ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೧೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಭಾರತ ಸಾಧೀಮಣಿಮಂಜರಿ. ಸೇರಿ, ಅಲ್ಲಿ ಭಿಕ್ಷುಕರಹಾಗೆ ಒಂದು ಚಿಕ್ಕ ಮಂಟಪದಲ್ಲಿ ವಾಸಮಾಡಿಕೊಂಡಿದ್ದರು. ಅಲ್ಲಿಗೆ ಹೋದನಂತರ, ಇವು ಕಾಂತನಿಗೆ ತನ್ನ ಪೂರ್ವದ ದುಶ್ಚರಿತೆಗಳಿಗಾಗಿ ಹರಿತಾ ಹ ವುಂಟಾಗಿ, ಬುದ್ಧಿ ಕುಶಲತೆಯು ತನ್ನ ಹೆಂಡತಿಯ ಹೇಳಿದ ಮಾತಿನ ಪ್ರಕಾರ ನಡೆದುಕೊಳ್ಳಲು ಸಮ್ಮತಿಸಿದ ನು. ನನ್ನ ಮೊಕ್ಕಸದ ಅಧಿಕಾರಿಯಾದ ಜಗತ್ತು: * 1” ಎಂಬುವನನ್ನು ಕರೆಯಿಸಿ, ತನ್ನನ್ನು ಕನ್ಯಕಾ ಭಾವದಿಂದ ರಕ್ಷಿಸಬೇಕೆಂದು ಬೇಡಿಕೊಂಡು, ತನ್ನ ಪತಿ ಯನ್ನು ಅವನ ವಶಮಾಡಿದ ತು. ಮತ್ತು ತನ್ನ ನರಗಳ ಕ್ಲಿ ಕೆಲವನ್ನು ಮಾರಿ, ಆಧನದಿಂದಲೇ ನವಾಬನ ಉದೆ. ಗಸ್ಥರಲ್ಲಿ ಕೆಲವರನ್ನು ತನ್ನ ಪತಿಯಪಕ್ಷವಾಗಿರುವಂತೆ ಮಾಡಿದಳು. ತಮಗೆ ಪೂರ್ವದಲ್ಲಿ ಮಂತ್ರಿಯಾಗಿದ್ದು, ಆಮೇಲೆ ತಮ ನ್ನು ಈ ಗತಿಗೆತಂದ ದಾರವನನ್ನು ಬರಮಾಡಿಕೊಂಡು, ಅವನ ಕಾಲುಗಳಿಗೆ ಗಂಗೆ -೦ದ ನಮ ಸಾ, ಗಮಾಡಿ , ಅಪರಾಧಗಳನ್ನೆಲ್ಲಾ ಕ್ಷಮಿಸಬೇಕೆಂದು ಬೇಡಿಕೊಂಡಳು ಹೀಗೆ ನರ್ಥಿಸಲಾಗಿ ದಯಾರಾಮನ ಮನಸ್ಸು ಕರಗಿ, ಅವನು ಸುನ: ರಾಮಕಾಂತನಿಗೆ ರಾಜ್ಯ ಕೊಡಿಸು ವೇನೆಂದು ರ್ಪತಿಜ್ಞೆ ಮಾಡಿದನು. ತರುವಾಯ ಭವಾನಿ ಯು ತನ್ನಲ್ಲಿದ್ದ ಆಭರಣಗಳೆಲ್ಲವನ್ನೂ ಎಂಭತ್ತು ಸಾವಿರ ರೂಪಾಯಿಗಳಿಗೆ ಮಾರಿ, ದಯಾರಾಮನಿಂದ ಆ ಧನವೆಲ್ಲವ ನೂ ಲಂಚಕೊಡಿಸಿ, ನವಾಬನ ಹತ್ತಿರವಿದ್ದ ಅಧಿಕಾರಿ ಗಳೆಲ್ಲರನ್ನೂ ವಶಮಾಡಿಕೊಂಡಳು. ಹೀಗೆ ಅವರ ಹಕ