಿಲ್ಲ. ಎಷ್ಟೆಷ್ಟು ಅಧಿಕವಾಗಿ ವಿಚಾರಿಸಿದೆವೋ, ಅಸ್ಮಸ್ಸು ಅಧಿಕವಾಗಿ ಕುತೂಹಲವುಂಟಾಗುವ ಸಂಗತಿಗಳೇ ತಿಳಿದು ಬರುತ್ತವೆ. ಲೋಕದವರ, ಈಕೆಯ ನಾಮಕ್ಕೆ ಸಾಧುಗ ಳಿಗೆ ತಕ್ಕ ಸನ್ಮಾನವನ್ನೇ ಕೊಡುತ್ತಿದ್ದಾರೆ. ಅವರ ಈಕೆ ಯನ್ನು ದೇವತೆಯೆಂದು ತಿಳಿಯುವರು. ಈಕೆಯ ಸದ್ಗುಣ ಗಳ ವಿಷಯವಾಗಿ ಎಷ್ಟು ದೊಪೈಕ ದೃಷ್ಟಿಯೊಡನೆ ವಿಚಾ ರಿಸಿದರೂ, ಪೃಥ್ವಿಯ ಮೇಲೆ ಇದುವರೆಗೂ ಹುಟ್ಟಿದ ಅತ್ಯಂತ ಪವಿತ್ರರಾಗಿಯೂ, ದೂರವಿಚಾರವುಳ್ಳವರಾಗಿಯೂ ಇದ್ದ ಪ್ರಭುಗಳಲ್ಲಿ ಈಕೆಯು ಒಬ್ಬಳೆಂದು ಹೇಳುವುದು ಸುಳ್ಳಲ್ಲ.” “ನಿಜವಾಗಿಯೂ ಅಹಲ್ಯಾಬಾಯಿ ಒಬ್ಬ ಅದ್ವಿತೀಯ - ಹೀಗೆ ಆಕೆಯ ಚರಿತ್ರೆಯನ್ನು ಭೇದಿಸಿ ನೋಡಲಾಗಿ, ತನಿಗೆ ಆಕೆಯಲ್ಲಿ ಪೂಜ್ಯಭಾವವು ವುಂಟಾಯಿತೆಂದು ಅಹಲ್ಯಾ ಬಾಯಿಯನ್ನು ಕುರಿತು ಮಾಲ್ಕಂ ಸರದಾರನು ಬರೆದಿರುವ ಇಂಫನಿಷ್ಪಕ್ಷಪಾತವು ... ಇರುವದರಿಂದ ಅಹಲ್ಯಾಬಾ ಯಿಯು “ಸತ್ಯಸಂಧ, " ತೀರ ಒಂದು ದೃಢ ವಾಗಿ ಹೇಳಬಹುದು. ಸ್ವಪ್ರಜಾಭ್ಯಸರಿಪಾಲಯಾಂ | ನ್ಯಾಯ್ಯನಮಾರ್ಗಣ ಮಹೀಂಮಹೀಶಾಃ | ಗೋಬ್ರಾಹ್ಮಗ್ಭ್ಯಃ ಶುಭಮಸ್ತುನಿತ್ಯಂ ಲೋಕಾಸ್ಸನನ್ನಾಃ ಸುಖಿನೋಭವಂತು || ಶ್ರೀ,